wayground logo

Free Printable Worksheets

NEW

Font size

S
M
L
XL
Worksheets

8th ಜೀವದ ಮೂಲ ಘಟಕ ಜೀವಕೋಶ

Total questions: 20

Worksheet time: 10mins

Name
Class
Date
1.

ಸಸ್ಯದ ಸಂತಾನೋತ್ಪತ್ತಿಯ ಭಾಗ ಯಾವುದು?

a)

ಹೂವು

b)

ಎಲೆ

c)

ಕಾಂಡ

d)

ಬೇರು

2.

ಜೀವಕೋಶವನ್ನು ಕಂಡುಹಿಡಿದ ವಿಜ್ಞಾನಿ ಯಾರು?

a)

ರಾಬರ್ಟ್ ಹುಕ್

b)

ರಾಬರ್ಟ್ ಬ್ರೌನ್

c)

ರಾಬರ್ಟ್ ಕೋಚ್

d)

ರಾಬರ್ಟ್ ವಿಲ್ಸನ್

3.

ಇದು ಏಕಕೋಶ ಜೀವಿಗೆ ಉದಾಹರಣೆಯಾಗಿದೆ

a)

ಅಮೀಬಾ

b)

ಪ್ಯಾರಾಮೆಸಿಯಂ

c)

ಯೂಗ್ಲಿನಾ

d)

ಈ ಮೂರು ಜೀವಿಗಳು ಉದಾಹರಣೆಯಾಗಿವೆ

4.

ಅಮೀಬಾದ ಚಲನಾಂಗ ಯಾವುದು?

a)

ಮಿಥ್ಯ ಪಾದ

b)

ಸಿಲಿಯ

c)

ಕಶಾಂಗ

d)

ಕಾಲು

5.

ಮಾನವನ ದೇಹದಲ್ಲಿ ಆಕಾರವನ್ನು ಬದಲಿಸುವ ಜೀವಕೋಶಕ್ಕೆ ಉದಾಹರಣೆ ಕೊಡಿ

a)

ಬಿಳಿ ರಕ್ತ ಕಣಗಳು

b)

ಕೆಂಪು ರಕ್ತ ಕಣಗಳು

c)

ನರ ಕೋಶಗಳು

d)

ಕಿರು ತಟ್ಟೆಗಳು

6.

ಮಾನವನಲ್ಲಿ ಸಂದೇಶಗಳನ್ನು ಸ್ವೀಕರಿಸುವ ಮತ್ತು ವರ್ಗಾಯಿಸುವ ಕೋಶ ಯಾವುದು?

a)

ನರಕೋಶ

b)

ಸ್ನಾಯುಕೋಶ

c)

ಹೃದಯ ಕೋಶ

d)

ಕೊಬ್ಬಿನ ಕೋಶ

7.

ಒಂದು ಜೀವಕೋಶದ ಪ್ರಮುಖ ಮೂರು ಘಟಕಗಳು ಯಾವುವು?

a)

ಕೋಶಪೊರೆ, ಕೋಶ ದ್ರವ್ಯ ಮತ್ತು ಕೋಶಕೇಂದ್ರ

b)

ಕೋಶಬಿತ್ತಿ, ಕೋಶಪೊರೆ, ಕೋಶಕೇಂದ್ರ

c)

ಕೋಶಪೊರೆ, ಮೈಟೋಕಾಂಡ್ರಿಯ, ಕೋಶಕೇಂದ್ರ

d)

ಕೌಶಭಿತ್ತಿ, ಕೋಸರಸ, ಮೈಟೋಕಾಂಡ್ರಿಯ

8.

ಕೋಶಪೊರೆಯ ಕಾರ್ಯವೇನು?

a)

ಜೀವಕೋಶಗಳನ್ನು ಪರಸ್ಪರ ಪ್ರತ್ಯೇಕಿಸುತ್ತದೆ

b)

ಜೀವಕೋಶಕ್ಕೆ ನಿರ್ದಿಷ್ಟ ಆಕಾರವನ್ನು ನೀಡುತ್ತದೆ

c)

ಒಳಬರುವ ಮತ್ತು ಹೊರಹೋಗುವ ವಸ್ತುಗಳ ಚಲನೆಗೆ ಸಹಾಯ ಮಾಡುತ್ತದೆ

d)

ಈ ಎಲ್ಲಾ ಮೂರು ಕಾರ್ಯಗಳನ್ನು ನಿರ್ವಹಿಸುತ್ತದೆ

9.

ಸಸ್ಯ ಜೀವಕೋಶಗಳಿಂದ ಹೊರಗಿನ ಪೊರೆ ಕೋಶಭಿತ್ತಿಯ ಕಾರ್ಯವೇನು?

a)

ಜೀವಕೋಶಕ್ಕೆ ರಕ್ಷಣೆ ನೀಡುತ್ತದೆ

b)

ಉಷ್ಣತೆಯಲ್ಲಿನ ಏರಿಳಿತವನ್ನು ತಡೆದುಕೊಳ್ಳುತ್ತದೆ

c)

ಅಧಿಕ ವೇಗದ ಗಾಳಿ ಮತ್ತು ವಾತಾವರಣದ ತೇವಾಂಶದಿಂದ ರಕ್ಷಿಸುತ್ತದೆ

d)

ಈ ಮೂರು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ

10.

ಜೀವಕೋಶದಲ್ಲಿ ಕೋಶಕೇಂದ್ರದ ಕಾರ್ಯವೇನು?

a)

ಜೀವಕೋಶದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುತ್ತದೆ

b)

ಕೋಶವನ್ನು ವಿಭಜಿಸುತ್ತದೆ

c)

ಪ್ರೊಟೀನ್ ಅನ್ನು ಉತ್ಪಾದಿಸುತ್ತದೆ

d)

ಶಕ್ತಿಯನ್ನು ಉತ್ಪಾದಿಸುತ್ತದೆ

11.

ಮಾನವ ಜೀವಕೋಶದಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು?

a)

46

b)

23

c)

48

d)

33

12.

ಸಸ್ಯ ಜೀವಕೋಶದಲ್ಲಿ ಆಹಾರ ತಯಾರಿಕೆಗೆ ಸಹಾಯ ಮಾಡುವ ಕಣದಂಗ ಯಾವುದು?

a)

ಕ್ಲೋರೋಪ್ಲಾಸ್ಟ್ (ಪತ್ರಹರಿತ್ತು)

b)

ಮೈಟೋಕಾಂಡ್ರಿಯ

c)

ಗಾಲ್ಗಿ ಸಂಕೀರ್ಣ

d)

ಎಂಡೋಪ್ಲಾಸ್ಮಿಕ್ ರೆಟಿಕ್ಯುಲಂ

13.

ಜೀವಕೋಶದ ಶಕ್ತಿ ಉತ್ಪಾದನಾ ಕೇಂದ್ರ ಯಾವುದು?

a)

ಮೈಟೋಕಾಂಡ್ರಿಯ

b)

ಕೋಶಕೇಂದ್ರ

c)

ಗಾಲ್ಗಿ ಸಂಕೀರ್ಣ

d)

ರೈಬೋಸೋಮ್ಗಳು

14.

ಪ್ರೊಕ್ಯಾರಿಯೋಟ್ ಗಳಲ್ಲಿ ಈ ವಿಶೇಷತೆ ಕಂಡು ಬರುತ್ತದೆ?

a)

ನಿರ್ದಿಷ್ಟ ಕೋಶ ಕೇಂದ್ರ ಪೊರೆ ಇರುವುದಿಲ್ಲ

b)

ನಿರ್ದಿಷ್ಟ ಕೋಶ ಕೇಂದ್ರ ಪೊರೆ ಇರುತ್ತದೆ

c)

ಕೋಶಬಿತ್ತಿಯನ್ನು ಒಳಗೊಂಡಿರುತ್ತದೆ

d)

ಕಣದಂಗಗಳನ್ನು ಒಳಗೊಂಡಿರುತ್ತದೆ

15.

ಪ್ರೋಕ್ಯಾರಿಯೋಟ್ ಜೀವಿಗಳಿಗೆ ಉದಾಹರಣೆ

a)

ಬ್ಯಾಕ್ಟೀರಿಯಾ ಮತ್ತು ನೀಲಿ ಹಸಿರು ಶೈವಲಗಳು

b)

ಅಮೀಬಾ ಮತ್ತು ಯೂಗ್ಲೀನ

c)

ಪ್ಯಾರಾಮೆಸಿಯಂ ಮತ್ತು ಡಯಾಟಂ

d)

ವೈರಸ್ ಗಳು

16.

ಜೀವಕೋಶದ ಪ್ರೋಟೀನ್ ಉತ್ಪಾದನಾ ಕಾರ್ಖಾನೆ ಯಾವುದು?

a)

ರೈಬೋಸೋಮ್ ಗಳು

b)

ಮೈಟೋಕಾಂಡ್ರಿಯ

c)

ಗಾಲ್ಗಿ ಸಂಕೀರ್ಣ

d)

ಕ್ಲೋರೋಪ್ಲಾಸ್ಟ್

17.

ಜೀವಕೋಶದ ಆತ್ಮಹತ್ಯಸಂಚಿ ಯಾವುದು?

a)

ಲೈಸೋಸೋಮ್ ಗಳು

b)

ರೈಬೋಸೋಮ್ಗಳು

c)

ರಸದಾನಿಗಳು

d)

ಪ್ಲಾಸ್ಟಿಡ್ ಗಳು

18.

ಬರಿಗಣ್ಣಿನಿಂದ ನೋಡಬಹುದು ಅಷ್ಟು ದೊಡ್ಡದಾದ ಜೀವಕೋಶ ಯಾವುದು?

a)

ಪಕ್ಷಿಯ ಮೊಟ್ಟೆ

b)

ಪಕ್ಷಿಯ ರೆಕ್ಕೆ

c)

ಕಪ್ಪೆಯ ಕಾಲುಗಳು

d)

ಸ್ತ ನಿ ಗಳ ಬಾಲಗಳು

19.

ಜೀವಕೋಶ ವಿಭಜನೆಗೊಳ್ಳುವಾಗ ಮಾತ್ರ ನೋಡಬಹುದಾದ ರಚನೆ ಯಾವುದು?

a)

ಸೆಂಟ್ರಿಯೋಲ್ ಗಳು

b)

ರೈಬೋಸೋಮ್ ಗಳು

c)

ಗಾಲ್ಗಿ ಸಂಕೀರ್ಣ

d)

ಮೈಟೋಕಾಂಡ್ರಿಯ

20.

ಇವುಗಳು ತಂದೆ-ತಾಯಿಗಳಿಂದ ಮರಿಗಳಿಗೆ ಗುಣಗಳ ಅನುವಂಶಿಯತೆಗೆ ಸಹಾಯಕವಾಗಿವೆ?

a)

ಜೀನ್ ಗಳು

b)

ಪ್ರೋಟೀನ್ ಗಳು

c)

ನ್ಯೂ ಕ್ಲಿಕ್ ಆಮ್ಲಗಳು

d)

ವರ್ಣತಂತುಗಳು