wayground logo

Free Printable Worksheets

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ನರ ಆಗಮನ

Total questions: 10

Worksheet time: 5mins

Name
Class
Date
1.

ಯುರೋಪಿನ ವ್ಯಾಪಾರದ ಹೆಬ್ಬಾಗಿಲು

a)

ರೋಮ್

b)

ಬೈಜಾಂಟಿಯನ್

c)

ಕಾನ್ಸ್ಟಾಂಟಿನೋಪಲ್

d)

ಪೂರ್ವ ರೋಮನ್ ಸಾಮ್ರಾಜ್ಯ

2.

ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ಗ ನಗರವನ್ನು ವಶಪಡಿಸಿಕೊಂಡ ವರ್ಷ

a)

1435

b)

1453

c)

1457

d)

1475

3.

ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದ ನಾವಿಕ

a)

ಕೊಲಂಬಸ್

b)

ಅಲ್ಬುಕರ್ಕ್

c)

ಅಲ್ಮೆಲ್

d)

ವಾಸ್ಕೋಡಿಗಾಮ

4.

ವಾಸ್ಕೋಡಿಗಾಮನ ಭಾರತದ ಯಾವ ಪ್ರದೇಶಕ್ಕೆ ಬಂದು ತಲುಪಿದನು

a)

ಕಾಪ್ಪಡ

b)

ಕಲ್ಲಿಕೋಟೆ

c)

ಚೆನ್ನೈ

d)

ಕಲ್ಕತ್ತಾ

5.

ಭಾರತಕ್ಕೆ ಬಂದಿಳಿದ ವಾಸ್ಕೋಡಿಗಾಮ ಯಾವ ದೇಶದ ನಾವಿಕ

a)

ಯುರೋಪ್

b)

ಸ್ಪೇನ್

c)

ಫ್ರಾನ್ಸ್

d)

ಪೋರ್ಚುಗಲ್

6.

ಭಾರತವನ್ನು ತೊರೆದ ಕೊನೆಯ ಯುರೋಪಿನ ವ್ಯಾಪಾರಿ ಕಂಪನಿ ಯಾವುದು

a)

ಪೋರ್ಚುಗೀಸರು

b)

ಫ್ರೆಂಚರು

c)

ಡಚ್ಚರು

d)

ಇಂಗ್ಲಿಷರು

7.

ನೀಲಿ ನೀರಿನ ನೀತಿಯನ್ನು ಜಾರಿಗೆ ತಂದ ವೈಸ್ರಾಯ್ ಯಾರು

a)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

b)

ಆಲ್ಬುಕರ್ಕ್

c)

ಥಾಮಸ್ ರೋ

d)

ಕಾರ್ನವಾಲಿಸ್

8.

ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ

a)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

b)

ಅಲ್ಫಾನ್ಸೋ ಡಿ ಅಲ್ಬುಕರ್ಕ್

c)

ವಾಸ್ಕೋಡಿಗಾಮ

d)

ರಾಬರ್ಟ್ ಕ್ಲೈವ್

9.

ಭಾರತದಲ್ಲಿನ ಪೋರ್ಚುಗೀಸರ ಆಡಳಿತ ಕೇಂದ್ರ

a)

ಕಲ್ಕತ್ತಾ

b)

ಮದ್ರಾಸ್

c)

ಚೆನ್ನೈ

d)

ಗೋವಾ

10.

ಡಚ್ಚರು ಈ ದೇಶದವರು

a)

ಇಂಗ್ಲೆಂಡ್

b)

ಹಾಲೆಂಡ್

c)

ನ್ಯೂಜಿಲ್ಯಾಂಡ್

d)

ಐಸ್ಲ್ಯಾಂಡ್