NEW
Font size
WorksheetsScience quiz
Total questions: 25
Worksheet time: 5mins
ಜೀವಕೋಶದ ಆತ್ಮಹತ್ಯೆ ಚೀಲ
ಲೈಸೋಸೋಮ್
ಮೈಟೋಕಾಂಡ್ರಿಯಾ
ಗಾಲ್ಗಿ ಸಂಕೀರ್ಣ
ಕ್ಲೋರೋಪ್ಲಾಸ್ಟ್
ಈ ಕೆಳಗಿನವುಗಳಲ್ಲಿ ಮೊನೆರಾ ಸಾಮ್ರಾಜ್ಯಕ್ಕೆ ಸೇರಿದ ಜೀವಿ
ಅಮೀಬಾ
ಪ್ಯಾರಾಮೀಸಿಯಂ
ಬ್ಯಾಕ್ಟೀರಿಯಾ
ಅಣಬೆ
ಸೂಕ್ಷ್ಮದರ್ಶಕ ಯಂತ್ರವನ್ನು ಸ್ ಅವಿಷ್ಕಾರ ಮಾಡಿದ ವಿಜ್ಞಾನಿ
ರಾಬರ್ಟ್ ಹುಕ್
ಲೆವೆನ್ ಹಾಕ್
ಅರಿಸ್ಟಾಟಲ್
ಚರಕ
ಆಯುರ್ವೇದ ಶಾಸ್ತ್ರದ ಪಿತಾಮಹ
ಸುಶ್ರುತ
ಪರಾಶರ
ಚರಕ
ರಾಬರ್ಟ್ ಹುಕ್
ಈ ಕೆಳಗಿನವುಗಳಲ್ಲಿ ಏಕಕೋಶಿಯ ಜೀವಿಗೆ ಉದಾಹರಣೆ
ಆಲದ ಮರ
ಅಮೀಬಾ
ಕುದುರೆ
ಮೀನು
ದ್ವಿನಾಮಕರಣ ವು ಈ ಕೆಳಗಿನ ಪದಗಳಿಂದ ಕೂಡಿದೆ
ವಂಶ ಮತ್ತು ಗಣ
ಕುಟುಂಬ ಮತ್ತು
ಜಾತಿ ಮತ್ತು ಪ್ರಭೇದ
ಗಣ ಮತ್ತು ವರ್ಗ
ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ
ಅರಿಸ್ಟಾಟಲ್
ಕರೋಲಸ್ ಲಿನಿಯಸ್
ವಿಟ್ಟೇಕರ್
ಲೆವೆನ್ ಹಾಕ್
ಮಾನವನ ವೈಜ್ಞಾನಿಕ ಹೆಸರು
ಕಾಫಿ ಅರೇಬಿಕ
ಹೋಮೋ ಸೇಪಿಯನ್ಸ್
ಇಕ್ವಾಸ್ ಕ್ಯಾಬ್ ಬುಲಸ್
ಪಲಿಸ್ ಡೊಮೆಸ್ಟಿಕ್
ವರ್ಗೀಕರಣದ ಮೂಲ ಘಟಕ
ಜಾತಿ
ಕುಟುಂಬ
ವರ್ಗ
ಪ್ರಭೇದ
ಚರಕ ಬರೆದ ಗ್ರಂಥ
ಸಿಸ್ಟಮ್ ನ್ಯಾಚುರಲ್
ಚರಕ ಸಂಹಿತ
ಸಿಸ್ಟಮ್ ಪ್ಲಾಂಟರ್
ಯಾವುದು ಅಲ್ಲ
ಜೀವಕೋಶದ ಅಡುಗೆಮನೆ
ಕ್ಲೋರೋಪ್ಲಾಸ್ಟ್
ಮೈಟೋಕಾಂಡ್ರಿಯಾ
ಲೈಸೋಸೋಮ್
ರಸದಾನಿ
ಜೀವಕೋಶದ ಶಕ್ತಿ ಉತ್ಪಾದಕ ಕೇಂದ್ರ
ಮೈಟೋಕಾಂಡ್ರಿಯಾ
ಗಾಲ್ಗಿ ಸಂಕೀರ್ಣ
ರೈಬೋಸೋಮ್
ಕ್ಲೋರೋಪ್ಲಾಸ್ಟ್
ಜೀವಿಯ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ
ನ್ಯೂರಾನ್
ನೆಫ್ರೋನ್
ಜೀವಕೋಶ
ಮೇಲಿನ ಎಲ್ಲವೂ
ಮಾನವನಲ್ಲಿರುವ ವರ್ಣತಂತುಗಳ ಸಂಖ್ಯೆ
22 ಜೊತೆ
23 ಜೊತೆ
25 ಜೊತೆ
46 ಜೊತೆ
ಈ ಕೆಳಗಿನವುಗಳಲ್ಲಿ ಯಾವುದು ಪ್ರೋಕ್ಯಾರಿಯೋಟ್ ಲಕ್ಷಣವನ್ನು ಹೊಂದಿದ ಜೀವಿ
