wayground logo

Free Printable Worksheets

NEW

Font size

S
M
L
XL
Worksheets

ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ?

Total questions: 21

Worksheet time: 11mins

Name
Class
Date
1.

ಒಂದು ಜೀವಿಯೂ ತನ್ನ ಜೀವಿತ ಅವಧಿಯಲ್ಲಿ ತನ್ನಂತ ಹ ಮತ್ತೊಂದು ಜೀವಿಗೆ ಜನ್ಮ ಕೊಡುವುದನ್ನು ಹೀಗೆ ಕರೆಯುತ್ತಾರೆ

a)

ಸಂತಾನೋತ್ಪತ್ತಿ

b)

ಪ್ರಜನನ

c)

ರಿಪ್ರೊಡಕ್ಷನ್

d)

ಮೇಲಿನ ಎಲ್ಲವೂ

2.

ಡಿ ಎನ್ ಎ ಇದರ ವಿಸ್ತೃತ ರೂಪ

a)

ಆಕ್ಸಿಗೋ ನ್ಯೂಕ್ಲಿಕ್ ಆಮ್ಲ

b)

ಆಕ್ಸಿ ರೋಬೋ ನ್ಯೂ ಕ್ಲಿಪಆಮ್ಲ

c)

ರೈನ್ಬೋ ನ್ಯೂಕ್ಲಿಕ್ ಆಮ್ಲ

d)

ಡಿಯಾಕ್ಸಿ ರೈಬೋ ನ್ಯೂಕ್ಲಿಕ್ ಆಮ್ಲ

3.

ಸಸ್ಯದ ಲೈಂಗಿಕ ಸಂತಾನೋತ್ಪತ್ತಿಯ ಅಂಗ

a)

ಕಾಂಡ

b)

ಬೇರು

c)

ಹೂವು

d)

ಎಲೆ

4.

ಈ ಕೆಳಗಿನ ಯಾವ ಭಾಗ ಹೂವಿಗೆ ಸಂಬಂಧಿಸಿದ ಅಂಗವಲ್ಲ

a)

ಶಲಾಕಾಗ್ರ

b)

ಅಂಡಾಶಯ

c)

ಪುಷ್ಪದಳ

d)

ಎಲೆ

5.

ಇದರಲ್ಲಿ ಯಾವುದು ಹೂವಿನ ಗಂಡು ಭಾಗ

a)

ಪರಾಗ ಕೋಶ

b)

ಪುಷ್ಪದಳ

c)

ಪುಷ್ಪಪತ್ರ

d)

ಅಂಡಾಶಯ

6.

ಈ ಚಿತ್ರವು ಏನನ್ನು ಸೂಚಿಸುತ್ತದೆ

a)

ಶಲಾಕೆ

b)

ಅಂಡಾಶಯ

c)

ಶಲಾಕಾಗ್ರದ ಮೇಲೆ ಪರಾಗದ ಮೊಳೆಯುವಿಕೆ

d)

ಪರಾಗ ನಳಿಕೆ

7.

ಪರಾಗರೇಣುಗಳು ಶಲಾಕಾಗ್ರವನ್ನು ಮುಟ್ಟುವಂತಹ ಒಂದು ಕ್ರಿಯೆ

a)

ಪರಾಗ ಚಲನೆ

b)

ಶಲಾಕೆಯ ಸ್ಪರ್ಶ

c)

ಪರಾಗಸ್ಪರ್ಶ

d)

ನಿಷೇಚನ

8.

ಅಂಡಕದ ನ್ಯೂಕ್ಲಿಯಸ್ ಮತ್ತು ಪರಾಗರೇಣು ವಿನ ನ್ಯೂಕ್ಲಿಯಸ್ ಒಂದಾಗುವುದನ್ನು ಹೀಗೆ ಕರೆಯುತ್ತಾರೆ

a)

ಪರಾಗಸ್ಪರ್ಶ

b)

ನಿಷೇಚನ

c)

ಬ್ರೂಣ

d)

ಅಡ್ಡ ಹಾಯುವಿಕೆ

9.

