NEW
Font size
Worksheetsಅಂಗಾಂಶಗಳು
Total questions: 20
Worksheet time: 10mins
ನೀರು ಸಾಗಿಸುವ ಸಸ್ಯ ಅಂಗಾಂಶ
ವರ್ಧನ ಅಂಗಾಂಶ
ಕ್ಸೈಲಮ್
ಪ್ಲೋಯಂ ಅಂಗಾಂಶ
ಪೇರೆಂಕೈಮ ಅಂಗಾಂಶ
ಸಸ್ಯಗಳ ಬೆಳವಣಿಗೆಗೆ ಕಾರಣವಾದ ಅಂಗಾಂಶ
ಸ್ಕ್ಲೀರೆಂಕೈಮ್ ಅಂಗಾಂಶ
ಪ್ಲೋಯಂ ಅಂಗಾಂಶ
ಕ್ಸೈಲಂ ಅಂಗಾಂಶ
ವರ್ಧನ ಅಂಗಾಂಶ
ಆಹಾರ ಸಾಗಿಸುವ ಸಸ್ಯ ಅಂಗಾಂಶ
ವರ್ಧನ ಅಂಗಾಂಶ
ಕ್ಸೈಲಮ್
ಪ್ಲೋಯಂ ಅಂಗಾಂಶ
ಪೇರೆಂಕೈಮ ಅಂಗಾಂಶ
ಆಹಾರ & ನೀರು ಶೇಖರಣೆ ಮಾಡಿಕೊಳ್ಳುವ ಸಸ್ಯ ಅಂಗಾಂಶ
ವರ್ಧನ ಅಂಗಾಂಶ
ಕ್ಸೈಲಮ್
ಪ್ಲೋಯಂ ಅಂಗಾಂಶ
ಪೇರೆಂಕೈಮ ಅಂಗಾಂಶ
ಸಸ್ಯಗಳ ದೇಹಕ್ಕೆ ದೃಢತೆಯನ್ನು ನೀಡುವ ಅಂಗಾಂಶ
ಸ್ಕ್ಲೀರೆಂಕೈಮ್ ಅಂಗಾಂಶ
ಪ್ಲೋಯಂ ಅಂಗಾಂಶ
ಪ್ಲೋಯಂ ಅಂಗಾಂಶ
ವರ್ಧನ ಅಂಗಾಂಶ
ಸಸ್ಯಗಳ ದೇಹಕ್ಕೆ ದೃಢತೆಯನ್ನು ನೀಡುವ ಅಂಗಾಂಶ
ಸ್ಕ್ಲೀರೆಂಕೈಮ್ ಅಂಗಾಂಶ
ಪ್ಲೋಯಂ ಅಂಗಾಂಶ
ಪ್ಲೋಯಂ ಅಂಗಾಂಶ
ವರ್ಧನ ಅಂಗಾಂಶ
ಇದನ್ನು ಆಧಾರ ಅಂಗಾಂಶ ಎನ್ನುವರು
ಸ್ಕ್ಲೀರೆಂಕೈಮ್ ಅಂಗಾಂಶ
ಪ್ಲೋಯಂ ಅಂಗಾಂಶ
ಕೋಲೆಂಕೈಮ್ ಅಂಗಾಂಶ
ವರ್ಧನ ಅಂಗಾಂಶ
ಒಂದೇ ಮೂಲದಿಂದ ಹುಟ್ಟಿದ ಒಂದೇ ಕಾರ್ಯ ಮಾಡುವ ,ಒಂದೇ ರೀತಿಯ ರಚನೆಯನ್ನು ಹೊಂದಿದ ಜೀವಕೋಶಗಳ ಸಮೂಹಕ್ಕೆ
ಸಂಕೀರ್ಣ ಅಂಗಾಂಶ
ಸರಳ ಅಂಗಾಂಶ
ಅಂಗ
ಅಂಗವ್ಯೂಹ
ಈ ಕೆಳಗಿನ ಯಾವ ಜೀವಕೋಶಗಳು ಜೀವಂತ ಜೀವಕೋಶಗಳಾಗಿವೆ
ನಾರು ಕೋಶಗಳು
ನಾಳ ಕೋಶಗಳು
ಸ್ಕ್ಲೀರೈಡ್ ಕೋಶಗಳು
ಕೋಲೆಂಕೈಮಾ ಕೋಶಗಳು
ಈ ವಸ್ಪತಗಳ ವಿಸರಣೆಗೆ ಪತ್ರ ರಂಧ್ರಗಳ ಅವಶ್ಯಕತೆ ಇರುವುದಿಲ್ಲ
