Font size
Worksheetsಸಮಾಜ ವಿಜ್ಞಾನ ರಸಪ್ರಶ್ನೆ
Total questions: 10
Worksheet time: 10mins
ಇತಿಹಾಸದ ಪಿತಾಮಹ ಯಾರು?
Who is the father of history?
ಹೆರೊಡೋಟಸ್
Herodotus
ಆಗಸ್ಟ್ ಕಾಮ್ಟೆ
Agust kamte
ಪ್ಲೀಟ್
Fleet
ಅಬೆ ಡುಬಾಯ್ಸ್
Abbe Dubois
ದಿ ಏಷ್ಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದವರು ಯಾರು?
who is the founder of the Asiatic Society?
ಮ್ಯಾಕ್ಸ್ ಮುಲ್ಲರ್
Max Muller
ಸರ್. ವಿಲಿಯಂ ಬಟ್ಲರ್
Sir William Butler
ಸರ್. ವಿಲಿಯಂ ಜೋನ್ಸ್
Sir William Jones
ಎಲ್ಫಿನ್ ಸ್ಟನ್
Elphinstone,
'ಕಾಳಿದಾಸ' ಕವಿಯ ಕೃತಿ...........
literary work of poet Kalidasa....
ಗೀತಗೋವಿಂದ
‘Gita Govinda’
ಶಂಕರ ವಿಜಯ
‘Shankara vijaya'
ಮಾನವ ಧರ್ಮ ಶಾಸ್ತ್ರ
'Manava Dharmashastra’
ಶಾಕುಂತಲ
Shakuntala
ಈ ಹಿಂದೆ ನಡೆದು ಹೋದ ಸಂಗತಿಗಳನ್ನು ಕ್ರಮಬದ್ಧವಾಗಿ ಹೇಳುವುದೇ .............
The systematic presentation of past events is called............
ಪೌರನೀತಿ
Civics
ಇತಿಹಾಸ
History
ಭೂಗೋಳ ಶಾಸ್ತ್ರ
Geography
ಅರ್ಥ ಶಾಸ್ತ್ರ
Economics
"ಆಧಾರವಿಲ್ಲದೆ ಇತಿಹಾಸವಿಲ್ಲ" - ಈ ಹೇಳಿಕೆ ಸರಿಯೇ?
‘there cannot be history
without sources.’ -Is this statement, correct?
ಸರಿ
Correct
ತಪ್ಪು
wrong
ಈ ಭಾವಚಿತ್ರದಲ್ಲಿರುವ ಇತಿಹಾಸಕಾರರನ್ನು ಗುರುತಿಸಿ
Identify the historian in this portrait
ಜೇಮ್ಸ್ ಮಿಲ್
James mill
ಮ್ಯಾಕ್ಸ್ ಮುಲ್ಲರ್
Max Muller
ಅಬೆ ಡುಬಾಯ್ಸ್
Abbe Dubois
ವಿಲಿಯಂ ಜೋನ್ಸ್
Sir William Jones
ಕರ್ನಾಟಕ ರಾಜ್ಯದ ಆಡಳಿತ ವಿಭಾಗಗಳ ಸಂಖ್ಯೆ ಎಷ್ಟು?
How many administrative divisions are in the state of Karnataka?
3
9
4
5
ಬೆಂಗಳೂರು ವಿಭಾಗವನ್ನು ಆಳಿದ ಮೊದಲ ರಾಜಮನೆತನ ಯಾವುದು?
Which was the first dynasty to rule the Bangalore Division?
ಗಂಗರು
Gangas
ಹೊಯ್ಸಳರು
Hoysalas
ವಿಜಯನಗರ ಸಾಮ್ರಾಜ್ಯ
Vijayanagara empire
ಚಾಲುಕ್ಯರು
Chalukyas
ಬೆಂಗಳೂರು ವಿಭಾಗದಲ್ಲಿ ಅತಿ ಕಡಿಮೆ ಮಳೆ ಬೀಳುವ ಜಿಲ್ಲೆ ಯಾವುದು?
Which district in Bengaluru division recieves the
lowest rainfall?
ಶಿವಮೊಗ್ಗ
Shimoga
ಚಿತ್ರದುರ್ಗ
Chitradurga
ಕೋಲಾರ
Kolar
ದಾವಣಗೆರೆ
Davanagere
ವಿಶ್ವವಿಖ್ಯಾತ ಜೋಗ ಜಲಪಾತ ಯಾವ ನದಿಯಿಂದ ನಿರ್ಮಾಣವಾಗಿದೆ?
Which river created the World famous Jogfalls ?
ವೇದಾವತಿ
Vedavathi
ತುಂಗಭದ್ರ
Tungabhadra
ಶರಾವತಿ
Sharavathi
ಉತ್ತರ ಪಿನಾಕಿನಿ
Uttara Pinakini
