wayground logo

Free Printable Worksheets

NEW

Font size

S
M
L
XL
Worksheets

ಭಾರತ

Total questions: 10

Worksheet time: 5mins

Name
Class
Date
1.

ಭಾರತದ ಅತ್ಯಂತ ದಕ್ಷಿಣದ ತುದಿ

a)

ಇಂದಿರಾಕೋಲ್

b)

ಕಿಬಿತು

c)

ಕನ್ಯಾಕುಮಾರಿ

d)

ಯಾವುದು ಅಲ್ಲ

2.

ಭಾರತದ ಒಟ್ಟು ರಾಜ್ಯಗಳ ಸಂಖ್ಯೆ

a)

26

b)

29

c)

30

d)

28

3.

ಭಾರತದ ಉತ್ತರದ ತುತ್ತ ತುದಿ

a)

ಇಂದಿರಾಕೋಲ್

b)

ಕಾರ್ಗಿಲ್

c)

ಕಾಶ್ಮೀರ

d)

ಇಂದಿರಾ ಪಾಯಿಂಟ್

4.

ಭಾರತದ ಮಧ್ಯಭಾಗದಲ್ಲಿ ಹಾದು ಹೋಗುವ ವೃತ್ತ

a)

ಕರ್ಕಾಟಕ ಸಂಕ್ರಾಂತಿ ವೃತ್ತ

b)

ಮಕರ ಸಂಕ್ರಾಂತಿ ವೃತ್ತ

c)

ಆರ್ಕ್ಟಿಕ್ ವೃತ್ತ

d)

ಅಂಟಾರ್ಟಿಕಾ ವೃತ್ತ

5.

ಭಾರತ ಮತ್ತು ಪಾಕಿಸ್ತಾನಗಳ ನಡುವೆ ಇರುವ ಗಡಿರೇಖೆ

a)

ರಾಡ್ ಕ್ಲಿಫ್ ರೇಖೆ

b)

ಮ್ಯಾಕ್ ಮೋಹನ್ ರೇಖೆ

c)

ಡುರಾಂಡಾ ರೇಖೆ

d)

ಯಾವುದೂ ಅಲ್ಲ

6.

ಭಾರತದ ಮಧ್ಯಭಾಗದಲ್ಲಿ ಹಾದು ಹೋಗುವ ವೃತ್ತ

a)

ಕರ್ಕಾಟಕ ಸಂಕ್ರಾಂತಿ ವೃತ್ತ

b)

ಮಕರ ಸಂಕ್ರಾಂತಿ ವೃತ್ತ

c)

ಆರ್ಕ್ಟಿಕ್ ವೃತ್ತ

d)

ಅಂಟಾರ್ಟಿಕಾ ವೃತ್ತ

7.

ಭಾರತದಲ್ಲಿ ಇತ್ತೀಚೆಗೆ ಹೊಸದಾಗಿ ರಚನೆಯಾದ ರಾಜ್ಯ

a)

ತೆಲಂಗಾಣ

b)

ಆಂಧ್ರಪ್ರದೇಶ

c)

ಜಮ್ಮು ಕಾಶ್ಮೀರ್

d)

ಗುಜರಾತ್

8.

ಭಾರತದಲ್ಲಿ ಹೆಚ್ಚು ವಿಸ್ತೀರ್ಣ ಹೊಂದಿರುವ ರಾಜ್ಯ ಯಾವುದು

a)

ರಾಜಸ್ಥಾನ್

b)

ಗೋವಾ

c)

ಪಶ್ಚಿಮ ಬಂಗಾಳ

d)

ಉತ್ತರ ಪ್ರದೇಶ್

9.

ಕೋರಮಂಡಲ ತೀರ ಭಾರತದ ಯಾವ ತೀರದಲ್ಲಿದೆ

a)

ಪೂರ್ವ ತೀರ

b)

ಪಶ್ಚಿಮ ತೀರ

c)

ದಕ್ಷಿಣ ತೀರ

d)

ಯಾವುದು ಅಲ್ಲ

10.

ಭಾರತದ ಭೂ ಗಡಿ

a)

15200 ಕಿಲೋಮೀಟರ್

b)

15000 ಕಿಲೋಮೀಟರ್

c)

7516 ಕಿಲೋಮೀಟರ್

d)

6500 ಕಿಲೋಮೀಟರ್