wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ನರ ಆಗಮನ ಕ್ಷಿಕ್‌ ೧

Total questions: 10

Worksheet time: 5mins

Name
Class
Date
1.

ದ್ವಿಪ್ರಭುತ್ವ ಪದ್ಧತಿ ಜಾರಿಗೆ ತಂದವರಾರು ?

a)

ರಾಬರ್ಟ್‌ ಕ್ಲೈವ್‌

b)

ವೆಲ್ಲೆಸ್ಲಿ

c)

ಸಿರಾಜ್‌ ದೌಲ

d)

ಟಿಪ್ಪು

2.

ಕಪ್ಪು ಕೋಣೆ ದುರಂತ ------------------ ಯುದ್ದಕ್ಕೆ ಕಾರಣವಾಯಿತು

a)

ಬಕ್ಸಾರ್‌

b)

ಪ್ಲಾಸಿ

c)

ಕಾರ್ನಾಟಿಕ್‌

d)

ಮಂಗಳೂರು

3.

ಕಾನ್ಸ್ಟಾಂಟಿನೋಪಲ್‌ ನಗರವನ್ನು ವಶಪಡಿಸಿಕೊಂಡವರಾರು

a)

ಟರ್ಕರು

b)

ಪ್ರೆಂಚರು

c)

ಇಂಗ್ಲೀಷರು

d)

ಪೋರ್ಚುಗೀಸರು

4.

ಯೂರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದು ಯಾವ ನಗರವನ್ನು ಕರೆಯಲಾಗುತ್ತದೆ ?

a)

ದೆಹಲಿ

b)

ಬಂಗಾಳ

c)

ಮಂಗಳೂರು

d)

ಕಾನ್ಸ್‌ ಟಾಂಟಿ ನೋಪಲ್‌ ನಗರ

5.

ಯೂರೋಪಿನಲ್ಲಿ ಸಮುದ್ರಯಾನಕ್ಕೆ ಪ್ರೋತ್ಸಾಹ ನೀಡಿದ ಅಂಶಗಳಾವುವು ?

a)

ಲೂಟಿ, ದಂಗೆ , ದ್ವೇಷ

b)

ಅರಾಜಕತೆ

c)

ದಿಕ್ಸೂಚಿ, ಸಿಡಿಮದ್ದು, ಅಸ್ಟ್ರೋಲೋಬ್‌,

d)

ಗಡಿಯಾರ, ಮೊಬೈಲ್‌,ಟಿವಿ

6.

ಕಾನ್ಸ್‌ ಟಾಂಟಿನೋಪಲ್‌ ನಗರವನ್ನು ವಶಪಡಿಸಿಕೊಂಡ ವರ್ಷ ಯಾವುದು ?

a)

1480

b)

1500

c)

1453

d)

1495

7.

ಭಾರತದಲ್ಲಿ ಬಹುಬೇಡಿಕೆ ಇದ್ದ ಸಾಂಬಾರ ಪದಾರ್ಥಗಳು ಯಾವುವು ?

a)

ಪೇರಲಕಾಯಿ, ನೇರಳೆ ಹಣ್ಣು

b)

ಕೋಸು

c)

ಮೂಲಂಗಿ

d)

ಚಕ್ಕೆ,ಲವಂಗ , ಮೆಣಸು , ದಾಲ್ಚಿನ್ನಿ ಇತರೆ

8.

ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು

a)

ನೆಹರು

b)

ಫ್ರಾನ್ಸಿಸ್ಕೋ ಡಿ ಅಲ್ಮೇಡ

c)

ಲಾರ್ಡ ವೆಲ್ಲೆಸ್ಲಿ

d)

ವಾಸ್ಕೋಡಿಗಾಮ -

9.

ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದವರು

a)

ವಾಸ್ಕೋಡಗಾಮ

b)

ಡಾಲೌಸಿ

c)

ಡೂಪ್ಲೆ

d)

ಸಿರಾಜ್‌ ಉದ್‌ ದೌಲ

10.

ಜಲಮಾರ್ಗದ ಮೂಲಕ ಭಾರತಕ್ಕೆ ಬಂದ ಮತ್ತು ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು

a)

ಮೀರ್‌ ಜಾಫರ್

b)

ಫ್ರೆಂಚರು

c)

ಪೋರ್ಚುಗೀಸರು

d)

ಇಂಗ್ಲೀಷರು