Worksheetsವಿಜ್ಞಾನದ ಪ್ರಮುಖ ಪ್ರಶ್ನೆಗಳು ಭಾಗ-2.
Total questions: 20
Worksheet time: 20mins
ನಮ್ಮ ದೇಹದ ಬೆಳವಣಿಗೆಗೆ ಹಾಗೂ ದುರಸ್ತಿಗೆ ಅಗತ್ಯವಿರುವ ಪೋಷಕ ಇದಾಗಿದೆ.
ಪ್ರೋಟೀನ್ ಗಳು
ಖನಿಜ ಲವಣಾಂಶಗಳು
ಕಾರ್ಬೋಹೈಡ್ರೇಟ್ ಗಳು
ಲಿಪಿಡ್ ಗಳು
ಪಿಷ್ಟದ ಇರುವಿಕೆಯನ್ನು ಗುರುತಿಸಲು ಬಳಸುವ ದ್ರಾವಣ ಇದಾಗಿದೆ
ತಾಮ್ರದ ಸಲ್ಫೇಟ್
ಅಯೋಡಿನ್ ದ್ರಾವಣ
ಕಾಸ್ಟಿಕ್ ಸೋಡಾ
ಯಾವುದು ಅಲ್ಲ
ಸರಳ ಪ್ರಯೋಗದ ನಂತರ ನೆರಳೆ ಬಣ್ಣಕ್ಕೆ ತಿರುಗಿದ ಆಹಾರ ಪದಾರ್ಥವು.................. ಒಳಗೊಂಡಿರುತ್ತದೆ.
ಪ್ರೋಟೀನ್
ಕಾರ್ಬನ್
ವಿಟಮಿನ್
ಅಯೋಡಿನ್
ಪ್ರೋಟೀನ್ ಇರುವಿಕೆಯನ್ನು ಗುರುತಿಸಲು ಬಳಸುವ ದ್ರಾವಣ...........
ತಾಮ್ರದ ಸಲ್ಫೇಟ್ ಮತ್ತು ಕಾಸ್ಟಿಕ್ ಸೋಡಾ
ತಾಮ್ರದ ಆಕ್ಸೈಡ್ ಮತ್ತು ಅಡುಗೆ ಸೋಡಾ
ಅಯೋಡಿನ್
ಹೈಡ್ರೋಕ್ಲೋರಿಕ್ ಆಮ್ಲ
ಎಲ್ಲಾ ಪೋಷಕಗಳ ಸರಿಯಾದ ಪ್ರಮಾಣದ ಆಹಾರ ಕ್ರಮವನ್ನು........................ ಎಂದು ಕರೆಯುತ್ತಾರೆ.
ಸಂತುಲಿತ ಆಹಾರ
ಸಮತೋಲಿತ ಆಹಾರ
ಸಂತುಲಿತ ಮತ್ತು ಸಮತೋಲಿತ ಎರಡು ಹೌದು
ಸಂತುಲಿತ ಮತ್ತು ಸಮತೋಲಿತ ಎರಡು ಅಲ್ಲ
ಇವುಗಳಲ್ಲಿ ಸಂತುಲಿತ ಆಹಾರ ಪದಾರ್ಥಗಳು ಯಾವವು ?
ಪಿಜ್ಜಾ
ಪೇಡಾ
ಬೊಂಡಾ
ಅನ್ನ ಮತ್ತು ಸಾಂಬಾರ್
ನಮ್ಮ ದೇಹಕ್ಕೆ ಶೇಕಡ 75 ರಷ್ಟು ಅಗತ್ಯವಿರುವ ಪೋಷಕ.
ಪಿಷ್ಟ
ಕೊಬ್ಬು
ನೀರು
ಪ್ರೋಟೀನ್
ಹಲ್ಲು ಮತ್ತು ವಸಡುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ ಈ ರೋಗದ ಲಕ್ಷಣವಾಗಿದೆ.......
ಇರುಳು ಕುರುಡು
ರಿಕೆಟ್ಸ್
ಸ್ಕರ್ವಿ
ಬೆರಿಬೆರಿ
ಅತಿ ಹೆಚ್ಚು ಸುಸ್ತಾಗುವ ಲಕ್ಷಣವನ್ನು ಹೊಂದಿರುವ ಕೊರತೆಯ ರೋಗಕ್ಕೆ ಕಾರಣವಾದ ಖನಿಜ........
