WorksheetsGk quiz
Total questions: 5
Worksheet time: 3mins
Name
Class
Date
1.
ಗುಲಾಬಿ ನಗರ ಎಂದು ಯಾವುದನ್ನು ಕರೆಯುತ್ತಾರೆ?
a)
ಆಗ್ರಾ
b)
ಜೈಪುರ್
c)
ದೆಹಲಿ
d)
ಮುಂಬೈ
2.
ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ
a)
ಸರ್ದಾರ್ ವಲ್ಲಬಾಯ್ ಪಟೇಲ್
b)
ಜವಾಹರ್ ಲಾಲ್ ನೆಹರು
c)
ಲಾಲ್ ಬಹದ್ದೂರ್ ಶಾಸ್ತ್ರಿ
d)
ಸುಭಾಷ್ ಚಂದ್ರ ಬೋಸ್
3.
ಕರ್ನಾಟಕದ ನಾಡ ಹಬ್ಬ ಯಾವುದು
a)
ದಸರಾ
b)
ಯುಗಾದಿ
c)
ದೀಪಾವಳಿ
d)
ಹೋಳಿ ಹುಣ್ಣಿಮೆ
4.
ಏಷ್ಯಾದ ಅತಿ ದೊಡ್ಡ ಏಕಶಿಲಾ ಬೆಟ್ಟ ಯಾವುದು
a)
ನಂದಿಬೆಟ್ಟ
b)
ಪಶ್ಚಿಮ ಘಟ್ಟ
c)
ಮಧುಗಿರಿ ಬೆಟ್ಟ
d)
ಮೇಲಿನ ಯಾವುದೂ ಅಲ್ಲ
5.
ಭಾರತದ ಹೆಬ್ಬಾಗಿಲು ಎಂದು ಯಾವ ನಗರವನ್ನು ಕರೆಯಲಾಗುತ್ತದೆ
a)
ಬೆಂಗಳೂರು
b)
ಮೈಸೂರು
c)
ನವಮಂಗಳೂರು
d)
ಮುಂಬೈ
100 %
