Worksheetsಕ್ವಿಜ್1- ಸೂಕ್ಷ್ಮಜೀವಿಗಳು ಮಿತ್ರ ಮತ್ತು ಶತ್ರು
Total questions: 20
Worksheet time: 7mins
ಬರಿಗಣ್ಣುಗಳಿಂದ ನೋಡಲಾಗದ ಸೂಕ್ಷ್ಮದರ್ಶಕಯಂತ್ರದಿಂದ ವೀಕ್ಷಿಸಬಹುದಾದ ಜೀವಿಗಳಿಗೆ ____ಎನ್ನುವರು..
ಬಹುಕೋಶೀಯ ಜೀವಿ
ಉಭಯವಾಸಿ ಜೀವಿ
ಕಶೇರುಕಗಳು
ಸೂಕ್ಷ್ಮಾಣು ಜೀವಿಗಳು
ಸೂಕ್ಷ್ಮ ಜೀವಿಗಳ ಪ್ರಮುಖ ಗುಂಪುಗಳು
ಬ್ಯಾಕ್ಟೀರಿಯ ಮತ್ತು ಶೀಲಿಂದ್ರ
ಪ್ರೋಟೋಜೋವ
ಕೆಲವು ಶೈವಲಗಳು
ಮೇಲಿನ ಎಲ್ಲಾ ಸರಿ
ವೈರಸ್ ಗಳಿಂದ ಉಂಟಾಗುವ ಕಾಯಿಲೆಗಳು
ಶೀತ ಮತ್ತು ಫ್ಲೂ
ಪೋಲಿಯೋ
ಸೀತಾಳೆ ಸಿಡುಬು
ಮೇಲಿನ ಎಲ್ಲಾ ಸರಿ
ಭೇದಿ ಮತ್ತು ಮಲೇರಿಯಾದಂತಹ ರೋಗಗಳು ಉಂಟಾಗಲು ಕಾರಣವಾದ ಜೀವಿಗಳು
ವೈರಸ್ ಗಳು
ಬ್ಯಾಕ್ಟೀರಿಯಾ
ಪ್ರೋಟೋಜೋವಾ
ಶಿಲೀಂದ್ರ
ಹಾಲನ್ನು ಮೊಸರನ್ನಾಗಿ ಸುವ ಬ್ಯಾಕ್ಟೀರಿಯಾ
ವಿಬ್ರಿಯೋ ಕಾಲರೆ
ರೈಜೋಬಿಯಂ
ಸುಡೋಮೊನಾಸ್
ಲ್ಯಾಕ್ಟೊ ಬೆಸಿಲಸ್
ಅಕ್ಕಿ ಇಡ್ಲಿ ಮತ್ತು ದೋಸೆ ಹಿಟ್ಟು ಹುದುಗುವಿಕೆಗೆ ಸಹಾಯವಾಗುವ ಜೀವಿಗಳು ,,
ಶೈವಲ
ಬ್ಯಾಕ್ಟೀರಿಯ & ಯೀಸ್ಟ್
ಅಮೀಬಾ
ಪೆನಿಸಿಲಿಯಂ
ಯೀಸ್ಟ ಉಸಿರಾಟದ ಸಮಯದಲ್ಲಿ ಬಿಡುಗಡೆ ಮಾಡುವ ಅನಿಲ
ಜಲಜನಕ
ಆಮ್ಲಜನಕ
ಕಾರ್ಬನ್ ಡೈಆಕ್ಸೈಡ್
ಸಾರಜನಕ
ದೊಡ್ಡ ಪ್ರಮಾಣದ ಮದ್ಯ, ವೈನ್ ಅಸಿಟಿಕ್ ಆಮ್ಲ (ವಿನಿಗರ್)
ತಯಾರಿಕೆಯಲ್ಲಿ ಬಳಸುವ ಜೀವಿ
ಲ್ಯಾಕ್ಟೋ ಬೆಸಿಲಸ್
ಯೀಸ್ಟ್
ರೈಜೋಬಿಯಂ
ರೈಜೋಪಸ್
ಸಕ್ಕರೆಯು ಆಲ್ಕೋಹಾಲ್ ಆಗಿ ಪರಿವರ್ತನೆಯಾಗುವ ಪ್ರಕ್ರಿಯೆಗೆ ಹೀಗೆನ್ನುತ್ತಾರೆ
ಪಾಶ್ಚರೀಕರಣ
ವಲ್ಕನೀಕರಣ
ಹುದುಗುವಿಕೆ
ಸಾಂದ್ರೀಕರಣ
ರೋಗಕಾರಕ ಸೂಕ್ಷ್ಮಜೀವಿಗಳನ್ನು ಕೊಲ್ಲುವ ಅಥವಾ ಅವುಗಳ ಬೆಳವಣಿಗೆಯನ್ನು ನಿಲ್ಲಿಸುವ ಔಷಧಿಗೆ _____ಎಂದು ಕರೆಯುತ್ತಾರೆ
