NEW
Font size
Worksheetsರಸಪ್ರಶ್ನೆ ಸ್ಪರ್ಧೆ Quiz Compitation 2022
Total questions: 20
Worksheet time: 10mins
ಅಂತರಾಷ್ಟ್ರೀಯ ಯೋಗ (international yoga day)ದಿನಾಚರಣೆಯನ್ನು ಪ್ರತಿವರ್ಷ ಈ ದಿನದಂದು ಆಚರಿಸಲಾಗುತ್ತದೆ?
ಪ್ರತಿ ವರ್ಷ ಜೂನ್ 5
ಪ್ರತಿ ವರ್ಷ ಜೂನ್ 21
ಪ್ರತಿವರ್ಷ ಮೇ 31
ಪ್ರತಿವರ್ಷ ಮಾರ್ಚ್ 22
ಭಾರತದಲ್ಲಿ2022ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಆತಿಥ್ಯವನ್ನು ವಹಿಸುವ ನಗರ ಯಾವುದು?
ಬೆಂಗಳೂರು
ವಾರಣಾಸಿ
ಅಹಮದಾಬಾದ್
ಮೈಸೂರು
ಈ ಕೆಳಗಿನವುಗಳಲ್ಲಿ ಮಲಗಿಕೊಂಡು ಮಾಡುವ ಆಸನ ಯಾವುದು?
ವಜ್ರಾಸನ
ಅರ್ಧ ಚಕ್ರಾಸನ
ಭುಜಂಗಾಸನ
ಗೋಮುಖಾಸನ
ಈ ಕೆಳಗಿನವುಗಳಲ್ಲಿ ಯೋಗಾಸನದಿಂದ ಆಗುವ ಉಪಯೋಗಗಳು ಯಾವುವು?
ದೇಹದ ಪೂರ್ಣ ಆರೋಗ್ಯ ಮನಸ್ಸು ಪ್ರಶಾಂತವಾಗಿರುತ್ತದೆ.
ದೇಹದ ಎಲ್ಲ ಅಂಗಗಳ ಹಾಗೂ ಮೆದುಳಿನ ಕಾರ್ಯಕ್ಷಮತೆ ಹೆಚ್ಚಳ
ಒಳ್ಳೆಯ ಆಲೋಚನೆ ಮಾಡಲು ಒಳ್ಳೆಯ ನಿರ್ಧಾರಗಳನ್ನು ಕೈಗೊಳ್ಳಲು ಸಹಕಾರಿ
ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ
ಈ ಮೇಲಿನ ಎಲ್ಲವೂ ಸರಿ
ಯೋಗ ಎಂಬ ಪದವು ಸಂಸ್ಕೃತ ಮೂಲ ಪದವಾದ '' ನಿಂದ ವ್ಯುತ್ಪನ್ನವಾಗಿದೆ. ಯಜ್ ಎಂದರೆ...........
ಜ್ಞಾನ ಎಂದು ಅರ್ಥ
ನಿಯಂತ್ರಣ ಎಂದು ಅರ್ಥ
ನಾಸ್ತಿಕ ಎಂದು ಅರ್ಥ
ಭಕ್ತಿ ಎಂದು ಅರ್ಥ
ಅಪಘಾತ ಸಂಭವಿಸಿದಾಗ ವೈದ್ಯರ ಬಳಿ ಹೋಗುವ ಮುಂಚೆ ಆಯಾ ಸ್ಥಳದಲ್ಲಿ ಪಡೆಯುವ ಚಿಕಿತ್ಸೆಗೆ ಏನೆಂದು ಕರೆಯುವರು?
ಪ್ರಥಮ ಚಿಕಿತ್ಸೆ
ತುರ್ತು ಘಟಕ ಚಿಕಿತ್ಸೆ
ಆಯುರ್ವೇದ
ಯೋಗ
ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ಧರ್ಮ ನಿರಪೇಕ್ಷ ಗುಣ ಯಾವುದು?
ಆಧ್ಯಾತ್ಮಿಕ ಮೌಲ್ಯ
ಸಮಾಜವಾದ ಮೌಲ್ಯ
ಜಾತ್ಯತೀತತೆ ಮೌಲ್ಯ
ಸಾಂಸ್ಕೃತಿಕ ಮೌಲ್ಯ
ಸೂರ್ಯರಶ್ಮಿಯಿಂದ ಸಿಗುವ ವಿಟಮಿನ್ ಯಾವುದು?
ವಿಟಮಿನ್ ಎ
ವಿಟಮಿನ್ ಡಿ
ವಿಟಮಿನ್ ಸಿ
ವಿಟಮಿನ್ K
ದೇಹದ ಬೆಳವಣಿಗೆಗೆ, ಪೋಷಣೆಗೆ ಮತ್ತು ಸಾಮಾನ್ಯ ರಕ್ಷಣೆಗೆ ಉಪಯುಕ್ತವಾದ ಆಹಾರದ ಘಟಕ ಯಾವುದು?
ಕಾರ್ಬೋಹೈಡ್ರೇಟ್ಸ್
ವಿಟಮಿನ್ಸ್
ಕೊಬ್ಬು
ಪ್ರೋಟಿನ್
ರಸ್ತೆ ಅಪಘಾತಗಳ ನಿಯಂತ್ರಣಕ್ಕಾಗಿ ಪಾದಚಾರಿಗಳಿಗೆ ಮೀಸಲಾಗಿರುವ ರಸ್ತೆಯಲ್ಲಿ ನಡೆಯುವುದು, ರಸ್ತೆ ದಾಟುವಾಗ ಝೀಬ್ರಾ ಪಟ್ಟಿಯಲ್ಲಿ ದಾಟುವುದು, ಸಿಗ್ನಲ್ ದೀಪಗಳ ನಿಯಮ ಅನುಸರಿಸುವುದು, ರಸ್ತೆಯಲ್ಲಿ ಹಾಕಿರುವ ಸೂಚನಾ ಫಲಕಗಳನ್ನು ಗಮನಿಸುವುದು ಇವು ಯಾವ ಸುರಕ್ಷತಾ ಕ್ರಮಗಳು?
