Worksheetsಸಮಾಜ ವಿಜ್ಞಾನ ರಸಪ್ರಶ್ನೆ
Total questions: 5
Worksheet time: 3mins
Name
Class
Date
1.
1.ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು
a)
A. ಆಲ್ಬಕರ್ಕ್
b)
B.ಫ್ರಾನ್ಸಿಸ್ಕೋ ಡಿ ಆಲ್ಮೆಡ
c)
C.ವಾಸ್ಕೋಡಗಾಮ
d)
D.ಮೀರ್ ಖಾಸಿಂ
2.
2. ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ
a)
A. 1993
b)
B. 1757
c)
C. 1986
d)
D. 1962
3.
3. ಜಾತ್ಯತೀತ ಮತ್ತು ಸಮಾಜವಾದಿ ಎಂಬ ಎರಡು ಅಂಶಗಳನ್ನು ಸಂವಿಧಾನದ ಪ್ರಸ್ತಾವನೆಗೆ ಸೇರಿಸಿದ ತಿದ್ದುಪಡಿ
a)
A. 73ನೇ ತಿದ್ದುಪಡಿ
b)
B. 74ನೇ ತಿದ್ದುಪಡಿ
c)
C. 86ನೇ ತಿದ್ದುಪಡಿ
d)
D. 42ನೇ ತಿದ್ದುಪಡಿ
4.
4. ವಿಶ್ವಸಂಸ್ಥೆಯ ಸಚಿವ ಸಂಪುಟ ಎಂದು ಕರೆಯಲ್ಪಡುವ ಅಂಗಸಂಸ್ಥೆ
a)
A. ದತ್ತಿ ಸಮಿತಿ
b)
B. ಸಚಿವಾಲಯ
c)
C. ಭದ್ರತಾ ಸಮಿತಿ
d)
D. ಸಾಮಾನ್ಯ ಸಭೆ
5.
5. ಭಾರತದ ಪ್ರಥಮ ಗೃಹಮಂತ್ರಿ
a)
A. ರಾಜೇಂದ್ರ ಪ್ರಸಾದ್
b)
B. ಸರ್ದಾರ್ ವಲ್ಲಭಭಾಯಿ ಪಟೇಲ್
c)
C. ಲಾರ್ಡ್ ಮೌಂಟ್ ಬ್ಯಾಟನ್
d)
D. ಜವಾಹರ್ ಲಾಲ್ ನೆಹರು
100 %
