NEW
Font size
Worksheets8ನೇ ತರಗತಿ. ವಿಜ್ಞಾನ ಚಿತ್ರಧಾರಿತ ರಸಪ್ರಶ್ನೆ VSR
Total questions: 10
Worksheet time: 5mins
ಈ ಚಿತ್ರದಲ್ಲಿ ಇರುವಂತೆ ಕಂಬಳಿಯನ್ನು ಯಾವ ಸನ್ನಿವೇಶದಲ್ಲಿ ಸುತ್ತುತ್ತಾರೆ.?
ಚಳಿ ಆದಾಗ
ಬೆಂಕಿ ಅಪಘಾತವಾದಾಗ.
ಬಿದ್ದಾಗ
ಸುಸ್ತಾದಾಗ
ವ್ಯಕ್ತಿಯೊಬ್ಬನು ಹೀಗೆ ಕುಳಿತುಕೊಳ್ಳಲು ಕಾರಣ.
ಭಯದಿಂದ
ನಡೆದು ಸುಸ್ತಾಗಿರುವುದರಿಂದ
ಮಿಂಚಿನಿಂದ ರಕ್ಷಣೆ ಪಡೆಯಲು
ಮೇಲಿನ ಯಾವುದು ಅಲ್ಲ
ಕಪ್ಪೆಯ ರೂಪಾಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹಾರ್ಮೋನ್.
ಇನ್ಸುಲಿನ್.
ಥೈರಾಕ್ಸಿನ್
ಅಡ್ರಿನಲಿನ್
ಟೆಸ್ಟೋಸ್ಟಿರಾನ್.
ಇದು ಯಾವ ರೀತಿಯ ಸಂತಾನೋತ್ಪತ್ತಿಯ ವಿಧವಾಗಿದೆ.
ತುಂಡರಿಕೆ.
ವಿದಳನ
ಮೊಗ್ಗುವಿಕೆ
ಬಹು ವಿಧಳನ
ಚಿತ್ರದಲ್ಲಿ ತೋರಿಸುವ ಪತನ ಕೋನವು 45 ಡಿಗ್ರಿ ಇದ್ದರೆ ಪ್ರತಿಫಲನ ಕೋನವು ಎಷ್ಟಿರುತ್ತದೆ.
44°
40°
45°
50°
ಈ ಚಿತ್ರ ಸೂಚಿಸುವ ನ ಮಾಲಿನ್ಯದ ವಿಧ
ಜಲಮಾಲಿನ್ಯ
ನೆಲ ಮಾಲಿನ್ಯ
ವಾಯು ಮಾಲಿನ್ಯ
ಮೇಲಿನ ಎಲ್ಲವೂ
ಈ ಚಿತ್ರದಲ್ಲಿರುವ ಸಾಧನದ ಕಾರ್ಯ
ದೂರವನ್ನು ಅಳೆಯುವುದು
ತಾಪವನ್ನು ಅಳೆಯುವುದು
ಎತ್ತರವನ್ನು ಅಳೆಯುವುದು
ಭೂಕಂಪದ ಅಲೆಗಳನ್ನು ದಾಖಲಿಸುವುದು.
ಎತ್ತರದ ಕಟ್ಟಡದಲ್ಲಿ ಅಳವಡಿಸಿರುವ ಉಪಕರಣ
ಮೊಬೈಲ್ ಟವರ್
ಮಿಂಚು ಬಂಧಕ
ವಾಯುಭಾರ ಮಾಪಕ
ಸಿಸ್ಮೋ ಗ್ರಾಫ್
ಈ ಉಪಕರಣದ ಕಾರ್ಯವೇನು?
ಭೂಕಂಪದ ಅಲೆಗಳನ್ನು ಪತ್ತೆ ಹಚ್ಚುವುದು
ಒಂದು ವಸ್ತುವು ಆವೇಶ ಪೂರಕವಾಗಿದೆ ಎಂಬುದನ್ನು ಪತ್ತೆಹಚ್ಚಲು
ಭೂಸಂಪರ್ಕಗೊಳಿಸುವುದು.
ಮಿಂಚು ಉಂಟಾಗುವುದನ್ನು ಪತ್ತೆಹಚ್ಚಲು.
ವಾಯು ಮಾಲಿನ್ಯವನ್ನು ಉಂಟುಮಾಡುವ ಸನ್ನಿವೇಶದ ಚಿತ್ರಗಳನ್ನು ಗುರುತಿಸಿ.
ಮೇಲಿನ ಎಲ್ಲವೂ.
