Worksheetsಜೀವಕೋಶದ ರಚನೆ
Total questions: 20
Worksheet time: 10mins
ಜೀವಕೋಶದ ಶಕ್ತಿಯ ಮನೆ ಇದು.
ಕ್ಲೋರೋಪ್ಲಾಸ್ಟ್.
ರಸದಾನಿ
ಲೈಸೋಸೊಮ್.
ಮೈಟೋಕಾಂಡ್ರಿಯಾ
ಇದು ಜೀವಕೋಶದ ಆತ್ಮಹತ್ಯೆ ಸಂಚಿ.
ಕ್ಲೋರೋಪ್ಲಾಸ್ಟ್.
ರಸದಾನಿ
ಲೈಸೋಸೊಮ್
ಮೈಟೋಕಾಂಡ್ರಿಯಾ
ಜೀವಕೋಶದ ಪ್ರೋಟೀನ್ ತಯಾರಿಕಾ ಕಾರ್ಖಾನೆ.
ರೈಬೋಸೋಮ್.
ರಸದಾನಿ
ಒಳಜೀವರಸದ ಜಾಲ
ಮೈಟೋಕಾಂಡ್ರಿಯಾ
ಜೀವಕೋಶದಲ್ಲಿ ಸ್ರವಿಕೆ ಕಾರ್ಯಕ್ಕೆ ಪ್ರಾಮುಖ್ಯತೆ ಪಡೆದ ಕಣದಂಗ
ಕ್ಲೋರೋಪ್ಲಾಸ್ಟ್.
ಗಾಲ್ಗಿಸಂಕೀರ್ಣ
ಲೈಸೋಸೊಮ್
ಮೈಟೋಕಾಂಡ್ರಿಯಾ
ಜೀವಕೋಶಕ್ಕೆ ಆಂತರಿಕ ಆಧಾರ ನೀಡುವ ಕಣದಂಗ
ಕ್ಲೋರೋಪ್ಲಾಸ್ಟ್.
ಗಾಲ್ಗಿಸಂಕೀರ್ಣ
ಲೈಸೋಸೊಮ್.
ಒಳಜೀವರಸದ ಜಾಲ
ಕೋಶಭಿತ್ತಿ ಎಂಬ ರಚನೆ ಈ ಕೋಶದಲ್ಲಿ ಮಾತ್ರ ಕಂಡುಬರುತ್ತದೆ.
ಸಸ್ಯ ಕೋಶದಲ್ಲಿ.
ಪ್ರಾಣಿ ಕೋಶದಲ್ಲಿ
ರಕ್ತ ಕಣಗಳಲ್ಲಿ.
ನರ ಕೋಶದಲ್ಲಿ.
ಪ್ರ 7) ಈ ಕಣದಂಗವು ಜೀವಕೋಶದಲ್ಲಿ ವಸ್ತುಗಳ ಸಾಗಾಣಿಕೆಗೆ ಸಹಕರಿಸುತ್ತದೆ.
ನ್ಯೂಕ್ಲಿಯಸ್
ನ್ಯೂಕ್ಲಿಯೊಲಸ್
ರೈಬೋಸೋಮ್
ಒಳಜೀವರಸದ ಜಾಲ.
ಜೀವಕೋಶದೊಳಗಿನ ಎಲ್ಲಾ ಕಣದಂಗಗಳ ಮೇಲೆ ನಿಯಂತ್ರಣ ಹೊಂದಿರುವ ಭಾಗ.
ನ್ಯೂಕ್ಲಿಯಸ್
ನ್ಯೂಕ್ಲಿಯೊಲಸ್
ರೈಬೋಸೋಮ್
ಗಾಲ್ಗಿ ಸಂಕೀರ್ಣ
ಜೀವಕೋಶವನ್ನು ಸಂಯಕ್ತ ಸೂಕ್ಷ್ಮ ದರ್ಶಕದ ಮೂಲಕ ವೀಕ್ಷಿಸಿದಾಗ ಕಂಡುಬರುವ ಭಾಗ
ಕೋಶ ಪೊರೆ
ಕೋಶರಸ
ಕೋಶಬೀಜ
ಈ ಮೇಲಿನ ಎಲ್ಲವೂ.
ಗಾಲ್ಗಿಸಂಕೀರ್ಣ ವನ್ನು ಆವಿಷ್ಕಾರ ಮಾಡಿದ ವಿಜ್ಞಾನಿ
ರಾಬರ್ಟ ಹುಕ್
ಪರ್ಕಿಂಜೆ
ಕೆಮಿಲಿಯೋ ಗಾಲ್ಗಿ
ರಾಬರ್ಟ್ ಕ್ಲೈವ್
ಕೋಶ ಸಿದ್ದಾಂತವನ್ನು ಪ್ರತಿಪಾದಿಸಿದವರು
ಜೆಕಬ್ ಶ್ಲಿಡನ್
ಥಿಯೋಡರ್ ಷ್ವಾನ್
ಕೆಮಿಲಿಯೋ ಗಾಲ್ಗಿ
ಥಿಯೋಡರ್ ಷ್ವಾನ್ & ಜೆಕಬ್ ಶ್ಲಿಡನ್.
