NEW
Font size
WorksheetsQuiz Science
Total questions: 25
Worksheet time: 25mins
ಬೀಸುವ ಗಾಳಿಯನ್ನು ಏನೆಂದು ಕರೆಯುವರು?
ಬಿರುಗಾಳಿ
ಮಾರುತ
ಅವಪಾತ
ಮಾರುತ
ವಾತಾವರಣದಲ್ಲಿರುವ, ಜೀವಿಗಳಿಗೆ ಉಸಿರಾಟಕ್ಕೆ ಅಗತ್ಯವಾದ ಅನಿಲ
ಕಾರ್ಬನ್ ಡೈ ಆಕ್ಸೈಡ್
ಆಕ್ಸಿಜನ್
ನೈಟ್ರೋಜನ್
ಹೈಡ್ರೋಜನ್
ಏಕಮಾನ ಕಾಲದಲ್ಲಿ ವಸ್ತು ಕ್ರಮಿಸಿದ ದೂರವೇ..............
ಜವ
ವೇಗ
ಸ್ಥಾನಪಲ್ಲಟ
ವೇಗೋತ್ಕರ್ಷ
ಜವದ ಅಂತರಾಷ್ಟ್ರೀಯ ಏಕಮಾನ ಯಾವುದು?
ಮೀಟರ್/ಸೆಕೆಂಡ್
ಮೀಟರ್
ಸೆಕೆಂಡ್
ಮೀಟರ್ + ಸೆಕೆಂಡ್
ಒಂದು ಲೋಲಕದ ಆವರ್ತನಾವಧಿ ಯಾವಾಗಲೂ.......................
ಬದಲಾಗುವುದು
ಒಂದೇ
ಹೇಳಲು ಸಾಧ್ಯವಿಲ್ಲ
ಯಾವುದೂ ಅಲ್ಲ
ಒಂದು ನಿಮಿಷದಲ್ಲಿ ಉಂಟಾಗುವ ಲೋಲಕದ ಆಂದೋಲನಗಳ ಸಂಖ್ಯೆಯೇ , ಲೋಲಕದ .................... .
ಜವ
ಆವೃತ್ತಿ
ಆವರ್ತನಾವಧಿ
ಈ ಮೇಲಿನ ಯಾವುದೂ ಅಲ್ಲ
ಹೃದಯದ ಲಯಬದ್ಧ ಸಂಕೋಚನ ಮತ್ತು ವಿಕಸನವನ್ನು................................ಎನ್ನುವರು
ಹೃದಯ ಬಡಿತ
ರಕ್ತದೊತ್ತಡ
ಲಬ್ ಡಬ್
ಈ ಮೇಲಿನ ಯಾವುದೂ ಅಲ್ಲ
ಈ ಕೆಳಗಿನವುಗಳಲ್ಲಿ ಯಾವುದು ರಕ್ತದ ಘಟಕವಲ್ಲ?
ಕೆಂಪು ರಕ್ತ ಕಣ
ಬಿಳಿ ರಕ್ತ ಕಣ
ಕಿರು ತಟ್ಟೆಗಳು
ಲೋಮನಾಳ
ಕಾಂತದೊಂದಿಗೆ ಆಕರ್ಷಣೆ ಹೊಂದುವ ವಸ್ತುವನ್ನು ಏನೆಂದು ಕರೆಯುತ್ತಾರೆ.
ಪಾರದರ್ಶಕ ವಸ್ತು
ಕಾಂತೀಯ ವಸ್ತು
ಅಕಾಂತೀಯ ವಸ್ತು
ವಾಹಕ ವಸ್ತು
ಈ ಕೆಳಗಿನವುಗಳಲ್ಲಿ ಯಾವುದು ಪಾರದರ್ಶಕ ವಸ್ತು ಅಲ್ಲ
ಗಾಳಿ
ನೀರು
ಗಾಜು
ಪುಸ್ತಕ
ಹೂವಿನ ಗಂಡು ಭಾಗ ಯಾವುದು?
ಕೇಸರ
ಅಂಡಾಶಯ
ದಳ
ತೊಟ್ಟು
ನಿಗದಿತ ಕಾಲಾವಧಿಯಲ್ಲಿ ಪುನರಾವರ್ತನೆ ಹೊಂದುವ ಚಲನೆ, ಎಂತಹ ಚಲನೆಯಾಗಿದೆ
ವೃತ್ತಿಯ ಚಲನೆ
ಆವರ್ತಕ ಚಲನೆ
ನೇರ ಚಲನೆ
ವಕ್ರ ಚಲನೆ
ಈ ಕೆಳಗಿನ ಯಾವ ಕ್ರಿಯೆಯಲ್ಲಿ, ಜೀವಿಗಳ ದೇಹದಲ್ಲಿ ಶಕ್ತಿ ಬಿಡುಗಡೆಯಾಗುವುದು?
