NEW
Font size
Worksheetsವಿಜ್ಞಾನ
Total questions: 15
Worksheet time: 8mins
ಕೆಳಗಿನವುಗಳಲ್ಲಿ ಉತ್ಪತನ ಹೊಂದುವ ವಸ್ತು
ಉಪ್ಪು
ಸಕ್ಕರೆ
ಕರ್ಪೂರ
ಮೇಣದ ಬತ್ತಿ
ಪೆಟ್ರೋಲಿಯಂ ಉತ್ಪನ್ನಗಳನ್ನು ಬೇರ್ಪಡಿಸಲು ಈ ವಿಧಾನ ಬಳಸುತ್ತಾರೆ
ಉತ್ಪತನ
ಆಸವನ
ಆವಿಕರಣ
ಆಂಶಿಕ ಆಸವನ
ಕೆಳಗಿನವುಗಳಲ್ಲಿ ಸಂಯುಕ್ತ ವಸ್ತು
ಗಾಳಿ
ಉಪ್ಪಿನ ದ್ರಾವಣ
ಸಕ್ಕರೆ
ಹಾಲು
ಕೆಳಗಿನವುಗಳಲ್ಲಿ ದ್ರವ ರೂಪದ ಲೋಹ
ಸೋಡಿಯಂ
ಪಾದರಸ
ತಾಮ್ರ
ಚಿನ್ನ
ಸೆಂಟ್ರಿಫ್ಯೊಜ್ (ಕೇಂದ್ರತ್ಯಾಗಿ ಶೋಷಕ) ಯಂತ್ರವನ್ನು ಇಲ್ಲಿ ಉಪಯೋಗಿಸುವರು
ರಕ್ತ ಪರೀಕ್ಷೆಗಳಲ್ಲಿ
ಹಾಲಿನಿಂದ ಕೊಬ್ಬನ್ನೂ ಬೇರ್ಪಡಿಸಲು
ಮೂತ್ರ ಪರೀಕ್ಷೆಗಳಲ್ಲಿ
ಮೇಲಿನ ಎಲ್ಲಾ
ದ್ರಾವ್ಯ + ದ್ರಾವಕ =
ದ್ರವ
ದ್ರವ್ಯ
ದ್ರಾವಣ
ಮೇಲಿನ ಯಾವುದು ಅಲ್ಲ
ರಕ್ತದಲ್ಲಿರುವ ರಾಸಾಯನಿಕ ಔಷಧಿಗಳನ್ನು ಬೇರ್ಪಡಿಸಲು ಬಳಸುವ ವಿಧಾನ
ಆಸವನ
ಉತ್ಪತನ
ಸ್ಫಟಿಕೀಕರಣ
ವರ್ಣರೇಖನ
ಕೆಳಗಿನವುಗಳಲ್ಲಿ ಧಾತು
ಕಬ್ಬಿಣ
ಆಮ್ಲಜನಕ
ಕಾರ್ಬನ್
ಮೇಲಿನ ಎಲ್ಲಾ
ರಾಸಾಯನಿಕ ಬದಲಾವಣೆಯನ್ನು ಗುರುತಿಸಿ
ಮರಗಳನ್ನು ಕಡಿಯುವುದು
ಕಬ್ಬಿಣಕ್ಕೆ ತುಕ್ಕು ಹಿಡಿಯುವುದು
ನೀರು ಆವಿಯಾಗುವುದು
ನೀರಿನಲ್ಲಿ ಉಪ್ಪು ಕರಗುವುದು
ಕೆಳಗಿನವುಗಳಲ್ಲಿ ಲೋಹಾಭಗಳು
ಸಿಲಿಕಾನ್
ಬೋರಾನ್
ಜರ್ಮೇನಿಯಂ
ಮೇಲಿನ ಎಲ್ಲಾ
ಇವು ಹೊಳಪನ್ನು ಹೊಂದಿಲ್ಲ, ಶಾಖ ಮತ್ತು ವಿದ್ಯುತ್ ನ ಅವಾಹಕ, ತನ್ನ&ಕುಟ್ಯ ಗುಣಗಳನ್ನು ಹೊಂದಿಲ್ಲ ಹಾಗಾದರೆ ಇವು
ಅಲೋಹಗಳು
ಲೋಹಗಳು
ಸಂಯುಕ್ತಗಳು
ಮಿಶ್ರಣಗಳು
ಕೆಳಗಿನವುಗಳಲ್ಲಿ ಸಮರೂಪದ ಮಿಶ್ರಣ
ಮಣ್ಣು
ಹಿಟ್ಟಿನ ನೀರು
ಸಾಂಬಾರ್ ( ಸಾರು)
ಉಪ್ಪಿನ ನೀರು
ಒಂದೇ ಜಾತಿಯ ಪರಮಾಣುಗಳಿಂದ ಆದ ವಸ್ತುಗಳನ್ನು-------- ಎನ್ನುವರು
ಧಾತು
ಸಂಯುಕ್ತ
ಮಿಶ್ರಣ
ಮೇಲಿನ ಎಲ್ಲಾ
ಅಸಿಟೋನ್ ಮತ್ತು ನೀರಿನ ಮಿಶ್ರಣವನ್ನು ಈ ವಿಧಾನದಿಂದ ಬೇರ್ಪಡಿಸಬಹುದು
ವರ್ಣರೇಖನ
ಆಂಶಿಕ ಆಸವನ
ಸ್ಪಟೀಕಿಕರಣ
ಆಸವನ
ಕೆಳಗಿನವುಗಳಲ್ಲಿ ಶುದ್ಧ ವಸ್ತು
ಸೋಡಿಯಂ
ಉಪ್ಪು
ಆಮ್ಲಜನಕ
ಮೇಲಿನ ಎಲ್ಲಾ
