Worksheets8th ಸೂಕ್ಷ್ಮಜೀವಿಗಳು ; ಮಿತ್ರ ಮತ್ತು ಶತ್ರು
Total questions: 21
Worksheet time: 11mins
ಇದರ ಉತ್ಪಾದನೆಯಲ್ಲಿ ಯೀಸ್ಟನ್ನು ಬಳಸುತ್ತಾರೆ
ಸಕ್ಕರೆ
ಆಲ್ಕೋಹಾಲ್
ಹೈಡ್ರೊಕ್ಲೋರಿಕ್ ಆಮ್ಲ
ಆಮ್ಲಜನಕ
ಇದು ಪ್ರತಿಜೈವಿಕ ವಾಗಿದೆ
ಸ್ಟ್ರೆಪ್ಟೋಮೈಸಿನ್
ಟೆಟ್ರಾಸೈಕ್ಲಿನ್
ಎರಿತ್ರೋಮೈಸಿನ್
ಈ ಮೂರು ಪ್ರತಿಜೈವಿಕಗಳೆ ಆಗಿವೆ
ಮಲೇರಿಯಾ ರೋಗಕ್ಕೆ ಕಾರಣವಾಗುವ ಪ್ರೊಟೋಝೋವಾಗಳ ವಾಹಕ ಯಾವುದು ?
ಅನಾಫಿಲೀಸ್ ಹೆಣ್ಣು ಸೊಳ್ಳೆ
ಜಿರಳೆ
ನೊಣ
ಚಿಟ್ಟೆ
ಸಕ್ಕರೆಯನ್ನು ಆಲ್ಕೋಹಾಲ್ ಆಗಿ ಪರಿವರ್ತಿಸುವ ಪ್ರಕ್ರಿಯೆ ಇದು
ನೈಟ್ರೋಜನ್ ಸ್ಥಿರೀಕರಣ
ಶಿಲೀಂಧ್ರಗಳ ಬೆಳವಣಿಗೆ
ಹುದುಗುವಿಕೆ
ಸೋಂಕು ಹರಡುವಿಕೆ
ಇದು ಏಡ್ಸ್ ಗೆ ಕಾರಣವಾದ ವೈರಸ್ ಆಗಿದೆ
HIV
TMV
ಬ್ಯಾಕ್ಟೀರಿಯೋಫೇಜ್
HBV
ನೈಟ್ರೋಜನ್ ಸ್ಥಿರೀಕರಣಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು
ಲ್ಯಾಕ್ಟೊಬ್ಯಾಸಿಲಸ್
ರೈಜೋಬಿಯಂ
ವಿಬ್ರಿಯೋ ಕಾಲರೆ
ಬ್ಯಾಸಿಲಸ್ ಆಂಥ್ರಾಸಿಸ್
ನಮ್ಮ ವಾತಾವರಣವು ಶೇಕಡಾ (a) ರಷ್ಟು ನೈಟ್ರೋಜನ್ ಅನ್ನು ಹೊಂದಿದೆ
ಮಲೇರಿಯಾ ರೋಗವನ್ನು ಉಂಟುಮಾಡುವ ಪ್ರೋಟೋಸೋವ ಯಾವುದು ?
ಪ್ಲಾಸ್ಮೋಡಿಯಂ
ಕಾರಲು ಹುಳು
ಪ್ಯಾರಾಮೀಸಿಯಂ
ಯೂಗ್ಲಿನಾ
ಸಿಡುಬು ರೋಗಕ್ಕೆ ಲಸಿಕೆಯನ್ನು ಕಂಡು ಹಿಡಿದ ವಿಜ್ಞಾನಿ ಯಾರು ?
ಅಲೆಗ್ಸಾಂಡರ್ ಫ್ಲೆಮಿಂಗ್
ಎಡ್ವರ್ಡ್ ಜೆನ್ನರ್
ಲೂಯಿ ಪಾಶ್ಚರ್
ರಾಬರ್ಟ್ ಕೋಚ್
ಹುದುಗುವಿಕೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು ?
