NEW
Font size
Worksheetsಜೀವ ಕ್ರಿಯೆಗಳು
Total questions: 10
Worksheet time: 5mins
ನಮ್ಮ ದೇಹದಲ್ಲಿ oxyzen ಯಾವ ರಕ್ತ ಕಣಗಳಿಂದ ಸಾಗಿಸಲ್ಪಡುತ್ತದೆ?
ಬಿಳಿ
ಕೆಂಪು
ಕಿರುತಟ್ಟೆಗಳು
ಪ್ಲಾಸ್ಮಾ
ಆಕ್ಸಿಜನ್ ಸಮೃದ್ಧ ರಕ್ತವು ಹೃದಯದ ಈ ಕೋಣೆಗೆ ಬರುತ್ತದೆ
ಎಡ ಹೃತ್ಕರ್ಣ
ಬಲ ಹೃತ್ಕರ್ಣ
ಎಡ ಹೃತ್ಕುಕ್ಷಿ
ಬಲ ಹೃತ್ಕುಕ್ಷಿ
ಶುದ್ಧ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಪಂಪ್ ಮಾಡುವ ಹೃದಯದ ಭಾಗ
ಬಲ ಹೃತ್ಕರ್ಣ
ಎಡ ಹೃತ್ಕರ್ಣ
ಎಡ ಹೃತ್ಕುಕ್ಷಿ
ಬಲ ಹೃತ್ಕುಕ್ಷಿ
ಹೃತ್ಕರ್ಣ ಗಳು ಅಥವಾ ವೃತ್ತಿಗಳು ಸಂಕುಚಿಸಿದಾಗ ರಕ್ತವು ಹಿಮ್ಮುಖವಾಗಿ ಹರಿಯದಂತೆ ನಿಯಂತ್ರಿಸುವ ಹೃದಯದ ಭಾಗಗಳು
ಪುಪ್ಪಸಕ ಅಪಧಮನಿ
ಮಹಾಪದಮನಿ
ಪುಪ್ಪಸಕ ಅಭಿದಮನಿ
ಕವಾಟಗಳು
ಕವಾಟಗಳನ್ನು ಹೊಂದಿರುವ ರಕ್ತನಾಳಗಳ ವಿಧ
ಲೋಮನಾಳ
ಅಪಧಮನಿ
ಅಭಿಧಮನಿ
ಯಾವುದು ಅಲ್ಲ
ದಪ್ಪನೆಯ ಭಿತ್ತಿಯನ್ನು ಹೊಂದಿರುವ ರಕ್ತನಾಳದ ವಿಧ
ಅಪಧಮನಿ
ಅಭಿಧಮನಿ
ಲೋಮನಾಳ
ಯಾವುದು ಅಲ್ಲ
ರಕ್ತ ಮತ್ತು ಸುತ್ತಲಿನ ಜೀವಕೋಶಗಳ ಮಧ್ಯೆ ವಸ್ತುಗಳ ವಿನಿಮಯ ಇವುಗಳ ತೆಳುವಾದ ಭಿತ್ತಿಯ ಮೂಲಕ ನಡೆಯುತ್ತದೆ
ಲೋಮನಾಳ
ಅಪದಮನಿ
ಅಭಿದಮನಿ
ಆಯ್ಕೆ 1 ಮತ್ತು 2
ಹೃದಯದಲ್ಲಿ ಆಕ್ಸಿಜನ್ ಯುಕ್ತ ರಕ್ತ ಹಾಗೂ ಆಕ್ಸಿಜನ್ ರಿಕ್ತ ರಕ್ತ ಮಿಶ್ರವಾಗದಂತೆ ತಡೆಯಲು ಇರುವ ಭಿತ್ತಿ
ಕವಾಟಗಳು
ಸೆಪ್ಟಮ್
ಲೋಮನಾಳಗಳು
ಹೃತ್ಕರ್ಣಗಳು
ಒಂದು ಅಂಗ ಅಥವಾ ಅಂಗಾಂಶವನ್ನು ತಲುಪಿದ ನಂತರ ರಕ್ತವನ್ನು ಪ್ರತಿಯೊಂದು ಜೀವಕೋಶದ ಸಂಪರ್ಕಕ್ಕೆ ತರಲು ಸಣ್ಣಸಣ್ಣ ವಿಭಜಿಸುವ ನಾಳ
ಅಪಧಮನಿ
ಅಭಿದಮನಿ
ಲೋಮನಾಳ
ಸೆಪ್ಟಮ್
ರಕ್ತವನ್ನು ಹೋಲುವ ಮತ್ತು ಅಂಗಾಂಶ ದ್ರವ ಎಂದು ಕರೆಯಲ್ಪಡುವ ದ್ರವ
ಬಿಳಿ ರಕ್ತ ಕಣ
ಪ್ಲಾಸ್ಮ
ದುಗ್ಧರಸ
ಕಿರುತಟ್ಟೆ