ರಸ್ತೆ ಸುರಕ್ಷತೆ
ಶಾಲಾ ಸುರಕ್ಷತೆ
ಆಟದ ಮೈದಾನದಲ್ಲಿ ಸುರಕ್ಷತೆ
ಮನೆಯ ಸುರಕ್ಷತೆ
ನಮಗೆ ಸ್ಪರ್ಶಜ್ಞಾನ ನೀಡುವ ಜ್ಞಾನೇಂದ್ರಿಯ ಯಾವುದು?
ಕಣ್ಣು
ಕಿವಿ
ಮೂಗು
ಚರ್ಮ
ಕರ್ನಾಟಕ ಸರ್ಕಾರ ಯಾವ ವರ್ಷವನ್ನು 'ಕಲಿತ ಚೇತರಿಕೆ ವರ್ಷ' ಎಂದು ಘೋಷಿಸಿದೆ?
2020-21ನೇ ಸಾಲು
2021-22 ನೇ ಸಾಲು
2022-23 ನೇ ಸಾಲು
ಮೇಲಿನ ಯಾವುದೂ ಅಲ್ಲ
ಶುಕ್ರಯಾನ-1 ಯೋಜನೆಯು ಈ ಕೆಳಗಿನ ಯಾವುದನ್ನು ಅಧ್ಯಯನಮಾಡಲು ಉಡ್ಡಯನ ಮಾಡುವ ಯೋಜನೆಯಾಗಿದೆ?
ಶುಕ್ರಗ್ರಹದ ಅಧ್ಯಯನ
ಚಂದ್ರ ಗ್ರಹದ ಅಧ್ಯಯನ
ಮಂಗಳಗ್ರಹದ ಅಧ್ಯಯನ
ಸೂರ್ಯನ ಅಧ್ಯಯನ
ಜೀವಿಗಳನ್ನು ಹೊಂದಿರುವ ಏಕೈಕ ಜೀವಂತ ಗ್ರಹ ಯಾವುದು?
ಮಂಗಳ ಗ್ರಹ
ಬುಧ ಗ್ರಹ
ಭೂಮಿ ಗ್ರಹ
ಗುರು ಗ್ರಹ
'ಮಾನವ ಕಂಪ್ಯೂಟರ್' ಎಂದೇ ವಿಶ್ವ ವಿಖ್ಯಾತಿ ಪಡೆದಿದ್ದ ಮಹಿಳೆ ಯಾರು?
ಮಾರ್ಟಿನ್ ಕೂಪರ್
ಚಾರ್ಲ್ಸ್ ಬ್ಯಾಬೇಜ್
ಶಕುಂತಲಾ ದೇವಿ
ಮದರ್ ಥೆರೇಸಾ
ಈ ಕೆಳಗಿನ ಯಾವ ಮಹಾತ್ಮರ ಜನ್ಮ ದಿನಾಚರಣೆಯನ್ನು World Knowledge Day ಆಚರಿಸಲಾಗುತ್ತದೆ?
ಮಹಾತ್ಮ ಗಾಂಧೀಜಿ
ಡಾಕ್ಟರ್ ಬಿಆರ್ ಅಂಬೇಡ್ಕರ್
ಸರ್ವಪಲ್ಲಿ ರಾಧಾಕೃಷ್ಣನ್
ಭಗತ್ ಸಿಂಗ್
'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆಯನ್ನು ಮೊದಲ ಬಾರಿಗೆ ಹಾಕಿದ ಭಾರತೀಯ ಯಾರು?
ಚಂದ್ರಶೇಖರ ಆಜಾದ್
ಖುದಿರಾಮ್ ಬೋಸ್
ಸುಭಾಷ್ ಚಂದ್ರ ಬೋಸ್
ಭಗತ್ ಸಿಂಗ್
ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪರವರ ಮೊದಲ ಕಾವ್ಯನಾಮ ಯಾವುದು?
ಕುವೆಂಪು
ಕಿಶೋರ ಚಂದ್ರವಾಣಿ
ಅಂಬಿಕಾತನಯದತ್ತ
ಗುರುದೇವ
ಭಾರತದ ಹೊಸ 50ರೂ ಮುಖಬೆಲೆಯ ನೋಟಿನ ಹಿಂಬದಿಯಲ್ಲಿ ಈ ಕೆಳಗಿನ ಯಾವುದನ್ನು ಕಾಣಬಹುದು?
ಮಂಗಳಯಾನ
ಹಂಪಿ ಕಲ್ಲಿನ ರಥದ ಚಿತ್ರ
ಸಂಚಿ ಸ್ತೂಪ
ದೆಹಲಿಯ ಕೆಂಪುಕೋಟೆಯ ಚಿತ್ರ
ಭಾರತದ 'ಸಂವಿಧಾನದ ಶಿಲ್ಪಿ' ಎಂದು ಯಾರನ್ನು ಕರೆಯಲಾಗುತ್ತದೆ?
ಜವಾಹರ್ಲಾಲ್ ನೆಹರು
ಡಾಕ್ಟರ್ ಬಿಆರ್ ಅಂಬೇಡ್ಕರ್
ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್
ಸರ್ದಾರ್ ವಲ್ಲಭಬಾಯಿ ಪಟೇಲ್
