wayground logo

Free Printable Worksheets

NEW

Font size

S
M
L
XL
Worksheets

ಸರಕಾರಿ ಪ್ರೌಢಶಾಲೆ ಹಿಂಗಣಿ ಚಡಚಣ ವಲಯ ತಾ; ಇಂಡಿ, ಜಿ: ವಿಜಯಪುರ

Total questions: 15

Worksheet time: 8mins

Name
Class
Date
1.

1ವೇದಗಳಿಗೆ ಮರಳಿ” ಎಂಬ ಸಂದೇಶವನ್ನು ನೀಡಿದವರು.

a)

ರಾಜಾರಾಮ್ ಮೋಹನರಾಯ

b)

ಆತ್ಮಾರಾಂ ಪಾಂಡುರಂಗ

c)

ಸ್ವಾಮಿ ವಿವೇಕಾನಂದ

d)

ದಯಾನಂದ ಸರಸ್ವತಿ

2.

2. ಗುಲಾಮಗಿರಿ” ಗೃಂಥದ ಕರ್ತೃ

a)

ದಯಾನಂದ ಸರಸ್ವತಿ

b)

ಆತ್ಮಾರಾಂ ಪಾಂಡುರಂಗ

c)

ಸ್ವಾಮಿ ವಿವೇಕಾನಂದ

d)

ಜೋತಿಭಾ ಫುಲೆ

3.

3.ಸತ್ಯ ಶೋಧಕ ಸಮಾಜದ ಸ್ಥಾಪಕ ಯಾರು?

a)

ರಾಜಾರಾಂ ಮೋಹನರಾಯ್

b)

ಡಾ. ಅನಿಬೆಸೆಂಟ್

c)

ಜ್ಯೋತಿಬಾ ಫುಲೆ

d)

ದಯಾನಂದ ಸರಸ್ವತಿ

4.

4.ಬ್ರಹ್ಮ ಸಮಾಜದ ಸ್ಥಾಪಕ ಯಾರು?

a)

ರಾಜಾರಾಂ ಮೋಹನರಾಯ್ ದ

b)

ಡಾ. ಅನಿಬೆಸೆಂಟ್

c)

ಜ್ಯೋತಿಬಾ ಫುಲೆ

d)

ಯಾನಂದ ಸರಸ್ವತಿ

5.

5. ಸ್ವಾಮಿ ದಯಾನಂದ ಸರಸ್ವತಿಯವರು ಹಿಂದಿ ಭಾಷೆಯಲ್ಲಿ ಬರೆದ ಕೃತಿ

a)

ನ್ಯೂ ಇಂಡಿಯಾ

b)

ಸಂವದ ಕೌಮುದಿ

c)

ಸತ್ಯಾಥ ಪ್ರಕಾಶ

d)

ಗುಲಾಮಗಿರಿ

6.

6.ಶ್ವೇತ ಸರಸ್ವತಿ ಎಂಬುದು ಯಾರ ಬಿರುದಾಗಿತ್ತು?

a)

ವಿಜಯಲಕ್ಷ್ಮೀ ಪಂಡಿತ

b)

ಸಾವಿತ್ರಿ ಬಾಯಿ ಪುಲೆ

c)

ಡಾ. ಅನಿಬೆಸೆಂಟ್

d)

ಸಿಸ್ಟರ್ ನಿವೇದಿತಾ

7.

7. ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದವರು ಯಾರು?

a)

ರವೀಂದ್ರನಾಥ ಟ್ಯಾಗೋರ್

b)

ರಾಮಕೃಷ್ಣ ಪರಮಹಂಸರು

c)

ರವಿದಾಸ್

d)

ಸ್ವಾಮಿ ದಯಾನಂದ ಸರಸ್ವತಿ

8.

. 8ರಾಜಾ ರಾಮ್ ಮೋಹನರಾಯರು ಆರಂಭಿಸಿದ ಪತ್ರಿಕೆ ಯಾವುದು?

a)

ಮರಾಠಾ

b)

ಕಾಮನ್ ವ್ಹೀಲ್

c)

ಸಂವದ ಕೌಮುದಿ

d)

ಜಸ್ಟಿಸ್

9.

9. 19ನೆಯ ಶತಮಾನವನ್ನು ಎನೆಂದು ಕರೆಯಲಾಗಿದೆ?

a)

ರಾಜಕೀಯ ಸಮಸ್ಯೆಗಳ ಕಾಲ

b)

ಪುರನಜ್ಜೀವನ ಕಾಲ

c)

ಆಧುನಿಕ ಕಾಲ

d)

ಮಧ್ಯಯುಗದ ಕಾಲ

10.

10. ಯುವ ಬಂಗಾಳಿ ಚಳುವಳಿಯನ್ನು ಆರಂಭಿಸಿದವರು ಯಾರು?

a)

ಡಾ. ಅನಿಬೆಸೆಂಟ್

b)

ಹೆನ್ರಿ ವಿವಿಯನ್ ಡಿರೋಜಿಯೋ

c)

ಹೆಚ್.ಎಸ್. ಆಲ್ಕಾಟ್

d)

ಜಸ್ಟಿಸ್ ರಾನಡೆ

11.

11. ಇ.ವಿ ರಾಮಸ್ವಾಮಿ ಅಯ್ಯರ್ ಅವರು ಆರಂಭಿಸಿದ ಚಳುವಳಿ

a)

ಆತ್ಮ ಗೌರವ ಚಳುವಳಿ

b)

ಶುದ್ಧಿ ಚಳುವಳಿ

c)

ವಹಾಬಿ ಚಳುವಳಿ

d)

ಸೂಫಿ ಚಳುವಳಿ

12.

12.ಜೋತಿಭಾ ಫುಲೆಯವರ ತತ್ವಗಳಿಂದ ಪ್ರಭಾವಿತರಾದವರು

a)

ಗಾಂಧೀಜಿ

b)

ನೆಹರು

c)

ದಾದಾಬಾಯಿ ನವರೋಜಿ

d)

ಡಾ:ಬಿ ಆರ್ ಅಂಬೇಡ್ಕರ್

13.

13.1875 ರಲ್ಲಿ ಮಹ್ಮದನ್ ಆಂಗ್ಲೋ –ಓರಿಯಂಟಲ್ ಕಾಲೇಜು ಸ್ಥಾಪನೆಯಾದ ಸ್ಥಳ

a)

ದೆಹಲಿ

b)

ಕೊಲ್ಕತ್ತಾ

c)

ಮುಂಬೈ

d)

ಅಲಿಘರ್

14.

14.“ಧರ್ಮ ಪರಪಾಲನಾ ಯೋಗಂ” ಸಾಮಾಜಿಕ ಚಳುವಳಿಯನ್ನು ಆರಂಭಿದವರು

a)

ರಾಮಕೃಷ್ಣ ಪರಮಹಂಸ

b)

ನಾರಾಯಣ ಗುರು

c)

ದಯಾನಂದ ಸರಸ್ವತಿ

d)

ರಾಜಾರಾಮ್ ಮೋಹನರಾಯ್

15.

15. ಚಿಕ್ಯಾಗೋ ವಿಶ್ವಧರ್ಮ ಸಮೇಳನ ನಡೆದ ವರ್ಷ

a)

1863

b)

1886

c)

1900

d)

1893