ಜೀವರಸದ ಜಾಲದ ಮೇಲೆ ಈ ಕಣದಂಗಳಿರುವುದರಿಂದ ಅವುಗಳನ್ನು RER ಎನ್ನುವರು.
ಲೈಸೋಸೋಮ್.
ರೈಬೋಸೋಮ್
ಮೈಟೊಕಾಂಡ್ರಿಯ
ಪ್ಲಾಸ್ಟಿಡ್
ಮೈಟೊಕಾಂಡ್ರಿಯದಲ್ಲಿ ಉತ್ಪತ್ತಿಯಾದ ಶಕ್ತಿ ಈ ರೂಪದಲ್ಲಿ ಶೇಖರಿಸಲ್ಪಡುತ್ತದೆ.
ADP
NADP
ATP
DAP
ಈ ಕಣದಂಗ ಕೇವಲ ಸಸ್ಯ ಕೋಶದಲ್ಲಿ ಮಾತ್ರ ಕಂಡು ಬರುತ್ತದೆ.
ರಸದಾನಿ
ಲೈಸೋಸೋಮ್
ಮೈಟೊಕಾಂಡ್ರಿಯ
ಪ್ಲಾಸ್ಟಿಡ್ ಗಳು.
ಲೈಸೋಸೋಮ್ ನಿರ್ಮಾಣದಲ್ಲಿ ಈ ಕಣದಂಗದ ಪಾತ್ರವಿದೆ.
ಒಳಜೀವರಸದ ಜಾಲ
ಗಾಲ್ಗಿಸಂಕೀರ್ಣ.
ರೈಬೋಸೋಮ್
ನ್ಯೂಕ್ಲಿಯಸ್
ಜೀವಕೋಶದ ಸಂಗ್ರಹಣಾ ಚೀಲಗಳಂತೆ ಕಾರ್ಯ ಮಾಡುವ ಕಣದಂಗ
ರಸದಾನಿ
ಮೈಟೊಕಾಂಡ್ರಿಯ
ಪ್ಲಾಸ್ಟಿಡ್ ಗಳು.
ಲೈಸೋಸೋಮ್
ತಮ್ಮದೇ ಆದ ಅನುವಂಶೀಯ ವಸ್ತು ಹೊಂದಿರುವ ಕಣದಂಗಗಳು.
ರಸದಾನಿ & ಲೈಸೋಸೋಮ್
ಪ್ಲಾಸ್ಟಿಡ್ ಗಳು & ರೈಬೋಸೋಮ್
ಮೈಟೊಕಾಂಡ್ರಿಯ & ಪ್ಲಾಸ್ಟಿಡ್
ಲೈಸೋಸೋಮ್ರೈ& ರೈಬೋಸೋಮ್
ನ್ಯೂಕ್ಲಿಯಸ್ ನ್ನು ಅವಿಷ್ಕರಿಸಿದ ವಿಜ್ಞಾನಿ
ಪರ್ಕಿಂಜೆ
ರಾಬರ್ಟ್ ಕ್ಲೈವ್
ರಾಬರ್ಟ್ ಹುಕ್
ರಾಬರ್ಟ್ ಬ್ರೌನ್
ಈಗಾಗಲೇ ಅಸ್ತಿತ್ವದಲ್ಲಿರುವ ಜೀವಕೋಶಗಳಿಂದ ಹೊಸ ಜೀವಕೋಶಗಳ ಉಂಟಾಗುತ್ತವೆ ಎಂದು ವಿವರಿಸಿದ ವಿಜ್ಞಾನಿ
ವರ್ಚೋವ್
ರಾಬರ್ಟ್ ಕ್ಲೈವ್
ರಾಬರ್ಟ್ ಹುಕ್
ರಾಬರ್ಟ್ ಬ್ರೌನ್.
ಕೊಳದ ನೀರಿನಲ್ಲಿ ಸ್ವತಂತ್ರವಾಗಿ ಜೀವಿಸುವ ಜೀವಕೋಶಗಳನ್ನು ಮೊದಲ ಬಾರಿಗೆ ಅವಿಷ್ಕರಿಸಿದ ವಿಜ್ಞಾನಿ.
ಪರ್ಕಿಂಜೆ
ಲೀವನ್ ಹಾಕ್
ರಾಬರ್ಟ್ ಬ್ರೌನ್.
ರಾಬರ್ಟ್ ಕ್ಲೈವ್