ವಿಸರ್ಜನೆ
ಉಸಿರಾಟ
ಜೀರ್ಣಕ್ರಿಯೆ
ರಕ್ತ ಪರಿಚಲನೆ
ಮಾನವನ ದೇಹದಲ್ಲಿರುವ ರಕ್ತ ಶುದ್ಧೀಕರಿಸುವ ಅಂಗ ಯಾವುದು?
ಮೂತ್ರಜನಕಾಂಗ
ಹೃದಯ
ಜಠರ
ಯಕೃತ್
ವಿದ್ಯುತ್ ಮಂಡಲದಲ್ಲಿ ಹರಿಯುವ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ಬಳಸುವ ಉಪಕರಣ
ವಿದ್ಯುತ್ ಕೋಶ
ವಾಹಕ ತಂತಿ
ಸ್ವಿಚ್
ಬಲ್ಬ್
ಪರದೆಯ ಮೇಲೆ ಹಿಡಿಯಲು ಸಾಧ್ಯವಾಗುವ ಪ್ರತಿಬಿಂಬದ ವಿಧ
ಸತ್ಯ
ಮಿಥ್ಯ
ದರ್ಪಣದ ಬಿಂಬ
ಈ ಮೇಲಿನ ಯಾವುದೂ ಅಲ್ಲ
ಮಳೆಯ ನೀರನ್ನು ಹಿಡಿದಿಟ್ಟು ಅಗತ್ಯವಿದ್ದಲ್ಲಿ ಬಳಸುವ ಕ್ರಮವನ್ನು ಮಳೆ ನೀರಿನ ಕೊಯ್ಲು ಎನ್ನುವರು.
ಸರಿ /ತಪ್ಪು ತಿಳಿಸಿ
T
ತಪ್ಪು
ಸರಿ
ತಗ್ಗಾದ ಭಾಗವು ಪ್ರತಿಫಲಿಸುವ ಮೇಲ್ಮೈಯನ್ನು ಹೊಂದಿರುವ ದರ್ಪಣದ ವಿಧ
ಪೀನ
ನಿಮ್ನ
ಸಮತಲ
ಈ ಮೇಲಿನ ಯಾವುದೂ ಅಲ್ಲ
ಭೂತ ಕನ್ನಡಿಯಾಗಿ ಬಳಸಲ್ಪಡುವ ಮಸೂರ ಯಾವುದು?
ಪೀನ ಮಸೂರ
ನಿಮ್ನ ಮಸೂರ
ಮಾನವನ ರಕ್ತವು ಕೆಂಪಾಗಿರಲು ಕಾರಣವಾದ ವಸ್ತು ಯಾವುದು?
ಹಿಮೋಗ್ಲೋಬಿನ್
ಅಯೋಡಿನ್
ಕ್ಯಾಲ್ಸಿಯಂ
ಫಾಸ್ಪರಸ್
ತನ್ನ ಮೂಲಕ ಸಂಪೂರ್ಣವಾದ ಬೆಳಕನ್ನು ಹಾಯ್ದು ಹೋಗಲು ಬಿಡುವ ವಸ್ತುವನ್ನು ಏನೆನ್ನುವರು?
ಅಪಾರದರ್ಶಕ
ಅರೆಪಾರದರ್ಶಕ
ಪಾರದರ್ಶಕ
ಈ ಮೇಲಿನ ಯಾವುದೂ ಅಲ್ಲ
ಈ ಕೆಳಗಿನವುಗಳಲ್ಲಿ ಯಾವುದು ವಿದ್ಯುತ್ ವಾಹಕವಲ್ಲ?
ಗ್ರಾಫೈಟ್
ತಾಮ್ರ
ಕಬ್ಬಿಣ
ಕಟ್ಟಿಗೆ
ಈ ಕೆಳಗಿನವುಗಳಲ್ಲಿ ಯಾವುದು ಜೀವಿಯ ಗುಣಲಕ್ಷಣವಲ್ಲ.
ವಿಸರ್ಜನೆ
ಸಂತಾನೋತ್ಪತ್ತಿ
ಉಷ್ಣವಾಹಕತೆ
ಉಸಿರಾಟ
ವಸ್ತುವಿನ ಮೇಲೆ ಬಿದ್ದ ಬೆಳಕು ಹಿಂದಕ್ಕೆ ಬರುವುದನ್ನು ಬೆಳಕಿನ ಪ್ರತಿಫಲನ ಎನ್ನುವರು.
ಸರಿ /ತಪ್ಪು ತಿಳಿಸಿ.
ಸರಿ
ತಪ್ಪು
ಈ ಕೆಳಗಿನವುಗಳಲ್ಲಿ ಯಾವುದು ಕಾಯಜ ಸಂತಾನೋತ್ಪತ್ತಿಯನ್ನು ನಡೆಸುವುದಿಲ್ಲ
ಜೋಳ
ಕಬ್ಬು
ಗುಲಾಬಿ
ದಾಸವಾಳ
