wayground logo

Free Printable Worksheets

NEW

Font size

S
M
L
XL
Worksheets

8th science

Total questions: 15

Worksheet time: 8mins

Name
Class
Date
1.

ಅತ್ಯಂತ ಚಿಕ್ಕ ಗಾತ್ರದ ಸೂಕ್ಷ್ಮಾಣು ಜೀವಿ

a)

ಬ್ಯಾಕ್ಟೀರಿಯಾ

b)

ಶಿಲೀಂದ್ರ

c)

ವೈರಸ್

d)

ಶೈವಲ

2.

ಹಾಲನ್ನು ಮೊಸರನ್ನಾಗಿ ಸಲು ಸಹಾಯಕವಾದ ಬ್ಯಾಕ್ಟೀರಿಯಾ

a)

ರೈಜೋಬಿಯಂ

b)

ವಿಬ್ರಿಯೋ ಕಾಲರೆ

c)

ಲ್ಯಾಕ್ಟೋಬ್ಯಾಸಿಲ್ಲಸ್

d)

ಸಾಲ್ಮೊನೆಲ್ಲಾ ಟೈಫಿ

3.

ಈಸ್ಟನ್ನು ಇವುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ

a)

ಆಲ್ಕೋಹಾಲ್

b)

ಅಸಿಟಿಕ್ ಆಮ್ಲ

c)

ವೈನ್

d)

ಬ್ರೆಡ್

e)

ಮೇಲಿನ ಎಲ್ಲವೂ

4.

ರೋಗಕಾರಕ ಸೂಕ್ಷ್ಮಜೀವಿಗಳನ್ನು ಕೊಲ್ಲುವ ಅಥವಾ ಅವುಗಳ ಅಭಿವೃದ್ಧಿಯನ್ನು ನಿಲ್ಲಿಸುವ ಔಷಧಿಗಳು

a)

ಪ್ರತಿಕಾರಕ

b)

ಪ್ರತಿ ಜೈವಿಕ

c)

ಪ್ರತಿವರ್ತಕ

d)

ಲಸಿಕೆ

5.

ಸೂಕ್ಷ್ಮಜೀವಿಗಳು ವಿಘಟನ ಕ್ರಿಯೆಯಿಂದ ಪರಿಸರವನ್ನು

a)

ಶುಚಿಗೊಳಿಸುತ್ತವೆ

b)

ಮಾಲಿನ್ಯ ಗೊಳಿಸುತ್ತವೆ

c)

ನಾಶ ಮಾಡುತ್ತವೆ

d)

ಸುಡುತ್ತವೆ

6.

ಮಲೇರಿಯಾ ರೋಗಕ್ಕೆ ಕಾರಣವಾಗುವ ರೋಗಾಣು ಕಾರಕ

a)

ಅನಾಫಿಲಿಸ್ ಹೆಣ್ಣುಸೊಳ್ಳೆ

b)

ಪ್ಲಾಸ್ಮೋಡಿಯಂ ವೈವಾಕ್ಸ್

c)

ನೊಣ

d)

ಕ್ಯೂಲೆಕ್ಸ್ ಸೊಳ್ಳೆ

7.

ಕೋವಿಡ_19 ಅಥವಾ ಕರೋನಾ ಕಾಯಿಲೆಗೆ ಕಾರಣವಾದ ಸೂಕ್ಷ್ಮಜೀವಿಯು ಈ ವಿಭಾಗಕ್ಕೆ ಸೇರುತ್ತವೆ

a)

ಬ್ಯಾಕ್ಟೀರಿಯಾ

b)

ವೈರಸ್

c)

ಪ್ರೋಟೋಝೋವಾ

d)

ಶಿಲೀಂದ್ರ

8.

ದ್ವಿದಳ ಧಾನ್ಯಗಳ ಸಸ್ಯಗಳ ಬೇರಿನ ಗಂಟಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾ

a)

ಬ್ಯಾಸಿಲಸ್

b)

ಈ ಕೊಲಿ

c)

ಸೂಡೊಮೊನಾಸ್

d)

ರೈಜೋಬಿಯಂ

9.

ಸೂಕ್ಷ್ಮಜೀವಿಗಳ ಪ್ರಮುಖ ವಿಧಗಳು

a)

5

b)

4

c)

3

d)

2

10.

ಇದು ಶಿಲೀಂದ್ರಕ್ಕೆ ಉದಾಹರಣೆ ಅಲ್ಲ

a)

ಯುಗ್ಲೀನಾ

b)

ಅಣಬೆ

c)

ಈಸ್ಟ್

d)

ಬೂಸ್ಟ್

11.

ಹಾಲಿನ ಉತ್ಪನ್ನಗಳಲ್ಲಿ ಇರುವ ಉಪಯುಕ್ತ ಜೀವಂತ ಸೂಕ್ಷ್ಮ ಜೀವಿಗಳ ಗುಂಪು

a)

ಪ್ರೋಬಯೋಟಿಕ್ಸ್

b)

ಸ್ಟ್ರೆಪ್ಟೋಮೈಸಿನ್

c)

ಪೆನಿಸಿಲಿನ್

d)

ಪ್ರೋಟೋಝೋವಾ

12.

ಪ್ರತಿಜೈವಿಕಗಳ ಪಿತಾಮಹ

a)

ಲೆವೆನ್ ಹಾಕ್

b)

ರಾಬರ್ಟ್ ಕೋಚ್

c)

ಜೋಸೆಫ್ ಲಿಸ್ಟರ್

d)

ಅಲೆಗ್ಸಾಂಡರ್ ಫ್ಲೆಮಿಂಗ್

13.

ನೀರಿನ ಮೂಲಕ ಹರಡದ ರೋಗ

a)

ಕಾಲರಾ

b)

ಚಿಕನ್ ಪಾಕ್ಸ್

c)

ವಿಷಮ ಶೀತ ಜ್ವರ

d)

ಹೆಪಾಟೈಟಿಸ್ ಬಿ

14.

ಆಂಥ್ರಾಕ್ಸ್ ರೋಗಕ್ಕೆ ಕಾರಣವಾಗುವ ಸೂಕ್ಷ್ಮಾಣು ಜೀವಿ

a)

ಬ್ಯಾಕ್ಟೀರಿಯಾ

b)

ಶೈವಲ

c)

ಶಿಲೀಂದ್ರ

d)

ವೈರಾಣು

15.

ಇದು ಸಸ್ಯಜನ್ಯ ರೋಗವಾಗಿದೆ

a)

ರೇಬಿಸ್

b)

ತುಕ್ಕು ರೋಗ

c)

ಮಲೇರಿಯಾ

d)

ಡೆಂಗ್ಯೂ