wayground logo

Free Printable Worksheets

NEW

Font size

S
M
L
XL
Worksheets

ಜೀವಶಾಸ್ತ್ರ ರಸಪ್ರಶ್ನೆ

Total questions: 20

Worksheet time: 8mins

Name
Class
Date
1.

ದ್ಯುತಿ ಸಂಶ್ಲೇಷಣೆಯಲ್ಲಿ ಬಿಡುಗಡ ಆಗುವ ಅನಿಲ

a)

ನೈಟ್ರೋಜನ್

b)

ಆಕ್ಸೀಜನ್‌

c)

ಕ್ಲೋರಿನ್‌

d)

ಕಾರ್ಬನ್‌ ಡೈ ಆಕ್ಸೈಡ್

2.

ಲಾಲಾರಸದಲ್ಲಿರುವ ಕಿಣ್ವ

a)

ಪೆಪ್ಸಿನ್‌

b)

ರೆನಿನ್‌

c)

ಲೈಪೇಸ್‌

d)

ಅಮೈಲೇಸ್

3.

ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ನಡೆಯುವ ಶಕ್ತಿಯ ಪರಿವರ್ತನೆ

a)

ಸೌರಶಕ್ತಿಯಿಂದ ರಾಸಾಯನಿಕ ಶಕ್ತಿ

b)

ರಾಸಾಯನಿಕ ಶಕ್ತಿಯಿಂದ ಸೌರಶಕ್ತಿ

c)

ರಾಸಾಯನಿಕ ಶಕ್ತಿಯಿಂದ ಸ್ನಾಯು ಶಕ್ತಿ

d)

ಸ್ನಾಯು ಶಕ್ತಿಯಿಂದ ರಾಸಾಯನಿಕ ಶಕ್ತಿ

4.

ಜಠರದಲ್ಲಿ ಪೆಪ್ಸಿನ್‌ ಕಿಣ್ವದ ಕ್ರಿಯೆಯನ್ನು ಉತ್ತೇಜಿಸಲು ಬಿಡುಗಡೆ ಆಗುವ ಆಮ್ಲ

a)

ನೈಟ್ರಿಕ್‌ ಆಮ್ಲ

b)

ಹೈಡ್ರೋಕ್ಲೋರಿಕ್‌ ಆಮ್ಲ

c)

ಕಾರ್ಬೊನಿಕ್‌ ಆಮ್ಲ

d)

ಸಲ್ಫ್ಯುರಿಕ್‌ ಆಮ್ಲ

5.

ಸಸ್ಯಾಹಾರಿಗಳಲ್ಲಿ ಉದ್ದನೆಯ ಸಣ್ಣಕರುಳು ಇರಲು ಕಾರಣ ................ನ್ನು ಜೀರ್ಣಿಸಲು

a)

ಗ್ಲುಕೋಸ್‌

b)

ಪಿಷ್ಠ

c)

ಸುಕ್ರೋಸ್‌

d)

ಸೆಲ್ಯುಲೋಸ್

6.

ಆಕ್ಸೀಜನ್‌ ಕೊರತೆಯಾದಾಗ ಸ್ನಾಯುಕೋಶಗಳಲ್ಲಿ ಉತ್ಪತ್ತಿಯಾಗುವ ಉಸಿರಾಟದ ಉತ್ಪನ್ನಗಳು

a)

ಎಥನಾಲ್‌ + ಕಾರ್ಬನ್‌ ಡೈಆಕ್ಸೈಡ್‌ + ಶಕ್ತಿ

b)

ಲ್ಯಾಕ್ಟಿಕ್‌ ಆಮ್ಲ + ಶಕ್ತಿ

c)

ಕಾರ್ಬನ್‌ ಡೈಆಕ್ಸೈಡ್‌ + ನೀರು + ಶಕ್ತಿ

d)

ಎಥನಾಲ್‌ + ಲ್ಯಾಕ್ಟಿಕ್‌ ಆಮ್ಲ + ಶಕ್ತಿ

7.

ಆಕ್ಸೀಜನ್‌ ಸಮೃದ್ದ ರಕ್ತ ಹರಿಯುವುದು ಈ ತಕ್ತನಾಳಗಳಲ್ಲಿ

a)

ಉಚ್ಛ ಅಭಿಧಮನಿ

b)

ನೀಚ ಅಭಿಧಮನಿ

c)

ಪುಪ್ಪಸಕ ಅಭಿಧಮನಿ

d)

ಪುಪ್ಪಸಕ ಅಪಧಮನಿ

8.

ಸಸ್ಯಗಳಲ್ಲಿ ತ್ಯಾಜ್ಯ ವಿಸರ್ಜನೆ ನಡೆಯುವ ವಿಧಾನಗಳು

a)

ಎಲೆಗಳನ್ನು ಉದುರಿಸುವ ಮೂಲಕ

b)

ಬಾಷ್ಪವಿಸರ್ಜನೆ ಮೂಲಕ

c)

ರಾಳ ಮತ್ತು ಅಂಟುಗಳ ಮೂಲಕ

d)

ಮೇಲಿನ ಎಲ್ಲವು

9.

ನರ ಅಂಗಾಂಶದ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ

a)

ನೆಫ್ರಾನ್‌

b)

ನ್ಯುರಾನ್‌

c)

ಟೆಂಡಾನ್‌

d)

ಲಿಗಾಮೆಂಟ್

10.

ಮಾನವನಲ್ಲಿ ಸಮತೋಲನ ನಿಯಂತ್ರಿಸುವ ಮೆದುಳಿನ ಭಾಗ

a)

ಅನುಮಸ್ತಿಷ್ಕ

b)

ಮಹಾಮಸ್ತಿಷ್ಕ

c)

ಮೆಡುಲ್ಲ

d)

ಪಾನ್ಸ್

11.

ಮಾನವನಲ್ಲಿ ಪರಾವರ್ತನೆಯನ್ನು ನಿಯಂತ್ರಿಸುವ ನರವ್ಯೂಹದ ಭಾಗ

a)

ಮುಮ್ಮೆದುಳು

b)

ಹಿಮ್ಮೆದುಳು

c)

ಮಿದುಳು ಬಳ್ಳಿ

d)

ಮದ್ಯಮಿದುಳು

12.

ಸಸ್ಯಗಳಲ್ಲಿ ಬೆಳವಣಿಗೆಯನ್ನು ಪ್ರತಿಬಂಧಿಸುವ ಹಾರ್ಮೋನ್

a)

ಆಕ್ಸೀನ್‌

b)

ಅಬ್ಸಿಸಿಕ್‌ ಆಮ್ಲ

c)

ಸೈಟೋಕೈನಿನ್‌

d)

ಜಿಬ್ಬರ್‌ಲಿನ್

13.

ಮಾನವರ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನ್

a)

ಇನ್ಸುಲಿನ್

b)

ಅಡ್ರಿನಲಿನ್‌

c)

ಥೈರಾಕ್ಸಿನ್‌

d)

ಡೆಸ್ಟೋಸ್ಟಿರಾನ್

14.

ಸರಳ ಗಾಯಿಟರ್‌ ಕಾಯಿಲೆ ಬರುವುದು ಈ ಹಾರ್ಮೋನ್‌ ಕೊರತೆಯಿಂದ

a)

ಈಸ್ಟ್ರೋಜನ್‌

b)

ಅಡ್ರಿನಲಿನ್‌

c)

ಥೈರಾಕ್ಸಿನ್‌

d)

ಬೆಳವಣಿಗೆ ಹಾರ್ಮೋನ್

15.

ಸಸ್ಯಗಳಲ್ಲಿ ಬೇರುಗಳ ನೀರಿನ ಕಡೆಗೆ ಚಲಿಸುವ ಅನುವರ್ತನಾ ಚಲನೆ

a)

ಋಣ ಗುತ್ವಾನುವರ್ತನೆ

b)

ಧನ ದ್ಯುತಿ ಅನುವರ್ತನೆ

c)

ಋಣ ಜಲಾನುವರ್ತನೆ

d)

ಧನ ಜಲಾನುವರ್ತನೆ

16.

ವರ್ಗ ಸಮೀಕರಣದ ಆದರ್ಶ ರೂಪವು

a)

ax2 + bx + c = 0

b)

ax + bx2 + c = 0

c)

a2x + bx + c = 0

d)

ax + b2x + c = 0

17.

( x - 3 ) ( x + 2 ) = 0 ಆದರೆ ಸಮೀಕರಣದ ಮೂಲಗಳು

a)

+3 , + 2

b)

-3 , +2

c)

+3 , -2

d)

-3 , -2

18.

x + y = 10 , x - y = 2 ಸಮೀಕರಣಗಳಿಗೆ ಪರಿಹಾರ

a)

x = 4 y = 6

b)

x = 6 y = 4

c)

x = 2 y = 4

d)

x = 4 y = 2

19.

ವರ್ಗ ಸಮೀಕರಣದ ಶೋಧಕವು

a)

a2 – 4bc

b)

c2 – 4ab

c)

b – 4ac

d)

b2 – 4ac

20.

2x + 3y - 9 = 0 , 4x + 6y - 18 = ಈ ಜೋಡಿ ಸಮೀಕರಣಗಳಿಗೆ ಇರುವ ಪರಿಹಾರಗಳು

a)

ಪರಿಹಾರವಿಲ್ಲ

b)

ಅಪರಿಮಿತ ಪರಿಹಾರ

c)

ಪರಿಮಿತ ಪರಿಹಾರ

d)

ಎಲ್ಲವು ಸರಿ