ಅಲೆಗ್ಸಾಂಡರ್ ಫ್ಲೆಮಿಂಗ್
ಎಡ್ವರ್ಡ್ ಜೆನ್ನರ್
ಲೂಯಿ ಪಾಶ್ಚರ್
ರಾಬರ್ಟ್ ಕೋಚ್
ಬ್ಯಾಕ್ಟೀರಿಯಾದಿಂದ ಬರುವ ರೋಗಕ್ಕೆ ಇದು ಉದಾಹರಣೆಯಾಗಿದೆ
ಕ್ಷಯ
ಕಾಲರಾ
ವಿಷಮಶೀತ ಜ್ವರ (ಟೈಫಾಯಿಡ್ )
ಮೂರು ರೋಗಗಳು
ವೈರಸ್ ನಿಂದ ಬರುವ ರೋಗಗಳು
ದಡಾರ ,ಪೋಲಿಯೋ, ಹೆಪಟೈಟಿಸ್ - ಬಿ ,ಡೆಂಗ್ಯೂ
ಏಡ್ಸ್, ಹೆಪಟೈಟಿಸ್ - ಎ, ಸೀತಾಳೆ ಸಿಡುಬು
ಕರೋನಾ, ಸಾಮಾನ್ಯ ಶೀತ ,ಇನ್ಫ್ಲುಯೆಂಜಾ
ಇಲ್ಲಿ ಪಟ್ಟಿ ಮಾಡಿರುವ ಎಲ್ಲಾ ರೋಗಗಳು
ಹಣ್ಣಿನ ರಸ ಮತ್ತು ಜಾಮ್ ಗಳನ್ನು ಸಂರಕ್ಷಿಸಲು ಈ ಕೆಳಗಿನ ರಾಸಾಯನಿಕಗಳನ್ನು ಬಳಸಲಾಗುತ್ತದೆ
ಸೋಡಿಯಂ ಮೆಟಾ ಬೈ ಸಲ್ಫೈಟ್
ಸೋಡಿಯಂ ಬೆಂಜೋಯೇಟ್
ಈ ಎರಡೂ ರಾಸಾಯನಿಕಗಳನ್ನು ಬಳಸುವುದಿಲ್ಲ
ಈ ಎರಡೂ ರಾಸಾಯನಿಕಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ
ಅಲೆಗ್ಸಾಂಡರ್ ಫ್ಲೆಮಿಂಗ್ ರವರು ಶಿಲೀಂಧ್ರದಿಂದ ತಯಾರಿಸಿದ ಔಷಧಿ ಯಾವುದು ?
ಪೆನ್ಸಿಲಿನ್
ಟೆಟ್ರಾಸೈಕ್ಲಿನ್
ಅಡ್ರಿನಲಿನ್
ಸೈಕ್ಲೋನ್ ಹೆಕ್ಸೇನ್
ಬ್ಯಾಸಿಲಸ್ ಆಂಥ್ರಾಸಿಸ್ ಬ್ಯಾಕ್ಟೀರಿಯವನ್ನು ಕಂಡುಹಿಡಿದ ವಿಜ್ಞಾನಿ ಯಾರು ?
ಲೂಯಿ ಪಾಶ್ಚರ್
ರಾಬರ್ಟ್ ಕೋಚ್
ರಾಬರ್ಟ್ ಹುಕ್
ರಾಬರ್ಟ್ ಬ್ರೌನ್
ಉಪ್ಪಿನಕಾಯಿ ಸಂರಕ್ಷಣೆಗೆ ಈ ಕೆಳಗಿನ ಯಾವುದನ್ನು ಬಳಸುವುದು ಸೂಕ್ತವಾಗಿದೆ
ಸಕ್ಕರೆ
ಎಣ್ಣೆ ಮತ್ತು ವಿನೇಗರ್
ಸೋಡಿಯಂ ಕ್ಲೋರೈಡ್
ಸೋಡಿಯಂ ಬೆಂಜೋಯೇಟ್
ಪಾಶ್ಚರೀಕರಣ ದಲ್ಲಿ ಹಾಲನ್ನು -------- ತಾಪದಲ್ಲಿ 30 ನಿಮಿಷಗಳ ಕಾಲ ಕಾಸಲಾಗುತ್ತದೆ
37°C
100°C
70°C
0°C
ಈ ಬ್ಯಾಕ್ಟೀರಿಯಾವು ಹಾಲನ್ನು ಮೊಸರನ್ನಾಗಿ ಪರಿವರ್ತಿಸುತ್ತದೆ
ಬ್ಯಾಸಿಲಸ್ ಆಂಥ್ರಾಸಿಸ್
ರೈಜೋಬಿಯಂ
ಲ್ಯಾಕ್ಟೊಬ್ಯಾಸಿಲಸ್
ಸಾಲ್ಮೋನೆಲ್ಲಾ
ಇವುಗಳು ಲೆಗ್ಯೂಮ್ ಸಸ್ಯಗಳಿಗೆ ಉದಾಹರಣೆಯಾಗಿವೆ
ಬಟಾಣಿ ಸಸ್ಯ
ಹುರುಳಿ ಸಸ್ಯ
ಬೀನ್ಸ್
ಎಲ್ಲಾ ಮೂರು ಸಸ್ಯಗಳು
ಸಸ್ಯಗಳು ಸಾರಜನಕವನ್ನು ಈ ರೂಪದಲ್ಲಿ ಹೀರಿಕೊಳ್ಳುತ್ತವೆ
ನೈಟ್ರೇಟ್ ಗಳು
ನೈಟ್ರೈಟ್ ಗಳು
ಮುಕ್ತ ನೈಟ್ರೋಜನ್
ನೈಟ್ರೇಟ್ ಮತ್ತು ನೈಟ್ರೈಟ್ ಗಳು
ಜೀವಕೋಶವನ್ನು ಕಂಡುಹಿಡಿದ ವಿಜ್ಞಾನಿ ಯಾರು?
ರಾಬರ್ಟ್ ಹುಕ್
ರಾಬರ್ಟ್ ಬ್ರೌನ್
ರಾಬರ್ಟ್ ಕೋಚ್
ಲೇವಾನ್ ಹಾಕ್
