NEW
Font size
Worksheetsಅಧ್ಯಾಯ: 5 ಜಾಗತಿಕ ಸಂಸ್ಥೆಗಳು ದಿನಾಂಕ: 24/06/2021
Total questions: 20
Worksheet time: 10mins
ಮೊದಲ ಮಹಾಯುದ್ಧದ ಬಳಿಕ ಜಾಗತಿಕ ಶಾಂತಿಗಾಗಿ ಸ್ಥಾಪಿಸಲಾದ ಸಂಸ್ಥೆ
ಲೀಗ್ ಆಫ್ ನೇಷನ್ಸ್
ವಿಶ್ವಸಂಸ್ಥೆ
ಜಾಗತಿಕ ಸಂಸ್ಥೆಗಳು
ವೆಲ್ತ್ ಆಫ್ ನೇಷನ್ಸ್
ಲೀಗ್ ಆಫ್ ನೇಷನ್ಸ್ ಯಾವಾಗ ಪತನಗೊಂಡಿತ್ತು
1949 ರಲ್ಲಿ
1939 ರಲ್ಲಿ
1929 ರಲ್ಲಿ
1919 ರಲ್ಲಿ
ವಿಶ್ವಮಟ್ಟದ ಸಂಸ್ಥೆಯ ಸ್ಥಾಪನೆಗೆ ಮುಂದಾದ ಮಹಾನ್ ನಾಯಕರು
ಎಲ್ಲರೂ
ವಿನ್ ಸ್ಟನ್ ಚರ್ಚಿಲ್
ಜೋಸೆಫ್ ಸ್ಟಾಲಿನ್
ಫ್ರಾಂಕ್ಲಿನ್ ಡಿ ರೂಸ್ ವೆಲ್ಟ್
ವಿಶ್ವಸಂಸ್ಥೆ ಎಂಬ ಶಬ್ದವನ್ನು ಯಾರು ಜಾರಿಗೆ ತಂದರು?
ಭಾರತದ ಜವಾಹರಲಾಲ್ ನೆಹರು
ಅಮೆರಿಕದ ಫ್ರಾಂಕ್ಲಿನ್ ಡಿ ರೂಸ್ ವೆಲ್ಟ್
ಇಂಗ್ಲೆಂಡ್ ವಿನ್ ಸ್ಟನ್ ಚರ್ಚಿಲ್
ರಷ್ಯಾದ ಜೋಸೆಫ್ ಸ್ಟಾಲಿನ್
ವಿಶ್ವಸಂಸ್ಥೆ ಎಂಬ ಪದವನ್ನು ಪ್ರಥಮ ಬಾರಿಗೆ ಯಾವಾಗ ಉಪಯೋಗಿಸಲಾಯಿತು
1142 ಜನವರಿ 1
1942 ಜನವರಿ 1
1942 ಡಿಸೆಂಬರ್ 24
1945 ಅಕ್ಟೋಬರ್ 24
ವಿಶ್ವಸಂಸ್ಥೆ ಯಾವಾಗ ಉದಯವಾಯಿತು?
1945 ಅಕ್ಟೋಬರ್ 24
1945 ಜೂನ್ 26
1942 ಜನವರಿ 1
1945 ಜನವರಿ 1
ವಿಶ್ವಸಂಸ್ಥೆ ಕೇಂದ್ರ ಕಛೇರಿ ಇರುವ ನಗರ
ಅಮೆರಿಕದ ನ್ಯೂಯಾರ್ಕ್ನಲ್ಲಿ
ಇಟಲಿಯ ರೋಮ್ ನಗರದಲ್ಲಿ
ಅಮೆರಿಕದ ನ್ಯೂಜೆರ್ಸಿಯಲ್ಲಿ
ಆಸ್ಟ್ರೇಲಿಯಾದ ಸಿಡ್ನಿ
ಎಲ್ಲ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಅಂಗಸಂಸ್ಥೆ ಇದಾಗಿದೆ
ಭದ್ರತಾ ಸಮಿತಿ
ಸಾಮಾನ್ಯ ಸಭೆ
ದತ್ತಿ ಸಮಿತಿ
ಸಚಿವಾಲಯ
ವಿಶ್ವ ಸಂಸ್ಥೆ ಸಚಿವ ಸಂಪುಟ
ಸಾಮಾನ್ಯ ಸಭೆ
ಭದ್ರತಾ ಸಮಿತಿ
ಆರ್ಥಿಕ ಹಾಗೂ ಸಾಮಾಜಿಕ ಸಮಿತಿ
ದತ್ತಿ ಸಮಿತಿ
ಭದ್ರತಾ ಸಮಿತಿಯ ಖಾಯಂ ಸದಸ್ಯ ರಾಷ್ಟ್ರಗಳು
ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ
ಭಾರತದ ಪಾಕಿಸ್ತಾನ ಬಾಂಗ್ಲಾದೇಶ ಶ್ರೀಲಂಕಾ ಚೀನಾ
ಭಾರತ ಚೀನಾ ರಷ್ಯಾ ಅಮೆರಿಕ ಪ್ರಾನ್ಸ್
