wayground logo

Free Printable Worksheets

NEW

Font size

S
M
L
XL
Worksheets

ವಿಜ್ಞಾನ-೪

Total questions: 14

Worksheet time: 7mins

Name
Class
Date
1.
ಅತ್ಯಂತ ಹೆಚ್ಚು & ಕಡಿಮೆ ಕ್ರಿಯಾಶೀಲ ಧಾತುಗಳ ಜೋಡಿ
a)
Na,Au
b)
K,Cu
c)
Ca,Ag
d)
Mg,Na
2.
ಮೆಗ್ನೀಷಿಯಂ ಕ್ಲೋರೈಡ್ ನ ಅಣುಸೂತ್ರ
a)
MgCl
b)
MgCl3
c)
Mg2Cl
d)
MgCl2
3.
ಹುರಿಯುವಿಕೆ ಎಂದರೆ
a)
ಆಕ್ಸಿಜನ್ ಅನುಪಸ್ತಿತಿಯಲ್ಲಿ ಹೆಚ್ಚಿನ ಉಷ್ಣತೆಗೆ ಕಾಯಿಸುವುದು
b)
ಆಕ್ಸಿಜನ್ ಉಪಸ್ತಿತಿಯಲ್ಲಿ ಹೆಚ್ಚಿನ ಉಷ್ಣತೆಗೆ ಕಾಯಿಸುವುದು
c)
ಹೆಚ್ಚಿನ ತಾಪದಲ್ಲಿ ಲೋಹವನ್ನು ಕಾಯಿಸುವುದು
d)
ಹೆಚ್ಚಿನ ತಾಪದಲ್ಲಿ ಲೋಹವನ್ನು ತಂಪುಮಾಡುವುದು
4.
ಲೋಹಗಳ ಶುದ್ದೀಕರಣಕ್ಕೆ ಅತ್ಯಂತ ಉತ್ತಮ ವಿಧಾನ
a)
ಕಾಯಿಸುವಿಕೆ
b)
ಹುರಿಯುವಿಕೆ
c)
ವಿದ್ಯುದ್ವಿಭಜನೆ
d)
ಎಲ್ಲವೂ
5.
ಶುದ್ದ ಲೋಹಗಳಿಗಿಂತ ಮಿಶ್ರಲೋಹಗಳೇ ಹೆಚ್ಚು ಉಪಯುಕ್ತ
a)
ಲೋಹಗಳು ನಶಿಸುತ್ತವೆ
b)
ಲೋಹಗಳಿಗೆ ಬೇರೆ ಬೇರೆ ಅವಗುಣಗಳಿವೆ
c)
ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಮಿಶ್ರಲೋಹ ತಯಾರಿಸುವುದು ಸುಲಭ
d)
ಎಲ್ಲವೂ
6.
ಸಲ್ಫರ್ ನ್ನು ಆಕ್ಸಿಜನ್ ಇರುವಿಕೆಯಲ್ಲಿ ಕಾಯಿಸಿದಾಗ_______ಉಂಟಾಗುತ್ತದೆ
a)
SO3
b)
SO
c)
SO2
d)
H2SO4
7.
ಆಹಾರದ ಕ್ಯಾನ್/ಡಬ್ಬಿಗಳಲ್ಲಿ Zn ಲೇಪನ ಬಳಸದೇ ಟಿನ್ ಬಳಸುತ್ತಾರೆ ಏಕೆಂದರೆ ಟಿನ್ ಗಿಂತ ಹೆಚ್ಚು ಕ್ರಿಯಾಕಾರಿ
a)
Zn ಟಿನ್ ಗಿಂತ ಹೆಚ್ಚು ಕ್ರಿಯಾಕಾರಿ
b)
Zn ಬೆಲೆ ಹೆಚ್ಚು
c)
Zn ಟಿನ್ ಗಿಂತ ಕಡಿಮೆ ಕ್ರಿಯಾಕಾರಿ
d)
Zn ಗೆ ಟಿನ್ ಗಿಂತ ಹೆಚ್ಚು ಕರಗುವ ಬಿಂದು
8.
ಅಲೋಹಗಳು ಆಕ್ಸಿಜನ್ ಜೊತೆ ವರ್ತಿಸಿ _______ವಿಧದ ಆಕ್ಸೈಡ್ ಉಂಟು ಮಾಡುತ್ತವೆ
a)
ತಟಸ್ಥ
b)
ಆಮ್ಲೀಯ
c)
ಪ್ರಬಲ
d)
ಪ್ರತ್ಯಾಮ್ಲೀಯ
9.
ಕಬ್ಬಿಣ ತುಕ್ಕು ಹಿಡಿಯಲು -----&---------ಅವಶ್ಯಕ
a)
ಗಾಳಿ & ತೇವಾಂಶ
b)
ನೀರು & ತಾಪ
10.
ಚಿನ್ನವನ್ನು ಆಭರಣಗಳಲ್ಲಿ ಬಳಸುತ್ತಾರೆ ಏಕೆಂದರೆ
a)
ಹೊಳೆಯುತ್ತದೆ
b)
ತನ್ಯ
c)
ಕುಠ್ಯ
d)
ಎಲ್ಲವೂ
11.
ಲೋಹದ ಪಾತ್ರೆಗಳನ್ನು ಹುಣಸೇ/ನಿಂಬೆ ಹಣ್ಣಿನಿಂದ ಸ್ವಚ್ಚಗೊಳಿಸುತ್ತಾರೆ
a)
ಬೇಗ ಸ್ವಚ್ಚ ಆಗುತ್ತದೆ
b)
ಆಮ್ಲ ಇರುತ್ತದೆ
12.
ಮಿಶ್ರಲೋಹಗಳು 2 ಅಥವಾ 2 ಕ್ಕಿಂತ ಹೆಚ್ಚಿನ ಲೋಹ & ಅಲೋಹಗಳ ------ಮಿಶ್ರಣ
a)
ಅಸಮಾಂಗೀಯ
b)
ಸಮಾಂಗೀಯ
13.
ಬಿಸಿನೀರಿನ ಟ್ಯಾಂಕ್ ಗಳಲ್ಲಿ ತಾಮ್ರ ಬಳಸುತ್ತಾರೆ. ಏಕೆ
a)
ಉತ್ತಮ ಉಷ್ಣವಾಹಕ
b)
ಉತ್ತಮ ವಿದ್ಯುತ್ ವಾಹಕ
14.
ಲೋಹಗಳು ಇಲೆಕ್ಟ್ರಾನ್ ದಾನ ಮಾಡಿ-------- ಆಗುತ್ತವೆ
a)
ಧನ ಅಯಾನು
b)
ರುಣ ಅಯಾನು