Worksheetsಹದಿ ಹರೆಯಕ್ಕೆ ಪ್ರವೇಶ.
Total questions: 20
Worksheet time: 10mins
ದೇಹವು ಬದಲಾವಣೆಗೆ ಒಳಗಾಗುವ ಸಂತಾನೋತ್ಪತ್ತಿಯ ಪರಿಪಕ್ವನಕ್ಕೆ ಕಾರಣವಾಗುವ ಜೀವನದ ಈ ಅವಧಿಯನ್ನು
ಪ್ರೌಢಾವಸ್ಥೆ
ತಾರುಣ್ಯಾವಸ್ಥೆ
ಯೌವನಾವಸ್ಥೆ. .
ಮುಪ್ಪಾವಸ್ಥೆ
ಮಹಿಳೆಯರು 45 ರಿಂದ 50 ವಷ್೯ ವಯಸ್ಸಿನಲ್ಲಿ ಋತುಚಕ್ರವು ನಿಲ್ಲುತ್ತದೆ. ಋತುಚಕ್ರದ ನಿಲಗಡೆಗೆ -------ಎಂದು ಕರೆಯುವರು.
ಋತು ಸ್ರಾವ.
ಋತುಮತಿ
ಋತುಬಂಧ.
ಮೇಲಿನ ಯಾವುದು ಅಲ್ಲ.
ಹುಡುಗಿಯರು ಪ್ರೌಢವಸ್ಥೆ ತಲುಪುತ್ತಿದ್ದಂತೆ ಅಂಡಾಶಯಗಳು ಮತ್ತು ಸ್ತನಗಳ ಬೆಳವಣಿಗೆಗೆ ಕಾರಣವಾದ ಹಾರ್ಮೋನ್.
ಥೈರಾಕ್ಸಿನ್
ಟೆಸ್ಟೋಸ್ಟಿರಾನ್
ಈಸ್ಟ್ರಜನ್ .
ಅಡ್ರಿನಲಿನ್
ಕಪ್ಪೆಯಲ್ಲಿ ರೂಪಪರಿವರ್ತನೆಯನ್ನು ನಿಯಂತ್ರಿಸುವ ಹಾರ್ಮೋನ್.
ಥೈರಾಕ್ಸಿನ್
ಟೆಸ್ಟೋಸ್ಟಿರಾನ್
ಈಸ್ಟ್ರೋಜನ್
ಅಡ್ರಿನಲಿನ್.
ನೀರಿನಲ್ಲಿ ಇದು ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿದ್ದರೆ ಗೊದುಮೊಟ್ಟೆಗಳು ಪ್ರೌಢಾವಸ್ಥೆ ತಲುಪುವುದಿಲ್ಲ.
ಥೈರಾಕ್ಸಿನ್
ಅಯೋಡಿನ್.
ಸೋಡಿಯಂ .
ಕ್ಯಾಲ್ಸಿಯಂ
ಗಾಯಿಟರ್ ಕಾಯಿಲೆಗೆ ಕಾರಣ.
ಥೈರಾಕ್ಸಿನ್ ಹೆಚ್ಚಳ
ಥೈರಾಕ್ಸಿನ್ ಕೊರತೆ
ಈಸ್ಟ್ರೋಜನ್ ಅತಿ ಸ್ರವಿಕೆ
ಅಡ್ರಿನಲಿನ್ ಕೊರತೆ.
ಇನ್ಸುಲಿನ್ ಹಾರ್ಮೋನ್ ಈ ಗ್ರಂಥಿಯಿಂದ ಸ್ರವಿಕೆಯಾಗುತ್ತದೆ.
ಪಿಟ್ಯೂಟರಿ ಗ್ರಂಥಿಯಿಂದ
ಥೈರಾಯ್ಡ್ ಗ್ರಂಥಿ
ವೃಷಣ ಗ್ರಂಥಿಗಳಿಂದ.
ಮೇದೋಜೀರಕ ಗ್ರಂಥಿಯಿಂದ
ಬಾಹ್ಯ ನಿಶೇಚನ ಕ್ರಿಯೆಯಲ್ಲಿ, ಗಂಡು ಮತ್ತು ಹೆಣ್ಣು ಲಿಂಗಾಣುಗಳ ಸಂಯೋಗವು
ಗಂಡು ಪ್ರಾಣಿಯ ದೇಹದ ಒಳಗಡೆ ನಡೆಯುತ್ತದೆ.
ಹೆಣ್ಣು ಪ್ರಾಣಿಯ ದೇಹದ ಒಳಗಡೆ ನಡೆಯುತ್ತದೆ.
ಎರಡು ಪ್ರಾಣಿಗಳ ದೇಹದ ಒಳಗಡೆ ನಡೆಯುತ್ತದೆ.
ಎರಡು ಪ್ರಾಣಿಗಳ ದೇಹದ ಹೊರಗಡೆ ನಡೆಯುತ್ತದೆ.
ಹೆಣ್ಣಿನ ದೇಹದ ಒಳಗಡೆ ನಡೆಯುವ ನಿಶೇಚನವನ್ನು
ನಿಶೇಚನ.
ಬಾಹ್ಯ ನಿಶೇಚನ.
ಆಂತರಿಕ ನಿಶೇಚನ
ಈ ಮೇಲಿನ ಎಲ್ಲವೂ ಸರಿ.
ವೀರ್ಯಾಣು ವಿನ ಬಾಲವು ಯಾವ ಉದ್ದೇಶ ವನ್ನು ಪೂರೈಸುತ್ತದೆ.