ಅಮೆರಿಕ ಇಟಲಿ ಜರ್ಮನಿ ರಷ್ಯಾ ಪ್ರಾನ್ಸ್
ವಿಟೋ ಅಧಿಕಾರ ಎಂದರೆ
ನಿಷೇಧಾತ್ಮಕ ಮತಚಲಾವಣೆ ಅಧಿಕಾರ
ಮತಚಲಾವಣೆ ಅಧಿಕಾರ
ಕಾವ್ಯ ಪ್ರತಿನಿಧಿತ್ವ
ಹಂಗಾಮಿ ಸದಸ್ಯರು
ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಕ ಮಾಡುವ ಅಂಗಸಂಸ್ಥೆ
ಸಾಮಾನ್ಯ ಸಭೆ
ಭದ್ರತಾ ಸಮಿತಿ
ಸಚಿವಾಲಯ
ದತ್ತಿ ಸಮಿತಿ
ವಾಸ್ತವಿಕವಾಗಿ ಸಾಮಾನ್ಯ ಸಭೆಯ ಉಪ ಸಂಸ್ಥೆಯ ಅಥವಾ ಸಹಾಯಕ ಸಂಸ್ಥೆ ಎನಿಸಿ ಕಾರ್ಯನಿರ್ವಹಿಸುವ ಅಂಗಸಂಸ್ಥೆ
ದತ್ತಿ ಸಮಿತಿ
ಆರ್ಥಿಕ ಹಾಗೂ ಸಾಮಾಜಿಕ ಸಮಿತಿ
ಅಂತರಾಷ್ಟ್ರೀಯ ನ್ಯಾಯಾಲಯ
ಸಚಿವಾಲಯ
ದತ್ತಿ ಸಮಿತಿ ಈಗ ನಿಷ್ಕ್ರಿಯವಾಗಿದೆ ಏಕೆಂದರೆ
ಯಾವುದೇ ದತ್ತಿ ಉಳಿದಿಲ್ಲ
ಈ ಸಮಿತಿಯ ಕಾರ್ಯಕ್ಷೇತ್ರ ಕಡಿಮೆಯಾಗಿದೆ
ಈ ಸಮಿತಿಯ ಕಾರ್ಯಗಳನ್ನು ಈ ಸಂಸ್ಥೆಗೆ ನೀಡಲಾಗಿದೆ
ಮೇಲಿನ ಎಲ್ಲಾ ಅಂಶಗಳು
ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆ ಮತ್ತು ಅಧಿಕಾರ ಅವಧಿ
15 ನ್ಯಾಯಾಧೀಶರು 9 ವರ್ಷ ಅಧಿಕಾರ ಗಳು
ಐದು ನ್ಯಾಯಾಧೀಶರು ಎರಡು ವರ್ಷ ಅಧಿಕಾರ ಗಳು
ಒಬ್ಬನೇ ನ್ಯಾಯಧೀಶರು ಐದು ವರ್ಷ ಅಧಿಕಾರ ಗಳು
15 ನ್ಯಾಯಾಧೀಶರು ಐದು ವರ್ಷ ಧಿಕಾರಿಗಳು
ಅಂತರಾಷ್ಟ್ರೀಯ ನ್ಯಾಯಾಲಯದ ಕೇಂದ್ರ ಕಛೇರಿ ಇರುವ ಸ್ಥಳ
ಅಮೆರಿಕದ ನ್ಯೂಯಾರ್ಕ್
ನೆದರ್ಲ್ಯಾಂಡ್ ಹೇಗ್
ಇಟಲಿಯ ರೋಮ್
ಅಮೆರಿಕದ ವಾಷಿಂಗ್ಟನ್
ಸಚಿವಾಲಯದ ಮುಖ್ಯಸ್ಥರು
ಅಧ್ಯಕ್ಷರು
ಕಾರ್ಯದರ್ಶಿಗಳು
ಮಹಾ ಕಾರ್ಯದರ್ಶಿ
ಅಂತರಾಷ್ಟ್ರೀಯ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ
ಸಚಿವಾಲಯದ ಪ್ರಧಾನ ಕಾರ್ಯಾಲಯ ಇರುವ ನಗರ
ನ್ಯೂಯಾರ್ಕ್
ವಾಷಿಂಗ್ಟನ್
ರೋಮ್
ಹೇಗ್
ವಿಶ್ವಸಂಸ್ಥೆ ಈಗಿನ ಮಹಾಕಾರ್ಯದರ್ಶಿ
ಬಾನ್ ಕಿ ಮೂನ್
ಅಂಟೋನಿಯೊ ಗಡೆರೆಸ್
ಕೋಫಿ ಎ ಅನ್ನಾನ್
ಭೌತ್ರೋಸ್ ಘಾಲಿ
ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯಲ್ಲಿರುವ ಸದಸ್ಯರ ಸಂಖ್ಯೆ
54
52
5
15