ಆಮ್ಲ ಶಮನ
ಪ್ರತಿ ರಕ್ಷಕಗಳು
ಪ್ರತಿಜೈವಿಕಗಳು
ಅಂಗರಕ್ಷಕ ಗಳು
ಮಲೇರಿಯಾ ಉಂಟುಮಾಡುವ ಪ್ಲಾಸ್ಮೊಡಿಯಂನ್ನು ಹರಡುವ ವಾಹಕ__-_-
ಹೆಣ್ಣು ಈಡಿಸ್ ಸೊಳ್ಳೆ
ಹೆಣ್ಣು ಅನಾಫಿಲಿಸ್ ಸೊಳ್ಳೆ
ನೊಣ
ಜಿರಲೆ
ಡೆಂಗ್ಯೂ ವೈರಸ್ ನ ವಾಹಕ
ಜಿರಲೆ
ನೊಣ
. ಹೆಣ್ಣು ಅನಾಫಿಲಿಸ್ ಸೊಳ್ಳೆ
ಈಡಿಸ್ ಸೊಳ್ಳೆ
ಆಂಥ್ರಾಕ್ಸ್ ಎಂಬುದು
ಮಾನವನಿಗೆ ಉಂಟಾಗುವ ರೋಗ
ಜಾನುವಾರುಗಳಿಗೆ ಉಂಟಾಗುವ ರೋಗ
1 ಮತ್ತು 2 ಸರಿ
. ಮೇಲಿನ ಯಾವುದೂ ಅಲ್ಲ
ಗೋಧಿಯ ತುಕ್ಕು ರೋಗಕ್ಕೆ ಕಾರಣ
ಬ್ಯಾಕ್ಟೀರಿಯಾ
ವೈರಸ್
ಶಿಲೀಂದ್ರ
ಪ್ರೋಟೋಜೋವಾ
ಜಾಮ್ ಮತ್ತು ಹಣ್ಣಿನ ರಸ ಹಾಳಾಗುವುದನ್ನು ತಡೆಯಲು ಬಳಸುವ ರಾಸಾಯನಿಕ
ಸೋಡಿಯಂ ಬೆಂಜೋಯೇಟ್
ಸೋಡಿಯಂ ಮೆಟಾ ಬೈ ಸಲ್ಫೈಟ್
1 ಮತ್ತು 2 ಸರಿ
ಯಾವದೂ ಅಲ್ಲ
ಹಾಲನ್ನು ಸುಮಾರು 70 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ 15ರಿಂದ 30 ನಿಮಿಷಗಳ ಕಾಲ ಕಾಸುವುದಕ್ಕೆ
ಪಾಶ್ಚರೀಕರಣ ಎನ್ನುವರು
ಸಂಸ್ಕರಣೆ
ಸಾಂದ್ರೀಕರಣ
ಸ್ಥಿರೀ ಕರಣ
ಉಪ್ಪಿನಕಾಯಿಯನ್ನು ಸಂರಕ್ಷಿಸುವ ವಿಧಾನ
ಸಕ್ಕರೆಯನ್ನು ಬೆರೆಸುವುದು
ಶಾಖ ಮತ್ತು ತಂಪು ವಿಧಾನ
ಎಣ್ಣೆ ಮತ್ತು ವಿನೆಗರ್ ಬಳಕೆ
ನಿರ್ಜಲೀಕರಣ
ಲೆಗ್ಯೂಮ್ ಜಾತಿಯ ಸಸ್ಯ
ಬೀನ್ಸ್
ಬಟಾಣಿ
ಶೇಂಗಾ
ಮೇಲಿನ ಎಲ್ಲಾ ಸರಿ
ವಾತಾವರಣದಲ್ಲಿ ಹೇರಳವಾಗಿ ಲಭ್ಯವಿರುವ ಅನಿಲ
ಜಲಜನಕ
ಆಮ್ಲಜನಕ
ಸಾರಜನಕ ಅಥವಾ ನೈಟ್ರೋಜನ್
ಕಾರ್ಬನ್ ಡೈಆಕ್ಸೈಡ್
ವಾತಾವರಣದಲ್ಲಿ ಸಾರಜನಕದ ಸ್ಥಿರೀಕರಣ ಕ್ಕೆ ಸಹಾಯ ವಾಗಿರುವ ಜೀವಿಗಳು
ಬ್ಯಾಕ್ಟೀರಿಯಾ
ನೀಲಿ ಹಸಿರು ಶೈವಲ
ಮೇಲಿನ ಯಾವುದು ಅಲ್ಲ
ಒಂದನೇ ಮತ್ತು ಎರಡನೇ ಸರಿ
