NEW
Font size
Worksheetsಗ್ರಾಹಕ ಶಿಕ್ಷಣ ಮತ್ತು ಹಕ್ಕುಗಳು
Total questions: 10
Worksheet time: 5mins
ಗ್ರಾಹಕರಿಗೆ ಇರುವ ಮತ್ತೊಂದು ಹೆಸರು
ಪೂರೈಕೆದಾರ
ಬಳಕೆದಾರ
ಉತ್ಪಾದಕ
ವಿತರಕ
ಗ್ರಾಹಕ ಸಂರಕ್ಷಣಾ ಆಂದೋಲನ ಮೊದಲಿಗೆ ಯಾವ ರಾಷ್ಟ್ರದಲ್ಲಿ ಆರಂಭವಾಯಿತು
ಅಮೆರಿಕಾದಲ್ಲಿ
ರಷ್ಯಾದಲ್ಲಿ
ಭಾರತದಲ್ಲಿ
ಚೀನಾ ದೇಶದಲ್ಲಿ
ಪ್ರತಿವರ್ಷ ವಿಶ್ವ ಗ್ರಾಹಕರ ದಿನವನ್ನು ಈ ದಿನದಂದು ಆಚರಿಸುತ್ತೇವೆ
ಜನವರಿ 15
ಫೆಬ್ರವರಿ 15
ಮಾರ್ಚ್ 15
ಏಪ್ರಿಲ್ 5
ಗ ಗ್ರಾಹಕ ಸಂರಕ್ಷಣಾ ಕಾಯಿದೆ ಜಾರಿಗೆ ಬಂದ ವರ್ಷ
1976
1968
1986
2006
ಗ್ರಾಹಕ ಸಂರಕ್ಷಣಾ ಕಾಯ್ದೆ ಮೊದಲ ಪ್ರಾಶಸ್ತ್ಯ ವೆಂದರೆ
ಸುರಕ್ಷತೆ ಮತ್ತು ಗುಣಮಟ್ಟ
ತಯಾರಿಕೆ ಮತ್ತು ಮಾರಾಟ
ಉತ್ಪಾದನೆ ಮತ್ತು ಮಾರಾಟ
ಸಂಗ್ರಹಣೆ ಮತ್ತು ವಿತರಣೆ
ಒಬ್ಬ ವ್ಯಕ್ತಿಯು ಹದಿನೈದು ಲಕ್ಷದ ಕಾರು ಕೊಂಡಿರುತ್ತಾನೆ ಆ ಕಾರಿನಲ್ಲಿ ಕೆಲವು ತೊಂದರೆಗಳಿದ್ದರೂ ಕಂಪನಿಯವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಆಗ ಆ ವ್ಯಕ್ತಿಯು ಯಾವ ಆಯೋಗಕ್ಕೆ ದೂರು ಸಲ್ಲಿಸಬೇಕು?
ಜಿಲ್ಲಾ ಗ್ರಾಹಕರ ವೇದಿಕೆ
ರಾಜ್ಯ ಗ್ರಾಹಕರ ವೇದಿಕೆ
ರಾಷ್ಟ್ರೀಯ ಗ್ರಾಹಕರ ಆಯೋಗ
ಅಂತರ್ ರಾಜ್ಯ ಗ್ರಾಹಕರ ಆಯೋಗ
ಗ್ರಾಹಕ ರಕ್ಷಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಕಟ್ಟಬೇಕಾದ ನೋಂದಣಿ ಶುಲ್ಕ ಎಷ್ಟು?
ಸರಕು ಅಥವಾ ಸೇವೆಯ ಒಟ್ಟು ಶೇಕಡ 12 ಭಾಗ
ಸರಕು ಅಥವಾ ಸೇವೆಯ ಒಟ್ಟು ಶೇಕಡ 10 ಭಾಗ
ಯಾವುದೇ ಹಣ ಪಾವತಿಸುತ್ತಿಲ್ಲ
ಕನಿಷ್ಠ ನೂರು ರೂಪಾಯಿ ಶುಲ್ಕ
ಗ್ರಾಹಕರ ಪರವಾದ ಕಾಯ್ದೆಗಳಲ್ಲಿ ಅತ್ಯಂತ ಮಹತ್ವವಾದದ್ದು
ಅಗತ್ಯ ವಸ್ತುಗಳ ಕಾಯ್ದೆ
ಆಹಾರ ಮತ್ತು ಕಲಬೆರಕೆ ಪ್ರತಿಬಂಧಕ ಕಾಯ್ದೆ
ತೂಕ ಮತ್ತು ಅಳತೆ ಕಾಯಿ
ಗ್ರಾಹಕ ಸಂರಕ್ಷಣಾ ಕಾಯ್ದೆ
1986ರ ಗ್ರಾಹಕ ಸಂರಕ್ಷಣಾ ಕಾಯ್ದೆ ಈ ರಾಜ್ಯಕ್ಕೆ ಅನ್ವಯಿಸುವುದಿಲ್ಲ
ಆಂಧ್ರ ಪ್ರದೇಶ
ತೆಲಂಗಾಣ
ಕರ್ನಾಟಕ
ಜಮ್ಮು ಮತ್ತು ಕಾಶ್ಮೀರ
ಜಿಲ್ಲಾ ಗ್ರಾಹಕ ಸಂರಕ್ಷಣಾ ಮಂಡಳಿ ಅಧ್ಯಕ್ಷರು ಯಾರಾಗಿರುತ್ತಾರೆ
ಕೇಂದ್ರ ಗೃಹಮಂತ್ರಿ
ರಾಜ್ಯ ಗೃಹ ಮಂತ್ರಿ
ಜಿಲ್ಲಾ ಮುಖ್ಯ ನ್ಯಾಯಾಧೀಶರು
ಜಿಲ್ಲಾಧಿಕಾರಿಗಳು
