NEW
Font size
S
M
L
XL
Worksheetsಭಾರತಕ್ಕೆ ಯುರೋಪಿಯನ್ನರು ಆಗಮನ
Total questions: 10
Worksheet time: 5mins
Name
Class
Date
1.
ಭಾರತಕ್ಕೆ ಯುರೋಪಿಯನ್ನರು ಬಂದ ವರ್ಷ ಎಷ್ಟು?
a)
1498
b)
1490
c)
1485
d)
1495
2.
ಭಾರತಕ್ಕೆ ಬಂದ ಪ್ರಥಮ ಯುರೋಪಿಯನ್ನರು ಯಾರು?
a)
ಇಂಗ್ಲೀಷರು
b)
ಡಚ್ಚರು
c)
ಪೋರ್ಚುಗೀಸರು
d)
ಫ್ರೆಂಚ್ರರು
3.
ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಯಾವ ಸ್ಥಳವಾಗಿತ್ತು?
a)
ರೋಮ್ ನಗರ
b)
ಇಟಲಿ
c)
ಕಾನಸ್ಟಂಟಿನೋಪಲ
d)
ಬ್ರಿಟನ್
4.
ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು ಯಾರು?
a)
ವಾಸ್ಕೋಡಿಗಾಮ
b)
ಅಲಬುಕರ್ಕ
c)
ಪ್ರಾನ್ ಸಿಸ್ಕೋ ಆಲ್ ಮೇಡ್
d)
ರಾಬರ್ಟ್ ಹುಕ್
5.
ಥಾಮಸ್ ರೋ ಯಾರ ಆಸ್ಥಾನಕ್ಕೆ ಭೇಟಿ ನೀಡಿದ್ಧನು.
a)
ಜಹಾಂಗೀರ್
b)
ಷಾ ಆಲಂ
c)
ಫಾರೂಕ್ ಶಿಯಾರ
d)
ಔರಂಗಜೇಬ
6.
ಕೊಲ್ಕೊತ್ತಾ ಸುತ್ತಲೂ ನಿರ್ಮಿಸಿದ ಕೋಟೆಯ ಹೆಸರು.
a)
ಪೋರ್ಟ್ ಜಾರ್ಜ್
b)
ಪೋರ್ಟ್ ವಿಲಿಯಂ
c)
ಪೋರ್ಟ್ ನೋಯಾ
d)
ಪೋರ್ಟ್ ಕೊಲ್ಕತ್ತಾ
7.
ವಾಂಡಿವಾಷ ಕದನ ನಡೆದ ವರ್ಷ
a)
1765
b)
1760
c)
1768
d)
1770
8.
ಕಾರ್ನಾಟಿಕ ಯುದ್ಧಗಳ ಅವಧಿ
a)
1746-48
b)
1746-58
c)
1746-63
d)
1746-60
9.
ಗೋವಾ ಯಾರ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು.
a)
ಡಚ್ಚರು
b)
ಪ್ರೆಂಚರು
c)
ಪೋರ್ಚುಗೀಸರು
d)
ಬ್ರಿಟಿಷ್ರರು
10.
ದ್ದೀಮುಖ ಸರ್ಕಾರ ಭಾರತದ ಯಾವ ಪ್ರಾಂತ್ಯದಲ್ಲಿ ಜಾರಿಗೆ ಬಂದಿತು.
a)
ಬಂಗಾಳ
b)
ಮುಂಬೈ
c)
ಮದ್ರಾಸ
d)
ಮೈಸೂರ
Reset
