Worksheets9th G 5 Quiz ಕರ್ನಾಟಕದ ಭೂ ಸಂಪತ್ತು
Total questions: 20
Worksheet time: 10mins
ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸುವುದನ್ನು ಹೀಗೆನ್ನುವರು.
ಕೃಷಿ
ಬೇಸಾಯ
ಭೂಬಳಕೆ
ತೋಟಗಾರಿಕೆ
ಅತಿ ಹೆಚ್ಚು ಸಾಗುವಳಿ ಭೂಮಿಯನ್ನು ಈ ಜಿಲ್ಲೆ ಹೊಂದಿದೆ.
ವಿಜಾಪುರ
ಕಲ್ಬುರ್ಗಿ
ಬೆಳಗಾವಿ
ಉಡುಪಿ
ಸೊರ್ಗಾಮ್ ವಲ್ಗರೆ ಎಂಬುವುದು ಈ ಬೆಳೆಯ ವೈಜ್ಞಾನಿಕ ಹೆಸರು.
ಜೋಳ
ರಾಗಿ
ಭತ್ತ
ಗೋಧಿ
ಕರ್ನಾಟಕದಲ್ಲಿ ಅತಿಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ.
ಮಂಡ್ಯ
ಹಾಸನ
ಬೆಳಗಾವಿ
ತುಮಕೂರು
ತಂಬಾಕಿನಲ್ಲಿ ಈ ಮಾದಕ ವಸ್ತುವಿರುತ್ತದೆ.
ಆಲ್ಕೋಹಾಲ್
ಯಾವುದು ಅಲ್ಲ
ಕೆಫಿನ್
ನಿಕೊಟಿನ್
ಈ ಜಿಲ್ಲೆ ಕನಿಷ್ಠ ಸಾಗುವಳಿ ಭೂಮಿಯನ್ನು ಹೊಂದಿದೆ.
ಬೆಳಗಾವಿ
ಬೆಂಗಳೂರು
ವಿಜಯಪುರ
ತುಮಕೂರು
ಕರ್ನಾಟಕದಲ್ಲಿ ಈ ಜಿಲ್ಲೆಯು ಅತಿ ಕನಿಷ್ಠ ಅರಣ್ಯ ಪ್ರದೇಶವನ್ನು ಹೊಂದಿದೆ.
ಬೀದರ
ಬಿಜಾಪುರ
ರಾಯಚೂರು
ಗದಗ
2 ಅಥವಾ 3 ವರ್ಷಗಳಿಗಿಂತ ಹೆಚ್ಚು ಅವಧಿಯವರೆಗೆ ನಿರಂತರವಾಗಿ ಸಾಗುವಳಿಯಾಗದ ಭೂಮಿಯನ್ನು---------- ಎನ್ನುವರು.
ನಿವ್ವಳಸಾಗುವಳಿ ಭೂಮಿ
ಅರಣ್ಯ ಪ್ರದೇಶ
ಸಾಗುವಳಿಗೆ ಲಭ್ಯವಿಲ್ಲದ ಭೂಮಿ
ಬೀಳುಭೂಮಿ
ಈ ಜಿಲ್ಲೆ ಅಧಿಕ ಬೀಳು ಭೂಮಿಯನ್ನು ಹೊಂದಿದೆ.
ರಾಯಚೂರು
ವಿಜಾಪುರ
ಕಲಬುರಗಿ
ಬೆಳಗಾವಿ
ಭೂಮಿಯನ್ನು ಉಳುಮೆಮಾಡಿ ಬೆಳೆ ಬೆಳೆಯುವುದನ್ನು ಹೀಗೆನ್ನುವರು.
ವ್ಯವಸಾಯ
ತೋಟಗಾರಿಕೆ
ಕೃಷಿ
ಯಾವುದು ಅಲ್ಲ
ಕಾಲುವೆ, ಕೆರೆ, ಬಾವಿ ಮೂಲಗಳಿಂದ ನೀರನ್ನು ಬಳಕೆ ಮಾಡಿ ಸಾಗುವಳಿ ಮಾಡುವ ಕೃಷಿ ಪದ್ಧತಿಗೆ -------------- ಎನ್ನುವರು.