ಆಮೆ
ಮೀನು
ಬ್ಯಾಕ್ಟೀರಿಯ
ಅಮೀಬಾ
ಅಣುಗಳು ಅಧಿಕ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಚಲಿಸುವುದಕ್ಕೆ ಏನೆಂದು ಕರೆಯುತ್ತಾರೆ
ಅಭಿಸರಣೆ
ಕ್ರಿಯಾತ್ಮಕ ಸಾಗಾಣಿಕೆ
ರಸಗಳ ಸಾಗಾಣಿಕೆ
ವಿಸರಣೆ
ನೀರಿನ ಅಣುಗಳು ಹೆಚ್ಚು ಸಾಂದ್ರ ಪ್ರವೇಶದಿಂದ ಕಡಿಮೆ ಸಾಂದ್ರತೆಯ ಪ್ರದೇಶಕ್ಕೆ ಕೋಶಪೊರೆ ಮೂಲಕ ಚಲಿಸುವುದಕ್ಕೆ ಏನೆಂದು ಕರೆಯುತ್ತಾರೆ
ವಿಸರಣೆ
ಅಭಿಸರಣೆ
ಕ್ರಿಯಾತ್ಮಕ ಸಾಗಾಣಿಕೆ
ಮೇಲಿನ ಎಲ್ಲವೂ
ನ್ಯೂಕ್ಲಿಯಸ್ ನಲ್ಲಿ ಕಂಡುಬರುವ ದಾರದ ಎಳೆಯ ಕಾರದ ರಚನೆಗಳು
ವರ್ಣ ಗ್ರಾಹಕ ಜಾಲ
ನ್ಯೂಕ್ಲಿಯಸ್
ಹೈಫಾ ಗಳು
ಎಳೆಗಳು
ವರ್ಣತಂತುಗಳು ಸಾಮಾನ್ಯವಾಗಿ ಯಾವುದರಿಂದ ಮಾಡಲ್ಪಟ್ಟಿವೆ
ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್
ಲಿಪಿಡ್ ಮತ್ತು ಪ್ರೋಟೀನ್
ಪ್ರೋಟೀನ್ ಮತ್ತು ಡಿಎನ್ಎ
ಡಿಎನ್ಎ ಮತ್ತು ಲಿಪಿಡ್ಗಳು
ಪ್ರೋಟೀನ್ ಉತ್ಪಾದನಾ ಕಾರ್ಖಾನೆ
ರೈಬೋಸೋಮ್
ಲೈಸೋಸೋಮ್
ಮೈಟೋಕಾಂಡ್ರಿಯಾ
ಗಾಲ್ಗಿ ಸಂಕೀರ್ಣ
ಹಳೆಯ ಮತ್ತು ವಯಸ್ಸಾದ ಜೀವಕೋಶಗಳನ್ನು ನಾಶಮಾಡುವ ಕಾಣದಂಗ
ರೈಬೋಸೋಮ್
ಲೈಸೋಸೋಮ್
ರಸದಾನಿ
ಕ್ಲೋರೋಪ್ಲಾಸ್ಟ್
ಈ ಕೆಳಗಿನವುಗಳಲ್ಲಿ ಯಾವುದು ಸಸ್ಯ ಕೋಶಗಳಲ್ಲಿ ಮಾತ್ರ ಕಂಡುಬರುತ್ತದೆ
ಕೋಶಪೊರೆ
ಕೋಶರಸ
ನ್ಯೂಕ್ಲಿಯಸ್
ಕೋಶಭಿತ್ತಿ
ಕೋಶ ಸಿದ್ಧಾಂತವನ್ನು ಮಂಡಿಸಿದ ವಿಜ್ಞಾನಿ ಗಳು
ಜಾಕೋಬ್ ಸ್ವೀಡನ್ ಮತ್ತು ಥಿಯೋಡರ್ ಸ್ವಾನ್
ಅರಿಸ್ಟಾಟಲ್ ಮತ್ತು ಚರಕ
ರಾಬರ್ಟ್ ಹುಕ್ ಮತ್ತು ಲಿಯಾನ ಹಾಕ್
ಚರಕ ಮತ್ತು ಸುಶ್ರುತ
ಮಾನವನಲ್ಲಿ ಪ್ರಚೋದನೆಗಳನ್ನು ಮೆದುಳಿಗೆ ಸಾಗಿಸುವ ಅಂಗಾಂಶ
ನರ ಅಂಗಾಂಶ
ಸ್ನಾಯು ಅಂಗಾಂಶ
ಅಡಿಪೋಸ್ ಅಂಗಾಂಶ
ಅನುಲೇಪಕ ಅಂಗಾಂಶ
ರಕ್ತವು ಕೆಂಪಾಗಿರಲು ಕಾರಣ
ಹಿಮೋಗ್ಲೋಬಿನ್
ಫೈಬ್ರಿನೋಗೆನ್
ಗ್ಯಾ ಬು ಲಿನ್
ಕ್ಲೋರೋಪ್ಲಾಸ್ಟ್
