NEW
Font size
Worksheets6th 2. ಬೆಂಗಳೂರು ಮೈಸೂರು ವಿಭಾಗ
Total questions: 10
Worksheet time: 2mins
ಕನ್ನಡದ ಮೊಟ್ಟ ಮೊದಲನೇ ವಾಕ್ಚಿತ್ರ...........
ಅಕ್ಕಮಹಾದೇವಿ
ಸತಿ ಸುಲೋಚನಾ
ಕೆರೆಗೆ ಹಾರ
ಕಿತ್ತೂರರಾಣಿ ಚೆನ್ನಮ್ಮ
ಕನ್ನಡದ ಮೊದಲನೇ ವಾಕ್ಚಿತ್ರ ಸತಿ ಸುಲೋಚನ ದ ನಾಯಕ ನಟರಾಗಿ ನಟಿಸಿದವರು.......
ಮಾಸ್ಟರ್ ಹಿರಣ್ಣಯ್ಯ
ಕೆಂಗಲ್ ಹನುಮಂತಯ್ಯ
ಸುಬ್ಬಯ್ಯ ನಾಯ್ಡು
ಎಚ್ ಎಲ್ ನಾಗೇಗೌಡ
ಇವರು ರಾಮನಗರ ಜಿಲ್ಲೆಯ ಜಾನಪದ ಲೋಕವನ್ನು ಸ್ಥಾಪಿಸಿದ ಮಹನೀಯರು.
ಸುಬ್ಬಯ್ಯನಾಯ್ಡು
ಮಾಸ್ಟರ್ ಹಿರಣ್ಣಯ್ಯ
ಸೋಮಶಂಕರ ಗೌಡರು
ಎಚ್ ಎಲ್ ನಾಗೇಗೌಡರು
ಕನ್ನಡ ಇವರು ಭಾರತ ರತ್ನ ಪ್ರಶಸ್ತಿ ಪಡೆದ ಕನ್ನಡದ ವಿಜ್ಞಾನಿ ಅಲ್ಲ
ಸರ್ ಎಂ ವಿಶ್ವೇಶ್ವರಯ್ಯ
ಸಿ ಎನ್ ಆರ್ ರಾವ್
ಸರ್ ಸಿ ವಿ ರಾಮನ್
ಹರಗೋವಿಂದ ಕುರಾನ್
ವಿಧಾನಸೌಧವನ್ನು ನಿರ್ಮಾಣ ಮಾಡಿದ ಕರ್ನಾಟಕದ ಏಕೀಕರಣದ ರೂವಾರಿ ಇವರಾಗಿದ್ದಾರೆ.
ಕೆಂಪೇಗೌಡ
ಕೆಂಗಲ್ ಹನುಮಂತಯ್ಯ
ಸರ್ ಎಂ ವಿಶ್ವೇಶ್ವರಯ್ಯ
ಮಾಸ್ಟರ್ ಹಿರಣ್ಣಯ್ಯ
ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಇವರಾಗಿದ್ದರು.
ಎಸ್ ನಿಜಲಿಂಗಪ್ಪ
ಯದುರಾಯ ಒಡೆಯರ್
ಶ್ರೀ ಕೆ ಸಿ ರೆಡ್ಡಿ
ಶ್ರೀ ಕೆಂಗಲ್ ಹನುಮಂತಯ್ಯ
ಬೆಂಗಳೂರು ನಗರದಲ್ಲಿ ಪ್ರಸಿದ್ಧವಾದ ಉತ್ಸವ ಇದಾಗಿದೆ
ಕರಗ
ಬಯಲಾಟ
ಯಕ್ಷಗಾನ
ಸಂಗ್ಯಾಬಾಳ್ಯಾ
ಬೆಂಗಳೂರು ವಿಭಾಗದಲ್ಲಿ ಇರುವ ಜಿಲ್ಲೆಗಳ ಸಂಖ್ಯೆ ಎಷ್ಟು?
8
7
9
6
ಇವರನ್ನು ಕನ್ನಡದ ಕಲರ್ಡ್ ಕಮೆಡಿಯನ್ ಎಂದು ಕರೆಯಲಾಗುತ್ತದೆ?
ಡಾಕ್ಟರ್ ರಾಜಕುಮಾರ್
ಮಾಸ್ಟರ್ ಕೆ ಹಿರಣ್ಣಯ್ಯ
ಪುನೀತ್ ರಾಜಕುಮಾರ್
ಡಾಕ್ಟರ್ ವಿಷ್ಣುವರ್ಧನ್
ಕಗ್ಗಲಡು ಪಕ್ಷಿಧಾಮ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
ಮಂಗಳೂರು
ಬೆಂಗಳೂರು
ಮೈಸೂರು
ತುಮಕೂರು
