NEW
Font size
Worksheets6th SS ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ
Total questions: 15
Worksheet time: 3mins
ಕರ್ನಾಟಕದಲ್ಲಿರುವ ಜಿಲ್ಲೆಗಳ ಸಂಖ್ಯೆ.........
29
28
31
30
ಕರ್ನಾಟಕದ ಆಡಳಿತ ಅನುಕೂಲಕ್ಕಾಗಿ ಮಾಡಿರುವ ವಿಭಾಗಗಳ ಸಂಖ್ಯೆ ಎಷ್ಟು?
7
8
5
4
ಕೋಲಾರದ ಹಿಂದಿನ ಹೆಸರು......... ಆಗಿತ್ತು
ಕೋಲಾಪುರ
ಕುವಲಾಲಪುರ
ಕೊಲ್ಲಾಪುರ
ಕಮಲಾಪುರ
ವಿಜಯನಗರದ ಅರಸರ ಕಾಲದಲ್ಲಿ ಪಾಳೆಗಾರರು ಆಳ್ವಿಕೆ ಮಾಡಿದ ಪ್ರದೇಶವನ್ನು ಏನೆಂದು ಕರೆಯಲಾಗುತ್ತಿತ್ತು?
ಪಾಣಿಪತ್
ಬಾಳೆ ಪತ್ತು
ಪಾಳೆ ಪಟ್ಟು
ಸವಲತ್ತು
ಪ್ರಾಕೃತಿಕ ಸಂಪನ್ಮೂಲಗಳು ಅಂದರೆ........
ಮಾನವನಿಂದ ನಿರ್ಮಿತವಾದ ವಸ್ತುಗಳು
ಪ್ರಕೃತಿದತ್ತವಾದ ಸಂಗತಿಗಳು
ಫಾರಿನ್ ಸಂಪನ್ಮೂಲಗಳು
ಪ್ರಕೃತಿ ಅಲ್ಲದ ಸಂಪನ್ಮೂಲಗಳು
ಪ್ರಸಿದ್ಧ ಜೋಗ ಜಲಪಾತ ಇರುವುದು..........
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು
ಕಾರವಾರ ಜಿಲ್ಲೆಯ ಸಿದ್ದಾಪುರ ತಾಲೂಕು
ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕು
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು
ಪ್ರಸಿದ್ಧ ಜೋಗ ಜಲಪಾತದಲ್ಲಿ ಹರಿವ ನದಿ ಇದಾಗಿದೆ?.....
ವರದಾ
ತುಂಗಭದ್ರ
ಶರಾವತಿ
ನೇತ್ರಾವತಿ
ಮುತ್ಯಾಲಮಡು ಜಲಾಶಯ ಇರುವ ಜಿಲ್ಲೆ............
ಕಾರವಾರ ಜಿಲ್ಲೆ
ಮಂಗಳೂರು
ಬೆಂಗಳೂರು ನಗರ
ಉಡುಪಿ ಜಿಲ್ಲೆ
ವಾಣಿವಿಲಾಸ ಸಾಗರ ಅಣೆಕಟ್ಟು ಇರುವ ತಾಲೂಕು.........
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ
ಮಂಡ್ಯ ಜಿಲ್ಲೆಯ ಮದ್ದೂರು
ಚಿತ್ರದುರ್ಗ ಜಿಲ್ಲೆಯ ಹಿರಿಯೂರು
ವಿಜಯನಗರ ಜಿಲ್ಲೆಯ ಹೊಸಪೇಟೆ
ಬನ್ನೇರುಘಟ್ಟದ ಹುಲಿ ವನ್ಯಮೃಗಧಾಮ ಇರುವ ಜಿಲ್ಲೆ ಯಾವುದು?
ಬೆಂಗಳೂರು ಜಿಲ್ಲೆ
ಮೈಸೂರು ಜಿಲ್ಲೆ
ಮಂಡ್ಯ ಜಿಲ್ಲೆ
ರಾಮನಗರ ಜಿಲ್ಲೆ
ರೇಷ್ಮೆ ಹುಳುಗಳಿಗೆ ಅತಿ ಅವಶ್ಯಕವಾದ ಸಸ್ಯಾಹಾರ ಇದಾಗಿದೆ.
ಉಪ್ಪುನೇರಳೆ
ಹಿಪ್ಪುನೇರಳೆ
ಕಪ್ಪು ನೇರಳೆ
ಹಸಿರು ನೇರಳೆ
ಕೆಳಗಿನ ಇವರ ಕಾಲದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ದಿವಾನರಾಗಿದ್ದರು.
ನಾಲ್ವಡಿ ಕೃಷ್ಣರಾಜ ಒಡೆಯರ್
ಮುಮ್ಮಡಿ ಕೃಷ್ಣರಾಜ ಒಡೆಯರ್
ಚಿಕ್ಕದೇವರಾಯ ಒಡೆಯರ್
ರಾಜ ರಾಜೇಂದ್ರ ಒಡೆಯರ್
ಭದ್ರಾವತಿಯ ಸಿಮೆಂಟು, ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ನಿರ್ಮಿಸಿದವರು........
ಕೆಳದಿ ಶಿವಪ್ಪನಾಯಕ
ಸರ್ ಸಿವಿ ರಾಮನ್
ಸರ್ ಮಿರ್ಜಾ ಇಸ್ಮಾಯಿಲ್
ಸರ್ ಎಂ ವಿಶ್ವೇಶ್ವರಯ್ಯನವರು
ಶಿವಮೊಗ್ಗ ಜಿಲ್ಲೆಯ ಸರಳ ಕೊಪ್ಪದ ಬಳ್ಳಿಗಾವಿ ಎಂದಾಗ ನಮಗೆ ನೆನಪಿಗೆ ಬರುವುದು........
ಅಕ್ಕಮಹಾದೇವಿ
ಕಿತ್ತೂರ ರಾಣಿ ಚೆನ್ನಮ್ಮ
ಸಂಚಿಯ ಹೊನ್ನಮ್ಮ
ಬಳ್ಳಿಗಾವಿಯ ಇಂದ್ರಮ್ಮ
ಕುವೆಂಪುರವರ ಹುಟ್ಟುವರು ಕುಪ್ಪಳ್ಳಿ ಇರುವುದು ಶಿವಮೊಗ್ಗ ಜಿಲ್ಲೆಯ............... ತಾಲೂಕಿನಲ್ಲಿ.
ಶಿವಮೊಗ್ಗ
ಭದ್ರಾವತಿ
ಹೊಸನಗರ
ತೀರ್ಥಹಳ್ಳಿ