ನಿಶೇಚನ ಗೊಂಡ ನಂತರ ಬೀಜವಾಗಿ ಬೆಳವಣಿಗೆಯಾಗುವ ಹೂವಿನ ಭಾಗ

a)

ಅಂಡಾಶಯ

b)

ಶಲಾಕೆ

c)

ಪರಾಗ

d)

ಅಂಡಕ

10.

ನಿಶೇಚನ ಕ್ರಿಯೆ ಮುಗಿದ ನಂತರ ಹಣ್ಣಾಗಿ ಬೆಳೆಯುವ ಹೂವಿನ ಭಾಗ

a)

ಅಂಡಾಣು

b)

ಅಂಡಾಶಯ

c)

ಶಲಾಕಾಗ್ರ

d)

ಪರಾಗಕೋಶ

11.

ಒಂದು ಹೂವಿನ ಪರಾಗ ರೇಣು ಅದೇ ಹೂವಿನ ಶಲಾಕಾಗ್ರದ ಮೇಲೆ ವರ್ಗಾವಣೆ ಯಾಗುವುದನ್ನು ಹೀಗೆ ಕರೆಯುತ್ತಾರೆ

a)

ಪರಕೀಯ ಪರಾಗಸ್ಪರ್ಶ

b)

ಪರಾಗಸ್ಪರ್ಶ

c)

ಸ್ವಕೀಯ ಪರಾಗಸ್ಪರ್ಶ

d)

ನಿಷೇಚನ

12.

ಒಂದು ಹೂವಿನ ಪರಾಗ ರೇಣು ಬೇರೆ ಹೂವಿನ ಶಲಾಕಾಗ್ರದ ಮೇಲೆ ವರ್ಗಾವಣೆ ಯಾಗುವುದನ್ನು ಹೀಗೆ ಕರೆಯುತ್ತಾರೆ

a)

ಪರಕೀಯ ಪರಾಗಸ್ಪರ್ಶ

b)

ಪರಾಗಸ್ಪರ್ಶ

c)

ಸ್ವಕೀಯ ಪರಾಗಸ್ಪರ್ಶ

d)

ನಿಷೇಚನ

13.

ಈ ಕೆಳಗಿನ ಯಾವ ಭಾಗವೂ ಗಂಡು ಸಂತಾನೋತ್ಪತ್ತಿ ಅಂಗವ್ಯೂಹ ದ ಭಾಗವಲ್ಲ

a)

ವೃಷಣ

b)

ಪ್ರೋಸ್ಟೇಟ್ ಗ್ರಂಥಿ

c)

ಅಂಡನಾಳ

d)

ಶಿಶ್ನ

14.

ಈ ಕೆಳಗಿನ ಯಾವ ಭಾಗವೂ ಹೆಣ್ಣು ಸಂತಾನೋತ್ಪತ್ತಿ ಅಂಗವ್ಯೂಹ ದ ಭಾಗವಾಗಿದೆ

a)

ವೃಷಣ

b)

ಪ್ರೋಸ್ಟೇಟ್ ಗ್ರಂಥಿ

c)

ಅಂಡನಾಳ

d)

ಶಿಶ್ನ

15.

ಈ ಕೆಳಗಿನ ಯಾವ ಭಾಗವು ಹೆಣ್ಣು ಸಂತಾನೋತ್ಪತ್ತಿ ವ್ಯೂಹದ ಭಾಗವಾಗಿಲ್ಲ

a)

ಅಂಡನಾಳ

b)

ಗರ್ಭಕೋಶ

c)

ಯೋನಿ

d)

ವೃಷಣ

16.

