NEW
Font size
Worksheetsರೂ. ಮೌ. ಪರೀಕ್ಷೆ 01 10 ತರಗತಿ 2021
Total questions: 10
Worksheet time: 5mins
ಈ ಕೆಳಗಿನವುಗಳಲ್ಲಿ ನೀರಿನಲ್ಲಿ ಕರಗಿ ಹೈಡ್ರೋನಿಯಂ ಅಯಾನ್ ಉಂಟು ಮಾಡುವ ವಸ್ತು
CaO
NaOH
ಒಂದು ದ್ರಾವಣವು ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣ ಕ್ಕೆ ಬದಲಾಯಿಸಿದರೆ ಆ ದ್ರಾವಣದ ಪಿಎಚ್ ಮೌಲ್ಯ ಎಷ್ಟು ?
01
04
05
10
ಎ ಎಂಬ 50 ml ದ್ರಾವಣ ದಲ್ಲಿ 15 H3O+ಅಥವಾ H+ ಅಯಾನ್ ಗಳು ಮತ್ತು 35 OH- ಅಯಾನುಗಳಿವೆ. ಬಿ ಎಂಬ 50 ml ದ್ರಾವಣ ದಲ್ಲಿ 45 H+ ಅಯಾನ್ ಗಳು, 25 OH- ಅಯಾನುಗಳಿವೆ. ಹಾಗಾದರೆ ಯಾವ ದ್ರಾವಣವು ಪ್ರಬಲ ಆಮ್ಲ ವಾಗಿದೆ
ಎ ದ್ರಾವಣ
ಎ ಮತ್ತು ಬಿ ದ್ರಾವಣ ಗಳು
ಬಿ ದ್ರಾವಣ
ಯಾವುದೂ ಅಲ್ಲ
ಎ ಎಂಬ 50 ml ದ್ರಾವಣ ದಲ್ಲಿ 15 H3O+ಅಥವಾ H+ ಅಯಾನ್ ಗಳು ಮತ್ತು 35 OH- ಅಯಾನುಗಳಿವೆ. ಬಿ ಎಂಬ 50 ml ದ್ರಾವಣ ದಲ್ಲಿ 45 H+ ಅಯಾನ್ ಗಳು, 25 OH- ಅಯಾನುಗಳಿವೆ. ಹಾಗಾದರೆ ಯಾವ ದ್ರಾವಣವು ನೀಲಿ ಲಿಟ್ಮಸ್ ಪೇಪರ್ ಈ ಕೆಳಗಿನ ಯಾವ ದ್ರಾವಣ ಪರೀಕ್ಷಿಸಲು ಬಳಸುವಿರಿ .?
ಎ ದ್ರಾವಣ
ಬಿ ದ್ರಾವಣ
ಎ ಮತ್ತು ಬಿ ದ್ರಾವಣ
ಯಾವುದೂ ಅಲ್ಲ
ಹಲ್ಲಿನ ಸವೆತಕ್ಕೆ ಕಾರಣವಾಗುವ ಪಿಎಚ್ ಮೌಲ್ಯ
PH 5.5
PH 7
PH 7.9
PH 9
ಸಸ್ಯಗಳು ಈ ಕೆಳಗಿನ ಯಾವ ಮಣ್ಣಿನಲ್ಲಿ ಅಧಿಕ ವಾಗಿ ಬೆಳೆಯುತ್ತವೆ ?
ಆಮ್ಲೀಯ ಮಣ್ಣು
ಪ್ರತ್ಯಾಮ್ಲೀಯ ಮಣ್ಣು
ಆಮ್ಲ ಮತ್ತು ಪ್ರತ್ಯಾಮ್ಲೀಯ ಮಣ್ಣು
ತಟಸ್ಥ ಮಣ್ಣು
ತುರಿಕೆ ಗಿಡದಲ್ಲಿ ಇರುವ ಈ ಕೆಳಗಿನ ಯಾವ ಆಮ್ಲ ವು ತುರಿಕೆಗೆ ಕಾರಣವಾಗಿದೆ ?
ಅಸಿಟಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಮಿಥನೋಯಿಕ್ ಆಮ್ಲ
ಸಿಟ್ರಿಕ್ ಆಮ್ಲ
ರೈತನೊಬ್ಬ ತನ್ನ ಹೊಲಕ್ಕೆ ಸುಣ್ಣ ಸೇರಿಸಲು ಕಾರಣ ತಿಳಿಸಿ
ಮಣ್ಣಿನ ಆಮ್ಲೀಯತೆ ಹೆಚ್ಚಿಸಲು
ಮಣ್ಣಿನ ಫಲವತ್ತತೆ ಹೆಚ್ಚಿಸಲು
ಮಣ್ಣಿನ ಪ್ರತ್ಯಾಮ್ಲೀಯತೆ ಹೆಚ್ಚಿಸಲು
ಮಣ್ಣಿನ ಆಮ್ಲೀಯತೆ ಕಡಿಮೆ ಗೊಳಿಸಲು
ವಿದ್ಯಾರ್ಥಿಯೊಬ್ಬ ಒಂದು ದ್ರಾವಣದಲ್ಲಿ ಅರಿಶಿಣ ಸೇರಿಸಿ ವಿದ್ಯುತ್ ಹರಿಸಿದಾಗ ದ್ರಾವಣವು ಕೆಂಪು ಬಣ್ಣಕ್ಕೆ ತಿರುಗಿದರೆ ದ್ರಾವಣವು ------- ಆಗಿದೆ.
ಆಮ್ಲೀಯವಾಗಿದೆ
ಆಮ್ಲೀಯವಾಗಿಲ್ಲ
ಪ್ರತ್ಯಾಮ್ಲೀಯವಾಗಿದೆ
ತಟಸ್ಥೀಕರಣವಾಗಿದೆ
A B C D ನಾಲ್ಕು ದ್ರಾವಣಗಳ ಪಿ ಎಚ್ ಕ್ರಮವಾಗಿ 4,6,10,12 ಆದರೆ ಯಾವ ದ್ರಾವಣವು ದುರ್ಬಲ ಆಮ್ಲವಾಗಿದೆ
A ದ್ರಾವಣ
B ದ್ರಾವಣ
C ದ್ರಾವಣ
D ದ್ರಾವಣ
