Font size
WorksheetsSSLC SOCIAL SCIENCE-prepared by NATARAJ & BHAGWAT
Total questions: 9
Worksheet time: 5mins
1.ಮೊದಲನೇ ಆಂಗ್ಲೋ ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಮತ್ತು ಬ್ರಿಟಿಷರ ಮಧ್ಯ ಈ ಒಪ್ಪಂದ ನಡೆಯಿತು
ಮದ್ರಾಸ್
ಪೂನಾ
ಸಾಲ್‍ಬಾಯ್
ಲಾಹೋರ್
2. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು
ಲಾರ್ಡ್ ಡಾಲ್ ಹೌಸಿ
ರಾಬರ್ಟ್ ಕ್ಲೈವ್
ಲಾರ್ಡ್ ವೆಲ್ಲೆಸ್ಲಿ
ಕೌಂಟ್ ಡಿ ಲಾಲಿ
3.ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದ ವರ್ಷ.
1848
1847
1748
1849
ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿಯನ್ನು ಜಾರಿಗೆ ತಂದವನು
ರಾಬರ್ಟ್ ಕ್ಲೈವ್
ಡಾಲ್ ಹೌಸಿ
ಕೌಂಟ್ ಡಿ ಲಾಲಿ
ಲಾರ್ಡ್ ವೆಲ್ಲೆಸ್ಲಿ
ಬ್ರಿಟಿಷರು ಭಾರತದಲ್ಲಿ ಯಾವುದೇ ಯುರೋಪ್ ದೇಶಗಳು ತಮ್ಮ ಎದುರಾಳಿಗಳಾಗಿ ನಿಲ್ಲದಂತೆ ಮಾಡಿದ ಯುದ್ಧ
ಪ್ಲಾಸಿ
ಕಾರ್ನಾಟಿಕ್
ಮರಾಠ
ಬಕ್ಸಾರ್
6. ಬ್ರಿಟಿಷರು ಪ್ಲಾಸಿ ಮತ್ತು ಬಕ್ಸರ್ ಕದನಗಳ ಮೂಲಕ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದ ಪ್ರಾಂತ್ಯ
ಮದ್ರಾಸ್
ಪೂನಾ
ಬಾಂಬೆ
ಬಂಗಾಳ
ಸಹಾಯಕ ಸೈನ್ಯ ಪದ್ಧತಿಯ ಒಪ್ಪಂದಕ್ಕೆ ಸಹಿ ಮಾಡಿದ ಮೊದಲ ರಾಜ್ಯ
ಜೈಪುರ
ಹೈದರಾಬಾದ್ ಸಂಸ್ಥಾನ
ಬೆಳಗಾವಿ
ಮೈಸೂರು ಸಂಸ್ಥಾನ
8. 1848ರಲ್ಲಿ ಭಾರತಕ್ಕೆ ಗವರ್ನರ್ ಜನರಲ್ ಆಗಿ ಬಂದವನು
ರಾಬರ್ಟ್ ಕ್ಲೈವ್
ಕೌಂಟ್ ಡಿ ಲಾಲಿ
ಡಾಲ್‍ಹೌಸಿ
ಲಾರ್ಡ್ ವೆಲ್ಲೆಸ್ಲಿ
ಹತ್ತೊಂಭತ್ತನೇ ಶತಮಾನದ ಆರಂಭದಲ್ಲಿ ಸಿಖ್ಖರನ್ನು ಸಂಘಟಿಸುವಲ್ಲಿ ಯಶಸ್ವಿಯಾದವನು
ರಣಜಿತ ಸಿಂಗ್
ದುಲೀಪ್ ಸಿಂಗ್
ಟಿಪ್ಪುಸುಲ್ತಾನ
ಹೈದರಾಲಿ