ಈ ಕೆಳಗಿನ ಲ್ಲಿರುವ ಯಾವ ಹಾರ್ಮೋನ್ ಸಂತಾನೋತ್ಪತ್ತಿಗೆ ಸಂಬಂಧಪಟ್ಟ ಹಾರ್ಮೋನ್ ಆಗಿರುವುದಿಲ್ಲ

a)

ಟೆಸ್ಟೊಸ್ಟಿರಾನ್

b)

ಅಡ್ರಿನಾಲಿನ್

c)

ಈಸ್ಟ್ರೋಜನ್

d)

ಪ್ರೋಜೆಸ್ಟಿರಾನ್

17.

ಈ ಕೆಳಗಿನ ಯಾವ ಹಾರ್ಮೋನ್ ಬಿಡುಗಡೆಯಿಂದ ಪುರುಷರಲ್ಲಿ ಲೈಂಗಿಕ ಅನುಷಂಗಿಕ ಲಕ್ಷಣಗಳು ಉಂಟಾಗುತ್ತವೆ

a)

ಈಸ್ಟ್ರೋಜನ್

b)

ಪ್ರೋಜೆಸ್ಟಿರಾನ್

c)

ಟೆಸ್ಟೊಸ್ಟಿರಾನ್

d)

ಲ್ಯಾಕ್ಟೋ ಟ್ರಾಫಿಕ್ ಹಾರ್ಮೋನ್

18.

ಈ ಕೆಳಗಿನ ಯಾವ ಹಾರ್ಮೋನ್ ಬಿಡುಗಡೆಯಿಂದ ಸ್ತ್ರೀಯರಲ್ಲಿ ಲೈಂಗಿಕ ಅನುಷಂಗಿಕ ಲಕ್ಷಣಗಳು ಉಂಟಾಗುತ್ತವೆ

a)

ಈಸ್ಟ್ರೋಜನ್

b)

ಪ್ರೋಜೆಸ್ಟಿರಾನ್

c)

ಟೆಸ್ಟೊಸ್ಟಿರಾನ್

d)

ಲ್ಯಾಕ್ಟೋ ಟ್ರಾಫಿಕ್ ಹಾರ್ಮೋನ್

19.

ಹೆಣ್ಣು ಸಂತಾನೋತ್ಪತ್ತಿ ಅಂಗವ್ಯೂಹ ದ ಯಾವ ಭಾಗದಲ್ಲಿ ಅಂಡಾಣು ಮತ್ತು ವೀರ್ಯಾಣು ಗಳು ಸಂಯೋಗ ವಾಗುತ್ತದೆ

a)

ಫೆಲೋಪಿಯನ್ ನಾಳ

b)

ವೀರ್ಯ ನಾಳ

c)

ಗರ್ಭಚೀಲ

d)

ಯೋನಿ

20.

ಹೆಣ್ಣು ಸಂತಾನೋತ್ಪತ್ತಿ ಅಂಗವ್ಯೂಹ ದ ಯಾವ ಭಾಗದಲ್ಲಿ ಫಲಿತ ಗೊಂಡ ಅಂಡಾಣು ನಾಟು ವಿಕೆ ಕ್ರಿಯೆಗೆ ಒಳಪಡುತ್ತದೆ

a)

ಫೆಲೋಪಿಯನ್ ನಾಳ

b)

ವೀರ್ಯ ನಾಳ

c)

ಗರ್ಭಚೀಲ

d)

ಯೋನಿ

21.

ಈ ಕೆಳಗಿನ ಯಾವ ಸಾಧನ ಗರ್ಭನಿರೋಧಕ ಕಾರ್ಯ ಮಾಡುವುದಿಲ್ಲ

a)

ಕಾಂಡೋಮ್

b)

ಕಾಪರ್ಟಿ

c)

ಟು ಬೆಕ್ಟಮಿ ಮತ್ತು ವ್ಯಾಸೆಕ್ಟಮಿ

d)

ಭ್ರೂಣ ಹತ್ಯೆಸಾಧನ