WorksheetsScience quiz
Total questions: 20
Worksheet time: 17mins
ಜೋಕಾಲಿ ಆಡುತ್ತಿರುವ ಹುಡುಗಿ ಇದು ಎಂತಹ ಚಲನೆಯಾಗಿದೆ.
ನೇರ
ವೃತ್ತಿಯ
ಆವರ್ತಕ
ವಕ್ರ
ಮಾನವನ ಕುತ್ತಿಗೆ ಭಾಗದಲ್ಲಿ ಕಂಡು ಬರುವ ಕೀಲು
ಬೀಜಾಗರಿ
ತಿರುಗಾಣಿ
ಗುಳಿ ಮತ್ತು ಗೋಲ
ಈ ಮೇಲಿನ ಯಾವುದೂ ಅಲ್ಲ
ಹಸುವಿನ ಆವಾಸ ಯಾವುದು?
ಬಯಲು
ಗುಡಿಸಲು
ಕೊಟ್ಟಿಗೆ
ಯಾವುದೂ ಅಲ್ಲ
ತನ್ನ ಮೂಲಕ ಸಂಪೂರ್ಣವಾಗಿ ಬೆಳಕನ್ನು ಹಾಯ್ದು ಹೋಗಲು ಬಿಡದ ವಸ್ತು
ಪಾರದರ್ಶಕ
ಅಪಾರದರ್ಶಕ
ಅರೆ ಪಾರದರ್ಶಕ
ಯಾವುದೂ ಅಲ್ಲ
ಮರುಭೂಮಿಯ ಹಡಗು ಎಂದು ಕರೆಯಲ್ಪಡುವ ಜೀವಿ
ಆನೆ
ಒಂಟೆ
ಕುದುರೆ
ಕತ್ತೆ
ಉದ್ದವನ್ನು ಅಳೆಯಲು ಬಳಸುವ ಅಂತರಾಷ್ಟ್ರೀಯ ಏಕಮಾನ ಯಾವುದು?
ಮೀಟರ್
ಗೇಣು
ಗಜ
ಅಡಿ
ಈ ಕೆಳಗಿನವುಗಳಲ್ಲಿ ಯಾವುದು ಕಾಂತಿಯ ವಸ್ತುವಾಗಿದೆ?
ಕಬ್ಬಿಣ
ಬೆಳ್ಳಿ
ಚಿನ್ನ
ಅಲ್ಯೂಮಿನಿಯಂ
ವಿದ್ಯುತ್ ಕೋಶವು ಎಷ್ಟು ಧ್ರುವಗಳನ್ನು ಹೊಂದಿದೆ?
5
3
6
2
ಈ ಕೆಳಗಿನ ಜೀವಿಯನ್ನು ರೈತನ ಮಿತ್ರ ಎಂದು ಕರೆಯುವರು.
ನಾಯಿ
ಬೆಕ್ಕು
ಇಲಿ
ಎರೆಹುಳು
ಸಸ್ಯಗಳು ಉಸಿರಾಡಲು ಬಳಸುವ ಅನಿಲ ಯಾವುದು?
ಆಕ್ಸಿಜನ್
ಕಾರ್ಬನ್ ಡೈಯಾಕ್ಸೈಡ್
ನೈಟ್ರೋಜನ್
ಹೈಡ್ರೋಜನ್
ಬೆಳಕಿನ ಪಥದಲ್ಲಿ ಅಪಾರದರ್ಶಕ ವಸ್ತು ಬಂದಾಗ ನೆರಳು ಉಂಟಾಗುತ್ತದೆ
ಸರಿ / ತಪ್ಪು ತಿಳಿಸಿ
ತಪ್ಪು
ಸರಿ
ಈ ಕೆಳಗಿನ ಜೀವಿಗಳಲ್ಲಿ ಉಭಯವಾಸಿ ಯಾವುದು?
ಮಾನವ
ಮೀನು
ಆನೆ
ಕಪ್ಪೆ
ವಿದ್ಯುತ್ ಮಂಡಲದಲ್ಲಿ, ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ಸ್ವಿಚ್ ಬಳಸುವರು.
ಸರಿ / ತಪ್ಪು ತಿಳಿಸಿ.
ತಪ್ಪು
ಸರಿ
ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಯಾವ ದಿನದಂದು ಆಚರಿಸಲಾಗುತ್ತದೆ?
ಜೂನ್ 5
ಜುಲೈ 11
ಸೆಪ್ಟೆಂಬರ್ 17
ಡಿಸೆಂಬರ್ 10
' ಬೆಳ್ಳಿ ಚುಕ್ಕಿ' ಎಂದು ಕರೆಯಲ್ಪಡುವ ಗ್ರಹ ಯಾವುದು
ಗುರು
ಶುಕ್ರ
ಭೂಮಿ
ಶನಿ
ವಯಸ್ಕ ಮಾನವನ ದೇಹದಲ್ಲಿರುವ ಒಟ್ಟು ಮೂಳೆಗಳು ಎಷ್ಟು?
306
206
106
406
ಮಾನವನ ದೇಹದ ಅತ್ಯಂತ ದೊಡ್ಡ ಹೊರ ಅಂಗ ಯಾವುದು?
ಚರ್ಮ
ಕಿವಿ
ಮೂಗು
ತಲೆ
ಹಸಿರು ಬಣ್ಣದ ದುರ್ಬಲ ಕಾಂಡ ಹೊಂದಿದ್ದು, ಕಡಿಮೆ ಎತ್ತರ ಹೊಂದಿರುವ ಸಸ್ಯವರ್ಗಕ್ಕೆ ಏನೆಂದು ಕರೆಯುವರು?
ಪೊದೆಗಳು
ಮರಗಳು
ಬಳ್ಳಿಗಳು
ಗಿಡಮೂಲಿಕೆಗಳು
ಜೀವಿಗಳು, ತ್ಯಾಜ್ಯವಸ್ತುಗಳನ್ನ ತಮ್ಮ ದೇಹದಿಂದ ಹೊರ ಹಾಕುವ ಕ್ರಿಯೆಗೆ ಏನೆಂದು ಕರೆಯುತ್ತಾರೆ?
ವಿಸರ್ಜನೆ
ಸಂತಾನೋತ್ಪತ್ತಿ
ಚಲನೆ
ಪ್ರಚೋದನೆ
ವಿದ್ಯುತ್ ಬಲ್ಬನ್ನು ಕಂಡು ಹಿಡಿದ ವಿಜ್ಞಾನಿ ಯಾರು?
ನ್ಯೂಟನ್
ಗೆಲಿಲಿಯೋ
ಥಾಮಸ್ ಆಲ್ವಾ ಎಡಿಸನ್
ಅಲೆಗ್ಸಾಂಡರ್ ಪ್ಲೆಮಿಂಗ್
