Worksheetsಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಿದ್ದಿಗೆ ಜಗಳೂರು ತಾಲ್ಲೂಕು ದಾವಣಗೆರ
Total questions: 10
Worksheet time: 10mins
Name
Class
Date
1.
a)
ಜೋಹಾನ್ಸ್ ಕೆಪ್ಲರ್
b)
ಕೋಪರ್ನಿಕಸ್
c)
ಗೆಲಿಲಿಯೋ ಗೆಲಿಲಿ
d)
ಸರ್ ಐಸಾಕ್ ನ್ಯೂಟನ್
2.
ಜೀವಿಗಳನ್ನು ಹೊಂದಿರುವ ಏಕೈಕ ಗ್ರಹ ಯಾವುದು ?
a)
ಭೂಮಿ
b)
ಮಂಗಳ
c)
ಬುಧ
d)
ಶನಿ
3.
ಸೂರ್ಯನಿಗೆ ಹತ್ತಿರವಿರುವ ಗ್ರಹ ಯಾವುದು ?
a)
ಚಂದ್ರ
b)
ಬುಧ
c)
ಶುಕ್ರ
d)
ಭೂಮಿ
4.
ಸೌರವ್ಯೂಹದಲ್ಲಿ ಅತ್ಯಂತ ದೊಡ್ಡ ಗ್ರಹ ಯಾವುದು ?
a)
ಶನಿ
b)
ಶುಕ್ರ
c)
ಮಂಗಳ
d)
ಗುರು
5.
ಸೂರ್ಯನಿಂದ ಅತ್ಯಂತ ದೂರವಿರುವ ಗ್ರಹ ಯಾವುದು ?
a)
ಯುರೇನಸ್
b)
ನೆಫ್ಚೂನ್
c)
ಗುರು
d)
ಶುಕ್ರ
6.
ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಯಾವುದು ?
a)
ಚಂದ್ರ
b)
ಸೂರ್ಯ
c)
ಬುಧ
d)
ಗುರು
7.
ಸೌರಮಂಡಲದಲ್ಲಿ ಹ್ಯಾಲಿ ಧೂಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ ?
a)
70 ವರ್ಷ
b)
75ವರ್ಷ
c)
76ವರ್ಷ
d)
77ವರ್ಷ
8.
ಸೌರವ್ಯೂಹದಲ್ಲಿ ಅತ್ಯಂತ ಪ್ರಕಾಶಮಾನವಾದ ಗ್ರಹ ಯಾವುದು ?
a)
ಶುಕ್ರ
b)
ಶನಿ
c)
ಗುರು
d)
ಬುಧ
9.
ಸೌರವ್ಯೂಹದಲ್ಲಿ ಕೆಂಪು ಗ್ರಹ ಯಾವುದು ?
a)
ಶನಿ
b)
ಮಂಗಳ
c)
ಶುಕ್ರ
d)
ಗುರು
10.
ಕ್ಷುದ್ರ ಗ್ರಹಗಳು ಯಾವ ಗ್ರಹಗಳ ನಡುವೆ ಕಂಡುಬರುತ್ತವೆ ?
a)
ಮಂಗಳ ಮತ್ತು ಗುರು
b)
ಬುಧ ಮತ್ತು ಶುಕ್ರ
c)
ಗುರು ಮತ್ತು ಶನಿ
d)
ಶುಕ್ರ ಮತ್ತು ಶನಿ
100 %