ನೀರಾವರಿ ಬೇಸಾಯ
ವಾಣಿಜ್ಯಬೇಸಾಯ
ನೆಡುತೋಪು ಬೇಸಾಯ
ಮಿಶ್ರ ಬೇಸಾಯ
ವಿಶಾಲವಾದ ಸಾಗುವಳಿ ಭೂಮಿಯಲ್ಲಿ ಹಣ ಗಳಿಕೆಗಾಗಿ ಕೆಲವೇ ಬಹುವಾರ್ಷಿಕ ಬೆಳೆಗಳನ್ನು ಸಾಗುವಳಿ ಮಾಡುವುದೇ ------- ಬೇಸಾಯ.
ವಾಣಿಜ್ಯ
ನೆಡುತೋಪು
ಮಿಶ್ರ
ಯಾವುದು ಅಲ್ಲ
ಸ್ವದೇಶಿ ಉಪಯೋಗಕ್ಕಲ್ಲದೆ ವಿದೇಶಿ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಮಾಡುವ ಬೆಳೆಗಳ ಸಾಗುವಳಿಯೇ ---------
ನೆಡುತೋಪು ಬೇಸಾಯ
ತೋಟಗಾರಿಕೆ
ಮಿಶ್ರ ಬೇಸಾಯ
ವಾಣಿಜ್ಯ ಬೇಸಾಯ
ರೈತರ ಜೀವನೋಪಾಯಕ್ಕಾಗಿ ಬೆಳೆ ಬೆಳೆಯುವ ಕೃಷಿ ಪದ್ಧತಿ
ನೆಡುತೋಪು ಬೇಸಾಯ
ಜೀವನಾಧಾರ ಬೇಸಾಯ
ಮಿಶ್ರ ಬೇಸಾಯ
ವಾಣಿಜ್ಯ ಬೇಸಾಯ
ಬೆಳೆ ಬೆಳೆಯುದರ ಜೊತೆಯಲ್ಲೇ ಪಶು ಸಂಗೋಪನೆ ,ರೇಷ್ಮೆ ಕೃಷಿ , ಕುರಿಸಾಕಣೆ, ಕೋಳಿಸಾಕಣೆ, ಜೇನುಸಾಕಣೆ, ಮೀನುಗಾರಿಕೆ ಮುಂತಾದ ಉಪ ಕಸುಬುಗಳನ್ನು ನಿರ್ವಹಿಸುವುದನ್ನು --------ಎನ್ನುತ್ತಾರೆ.
ಮಿಶ್ರ ಬೇಸಾಯ
ವಾಣಿಜ್ಯ ಬೇಸಾಯ
ನೆಡುತೋಪು ಬೇಸಾಯ
ಜೀವನಾಧಾರ ಬೇಸಾಯ
ಜೂನ್ – ಅಗಸ್ಟ್ ತಿಂಗಳುಗಳಲ್ಲಿ ನಾಟಿ ಮಾಡಿ ನವಂಬರ್-ಡಿಸೆಂಬರ್ ತಿಂಗಳಲ್ಲಿ ಕಟಾವು ಮಾಡಲಾಗುವುದು ಇದನ್ನು ------- ಎನ್ನುವರು.
ಸುಗ್ಗಿಬೆಳೆ
ಕಾರುಬೆಳೆ
ಹೈನುಬೆಳೆ
ಯಾವುದು ಅಲ್ಲ
ಕರ್ನಾಟಕದಲ್ಲಿ ಭತ್ತದ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಜಿಲ್ಲೆ.
ದಾವಣಗೆರೆ
ರಾಯಚೂರು
ಮೈಸೂರು
ಶಿವಮೊಗ್ಗ
ದೇಶದಲ್ಲೇ ಜೋಳ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ
ವಿಜಯಪುರ
ಬಾಗಲಕೋಟೆ
ಕರ್ನಾಟಕ
ಮಹಾರಾಷ್ಟ್ರ
ಕರ್ನಾಟಕದಲ್ಲಿ ಅತಿ ಹೆಚ್ಚು ರಾಗಿ ಬೆಳೆಯುವ ಜಿಲ್ಲೆ
ರಾಮನಗರ
ತುಮಕೂರು
ಹಾಸನ
ಮಂಡ್ಯ
ಕರ್ನಾಟಕದಲ್ಲಿ ಅತಿಹೆಚ್ಚು ಕಬ್ಬು ಉತ್ಪಾದಿಸುವ ಜಿಲ್ಲೆ.
ಮಂಡ್ಯ
ಬೆಳಗಾವಿ
ಮೈಸೂರು
ಬೀದರ್