ತ್ಯಾಜ್ಯ ವಸ್ತುಗಳ ವಿಸರ್ಜನೆ
ಇಂಗಾಲದ ಡೈಆಕ್ಸೈಡ್
ಆಮ್ಲಜನಕದ
ನೀರಾವಿಯ ವಿಸರ್ಜನೆ ಗೆ
ಹಲವು ಬಗೆಯ ಅಂಗಾಂಶಗಳ ಗುಂಪಿಗೆ
ಅಂಗ
ಅಂಗವ್ಯೂಹ
ಅಂಗಾಂಶ
ಜೀವಿ
ಅಂಗಾಂಶಗಳ ಬಗೆಗೆ ಅಧ್ಯಯನ ಮಾಡುವ ಜೀವ ವಿಜ್ಞಾನದ ಶಾಖೆ
ಜೀವಶಾಸ್ತ್ರ
ಪ್ರಾಣಿ ಶಾಸ್ತ್ರ
ಅಂಗಾಂಶ ಶಾಸ್ತ್ರ
ಕೋಶೀಯ ವಿಜ್ಞಾನ
ಒಂದೇ ರೀತಿಯ ಕಾರ್ಯ ಮಾಡುವ ಅಂಗಗಳ ಸಮೂಹಕ್ಕೆ
ಅಂಗ ವ್ಯವಸ್ಥೆ ( ಅಂಗವ್ಯೂಹ)
ಅಂಗಾಂಶ ವ್ಯವಸ್ಥೆ
ಜೀವಕೋಶ
ಅಂಗಾಂಶ
ಸಸ್ಯ ದ ವಾಹಕ ಅಂಗಾಂಶಗಳು
ಕ್ಸೈಲಮ್ & ಪೇರೆಂಕೈಮ್
ಪೇರೆಂಕೈಮ್ & ಪ್ಲೋಯಂ
ಪ್ಲೋಯಂ & ಕ್ಸೈಲಂ
ಕ್ಸೈಲಮ್ & ವರ್ಧನ
ಆಹರವು ಪ್ಲೋಯಂ ಅಂಗಾಂಶದ ...... ಮೂಲಕ ಹಾದು ಹೋಗುತ್ತದೆ
ಸಂಗಾತಿ ಕೋಶಗಳ
ಜರಡಿ ನಳಿಕೆ ಮೂಲಕ
ಕಾವಲು ಕೋಶಗಳ
ಸಾಮಾನ್ಯ ಜೀವಕೋಶಗಳ
ಜಲ ಸಸ್ಯಗಳಲ್ಲಿರುವ ಪೇರೆಂಕೈಮಾದ ವಿಧ
ಕೋಲೆಂಕೈಮಾ
ಏರಂಕೈಮ್
ಸ್ಕ್ಲೀರೆಂಕೈಮ್
ಕೋಲೆಂಕೈಮ್
ನರ ಅಂಗಾಂಶದ ರಚನಾತ್ಮಕ ಕಾರ್ಯಾತ್ಮಕ ಘಟಕ
ನೆಫ್ರಾನ್
ನ್ಯೂರಾನ್
ಆಕ್ಸಾನ್
ಡೆಂಡ್ರೈಟ್
ಕೊಬ್ಬು ಶೇಖರಣೆ ಆಗುವ ಅಂಗಾಂಶ
ಏರಿಯೋಲಾರ್
ಅಡಿಪೋಸ್
ಸ್ನಾಯುರಜ್ಜು
ತಂತು ಕಟ್ಟು
ಹೊರಕಿವಿಯ ಕಲಿಕೆಯಲ್ಲಿ ಕಂಡುಬರುವ ಮೃದ್ವಸ್ಥಿ ಅಂಗಾಂಶ ವಿಧ
ಹಯಲೈನ್ ಮೃದ್ವಸ್ಥಿ
ಫೈಬ್ರಸ್ ಮೃದ್ವಸ್ಥಿ
ಎಲಾಸ್ಟಿಕ್ ಮೃದ್ವಸ್ಥಿ
ಈ ಮೇಲಿನ ಯಾವುದೂ ಅಲ್ಲ
ಪುಪ್ಪಸದ ಆಲ್ವಿಯೋಲೈಗಳಲ್ಲಿ ಕಂಡುಬರುವ ಅನುಲೇಪಕ ಅಂಗಾಂಶದ ವಿಧ
ಲೋಮಾಂಗ ರಹಿತ ಅನುಲೇಪಕ
ಲೋಮಾಂಗ ಸಹಿತ ಅನುಲೇಪಕ
ಶಲ್ಯಕ ಅನುಲೇಪಕ
ಸ್ತಂಬ ಅನುಲೇಪಕ