ಪಾಸ್ಪರಸ್
ಕಬ್ಬಿಣ
ಅಯೋಡಿನ್
ಕ್ಯಾಲ್ಸಿಯಂ
ಹಳದಿ ಮತ್ತು ಕೆಂಪು ತರಕಾರಿ ಅಥವಾ ಹಣ್ಣುಗಳ ಸೇವನೆಯಿಂದ ಈ ವಿಟಮಿನ್ ನ ಕೊರತೆಯನ್ನು ಹೋಗಲಾಡಿಸಬಹುದು
ವಿಟಮಿನ್ ಎ
ವಿಟಮಿನ್ ಬಿ
ವಿಟಮಿನ್ ಸಿ
ವಿಟಮಿನ್ ಡಿ
ಈ ಕೆಳಗಿನ ಪ್ರಾಣಿಗಳಿಂದ ಉಣ್ಣೆಯನ್ನು ಪಡೆಯಲಾಗುತ್ತದೆ.
ಒಂಟೆ, ಕುರಿ, ಯಾಕ್, ಅಂಗೂರ ಮೇಕೆ.
ಹುಲಿ, ಸಿಂಹ, ಚಿರತೆ
ಕರಡಿ, ಎಮ್ಮೆ, ಮೇಕೆ
ಮಂಗ, ನಾಯಿ, ಕೋಳಿ
ಅತಿ ಹೆಚ್ಚು ಬೆಲೆ ಬಾಳುವ ನಾರು
ಹತ್ತಿ
ಸೆಣಬು
ಪಾಲಿಸ್ಟರ್
ರೇಷ್ಮೆ
ರಾಸಾಯನಿಕ ವಸ್ತುಗಳನ್ನು ಬಳಸಿ................. ನಾರನ್ನು ತಯಾರಿಸಲಾಗುತ್ತದೆ
ಕೃತಕ
ನೈಸರ್ಗಿಕ
ಹತ್ತಿ
ರೇಷ್ಮೆ
ಸೆಣಬಿನಿಂದ ಇದನ್ನು ತಯಾರಿಸಲಾಗುತ್ತದೆ
ಬಟ್ಟೆ
ಗೋಣಿಚೀಲ
ಸೀರೆ
ಸ್ವೀಟರ್
ಬಟ್ಟೆಯನ್ನು ತಯಾರಿಸುವ ಹಂತಗಳು ಈ ರೀತಿಯಾಗಿವೆ
ಹಿಂಜುವುದು, ನೂಲುವುದು, ನೇಯುವುದು
ನೂಲುವುದು, ನೇಯುವುದು, ಹಿಂಜುವುದು
ನೇಯುವುದು, ಹಿಂಜವುದು, ನೂಲುವುದು
ಹಿಂಜುವುದು, ನೇಯುವುದು, ನೂಲುವುದು
ಇದು ಯಾವುದಕ್ಕೆ ಉದಾಹರಣೆಯಾಗಿದೆ
ಪರಾವರ್ತಗೊಳಿಸಬಹುದು
ಪರಾವರ್ತಗೊಳಿಸಲಾಗದು
ಮಂಜುಗಡ್ಡೆಯನ್ನು ಬಿಸಿ ಮಾಡಿದಾಗ ನೀರಾಗುತ್ತದೆ ನೀರು ತಂಪು ಮಾಡಿದಾಗ ಮಂಜುಗಡ್ಡೆಯಾಗುತ್ತದೆ
ಪರಾವರ್ತ
ಪರಾವರ್ತ ಗೊಳ್ಳದ
ತಾಪಮಾಪಕದ ಬುರುಡೆಯಲ್ಲಿ ಯಾವ ದ್ರವರೂಪದ ವಸ್ತುವನ್ನು ಬಳಸಲಾಗುತ್ತದೆ
ನೀರು
ಪಾದರಸ
ಎಣ್ಣೆ
ಪೆಟ್ರೋಲ್
ಹಾಲು ಮೊಸರಾಗುವುದು. ಇದು ಎಂತಹ ಬದಲಾವಣೆಯಾಗಿದೆ
ಪರಾವರ್ತ ಬದಲಾವಣೆ
ಭೌತ ಬದಲಾವಣೆ
ರಾಸಾಯನಿಕ ಬದಲಾವಣೆ
ನೀರಿನ ಕುದಿಯುವ ಬಿಂದು ಎಷ್ಟು ?
100 ಡಿಗ್ರಿ ಸೆಲ್ಸಿಯಸ್
10 ಡಿಗ್ರಿ ಸೆಲ್ಸಿಯಸ್
90 ಡಿಗ್ರಿ ಸೆಲ್ಸಿಯಸ್
0 ಡಿಗ್ರಿ ಸೆಲ್ಸಿಯಸ್