ವೀರ್ಯಾಣುಗಳಿಗೆ ಶಕ್ತಿಯನ್ನು ಪೂರೈಕೆ ಮಾಡುತ್ತದೆ.
ವೀರ್ಯಾಣು ಚಲನೆಗೆ ಸಹಕರಿಸುತ್ತದೆ.
ವೀರ್ಯಾಣು ಜೀವಕೋಶಗಳ ವೃದ್ದಿಗಾಗಿ
ಪೋಷಕಾಂಶಗಳ ಪೂರೈಕೆ
ಈ ಕೆಳಗಿನವುಗಳಲ್ಲಿ ಯಾವುದು ಹೆಣ್ಣು ಸಂತಾನೋತ್ಪತ್ತಿ ಅಂಗವಲ್ಲ
ಅಂಡನಾಳ.
ವೃಷಣ.
ಅಂಡಾಶಯ. .
ಗರ್ಭಕೋಶ
ಈ ಕೆಳಗಿನವುಗಳಲ್ಲಿ ಯಾವುದು ಗಂಡು ಸಂತಾನೋತ್ಪತ್ತಿ ಅಂಗವಲ್ಲ
ಶಿಶ್ನ
ವೃಷಣ.
ವೀರ್ಯನಾಳ. .
ಗರ್ಭಕೋಶ
ಗಂಡು ಲಿಂಗಾಣುಗಳನ್ನು ( ವೀರ್ಯಾಣು) ಉತ್ಪತ್ತಿ ಮಾಡುವ ಭಾಗ
ಶಿಶ್ನ
ವೃಷಣ.
ವೀರ್ಯನಾಳ.
ಅಂಡಾಶಯ
ಹೆಣ್ಣು ಲಿಂಗಾಣುಗಳನ್ನು( ಅಂಡಾಣು) ಉತ್ಪತ್ತಿ ಮಾಡುವ ಭಾಗ
ಅಂಡನಾಳ.
ವೃಷಣ.
ಗರ್ಭಕೋಶ
ಅಂಡಾಶಯ.
ಹದಿಹರೆಯದ ಹುಡುಗರಲ್ಲಿ ಧ್ವನಿಯು ಒರಟಾಗಲು ಕಾರಣ.
ಧ್ವನಿ ಪೆಟ್ಟಿಗೆಯ ಗಾತ್ರ ಹೆಚ್ಚಳದಿಂದ.
ಧ್ವನಿ ಪೆಟ್ಟಿಗೆಯ ಗಾತ್ರ ಚಿಕ್ಕದಾಗುವುದರಿಂದ.
ಧ್ವನಿ ಪೆಟ್ಟಿಗೆಯ ಸ್ನಾಯುಗಳು ನಿಯಂತ್ರಣದಲ್ಲಿರುವುದರಿಂದ.
ಧ್ವನಿ ಪೆಟ್ಟಿಗೆಯ ಸ್ನಾಯುಗಳು ನಿಯಂತ್ರಣ ತಪ್ಪುವದರಿಂದ.
ಅಡ್ರಿನಲ್ ಗ್ರಂಥಿಯಿಂದ ಸ್ರವಿಕೆಯಾಗುವ ಹಾರ್ಮೋನ್.
ಗ್ಲುಕಗಾನ್
ಇನ್ಸುಲಿನ್
ಥೈರಾಕ್ಸಿನ್
ಅಡ್ರಿನಲಿನ್
ಒಬ್ಬ ವಕ್ತಿ ತುಂಬಾ ಕೋಪಗೊಂಡಾಗ, ತೊಂದರೆಗಿಡಾದ ಸಂದರ್ಭದಲ್ಲಿ, ಆತಂಕಕ್ಕೆ ಒಳಗಾದಾಗ ದೇಹವನ್ನು ಒತ್ತಡಕ್ಕೆ ಹೊಂದಿಕೊಳ್ಳುವಂತೆ ಮಾಡುವ ಹಾರ್ಮೋನ್.
ಗ್ಲುಕಗಾನ್ B)
ಅಡ್ರಿನಲಿನ್
ಥೈರಾಕ್ಸಿನ್
ಇನ್ಸುಲಿನ್
ಮಹಿಳೆಯರಲ್ಲಿ ಸಂತಾನೋತ್ಪತ್ತಿ ವಯಸ್ಸು ಆರಂಭವಾಗುವುದು.
ಋತುಚಕ್ರ ಪ್ರಾರಂಭವಾದಾಗ.
ದೇಹದ ತೂಕ ಹೆಚ್ಚಾದಾಗ.
ಎತ್ತರ ಹೆಚ್ಚಾದಾಗ.
ಸ್ತನಗಳ ಬೆಳವಣಿಗೆ ಪ್ರಾರಂಭವಾದಾಗ.
ಒಬ್ಬ ವ್ಯಕ್ತಿಯು ಡಯಾಬಿಟಿಸ್ ರೋಗಕ್ಕೆ ತುತ್ತಾಗಲು ಕಾರಣ
ಗ್ಲುಕಗಾನ್ ಕೊರತೆ
ಥೈರಾಕ್ಸಿನ್ ಕೊರತೆ
ಅಡ್ರಿನಲಿನ್ ಕೊರತೆ
ಇನ್ಸುಲಿನ್ ಕೊರತೆ
ಯಾವ ವಯೋಮಾನದ ನಡುವಿನ ಹುಡುಗರಿಗೆ ಹದಿಹರೆಯದವರು ಎನ್ನುವರು
6 ರಿಂದ 8 ವರ್ಷ.
8 ರಿಂದ 10 ವರ್ಷ
8 ರಿಂದ 11 ವರ್ಷ.
11- ರಿಂದ 19 ವರ್ಷ
