wayground logo

Free Printable Worksheets

NEW

Font size

S
M
L
XL
Worksheets

ಆನುವಂಶೀಯತೆ ಮತ್ತುಜೀವವಿಕಾಸ

Total questions: 10

Worksheet time: 5mins

Name
Class
Date
1.

ಜೀವವಿಕಾಸದ ಮೂಲಭೂತ ಪ್ರಕ್ರಿಯೆಗೆ ಸಂತಾನೋತ್ಪತ್ತಿಯ ಸಮಯದಲ್ಲಿಇದರಲ್ಲಿಉಂಟಾಗುವ ಬದಲಾವಣೆಗಳು ಕಾರಣ

a)

ಅಂಗಗಳಲ್ಲಿಉಂಟಾಗುವ ಬದಲಾವಣೆಗಳು

b)

ಜೀವಕೋ ಶದಲ್ಲಿಉಂಟಾಗುವ ಬದಲಾವಣೆಗಳು

c)

ಡಿ.ಎನ್.ಎ ಯಲ್ಲಿಉಂಟಾಗು ವ ಬದಲಾವಣೆಗಳು

d)

ಅಂಗವ್ಯೂಹದಲ್ಲಿಉಂಟಾಗುವ ಬದಲಾವಣೆಗಳು

2.

ಈ ಕೆಳಗಿನ ಯಾವುದನ್ನು ಕಾರ್ಬನ್ ಡೇಟಿಂಗ್ ವಿಧಾನ ಬಳಸಿ ಕಂಡುಹಿಡಿಯಲಾಗುತ್ತದೆ?

a)

ಪಳೆಯುಳಿಕೆ ರಚನೆ

b)

ಪಳೆಯುಳಿಕೆಗಳ ಆಯಸ್ಸು

c)

ಪಳೆ ಯುಳಿಕೆಗಳಲ್ಲಿರುವ ಕಾರ್ಬ ನ್ ಅಂಶ

d)

ಪಳೆಯುಳಿಕೆಗಳ ಉಗಮ

3.

ರಚನಾನುರೂಪಿ ಅಂಗಗಳಿಗೆ ಉದಾಹರಣೆ

a)

ಬಾವಲಿ ಮತ್ತು ಹಕ್ಕಿಯ ರೆಕ್ಕೆ

b)

ಮಾನವ ಮತ್ತು ಹಕ್ಕಿಯ ಭ್ರೂಣಗಳು

c)

ಕಶೇರುಕ ಮತ್ತುಅಕಶೇರುಕಗಳ ಪಳೆಯುಳಿಕೆಗಳು

d)

ಮಾನವ ಮತ್ತು ಹಕ್ಕಿಯ ಮುಂಗಾಲುಗಳು

4.

ಮೆಂಡಲ್ ರವರು ಏಕತಳೀಕರಣದ ಪ್ರಯೋಗಕ್ಕಾಗಿ ಎತ್ತರದ ಮತ್ತುಕುಬ್ಜಸಸ್ಯಗಳನ್ನು ಆಯ್ಕೆ ಮಾಡಿಕೊಂಡು F2 ಪೀಳಿಗೆಯಲ್ಲಿ20 ಸಸ್ಯಗಳನ್ನು ಬೆಳೆದರೆ ಎತ್ತರದ ಸಸ್ಯಗಳ ಸಂಖ್ಯೆ

a)

3

b)

5

c)

15

d)

1

5.

ಹಲವು ಪೀಳಿಗೆಗಳ ಮುಖಾಂತರ ಅನೇಕ ಬದಲಾವಣೆಗಳನ್ನು ಪ್ರತಿ ಉಪಸಮೂಹದಲ್ಲಿ ಒಗ್ಗೂಡಿಸುವುದು

a)

ಪ್ರಭೇದಿಕರಣ

b)

ವಂಶವಾಹಿಗಳ ಹರಿವು

c)

ಅನುವಂಶೀಯ ದಿಕ್ಚ್ಯತಿ

d)

ಜೀವವಿಕಾಸ

6.

ಸಂತಾನೋತ್ಪತ್ತಿಗೆ ಒಂದೇ ರೀತಿಯ ಆನುವಂಶಿಕ ವಸ್ತುಗಳ ಸಮಾನ ವಿತರಣೆಯನ್ನು ಖಾತ್ರಿಪಡಿಸುವ ಡಿಎನ್ಎ ವಿಶೇಷ ಗುಣಲಕ್ಷಣ

a)

ಉತ್ಪರಿವರ್ತನೆ

b)

ಮರು ಸಂಯೋ ಜನೆ

c)

ಸ್ವಪ್ರತೀಕರಣ

d)

ಭಿನ್ನತೆ

7.

ಹೊಸ ಪ್ರಭೇದದ ಉಗಮಕ್ಕೆ ಯಾವ ಅಂಶಗಳು ಕಾರಣವಾಗಬಹುದು?

a)

ತಳೀಯ ಭೀನ್ನತೆಗಳು

b)

ನೈಸರ್ಗಿ ಕ ಆಯ್ಕೆ

c)

ಸಂತಾನೋತ್ಪತ್ತಿ ಪ್ರತ್ಯೇಕತೆ

d)

ಮೇಲಿನ ಎಲ್ಲವೂ

8.

ಡೈನೋಸಾರ್ ಗಳು ಹಾರಲು ಅಸಮರ್ಥವಾಗಿದ್ದರೂ ಗರಿಗಳನ್ನು ಹೊಂ ದಿದ್ದರ ಉದ್ದೇಶ

a)

ಪಕ್ಷಿಗಳಂತೆ ಕಾಣಲು

b)

ದೇಹವನ್ನು ಚಳಿಯಿಂದ ರಕ್ಷಿಸಲು

c)

ಶತ್ರು ಗಳಿಂದ ರಕ್ಷಿಸಿಕೊಳ್ಳಲು

d)

ಸುಂದರವಾಗಿ ಕಾಣಲು

9.

ದ್ವಿತಳೀಕರಣದ F2 ಪೀಳಿಗೆಯ ವ್ಯಕ್ತರೂಪ ಅನುಪಾತ

a)

6:3:3:1

b)

3:1

c)

9:3:3:1

d)

1:3:3:9

10.

ಮಗುವಿನ ಲಿಂಗವು ನಿರ್ಧರಿಸಲ್ಪಡುವುದು

a)

ತಂದೆಯ X ವರ್ಣತಂತುವಿನಿಂದ

b)

ತಾಯಿಯ X ವರ್ಣತಂತುವಿನಿಂದ

c)

ತಂದೆಯ Y ವರ್ಣತಂತುವಿನಿಂದ

d)

ತಂದೆಯ ಮತ್ತು ತಾಯಿಯ ವರ್ಣತಂತುಗಳಿಂದ