Worksheets9th G 12 ನಟರಾಜ್ ಬೀಜಾಡಿ, ಭಾಗ್ವತ್ ಕಾಳವಾರ
Total questions: 15
Worksheet time: 15mins
ಕಾವೇರಿ ನದಿಯು ಕೊಡಗುಜಿಲ್ಲೆಯ (a) ಎಂಬಲ್ಲಿ ಉಗಮ ಹೊಂದುತ್ತದೆ.
ಪ್ರಸಿದ್ಧ ಜೋಗ್ ಜಲಪಾತ (a) ನದಿಯಿಂದ ಸೃಷ್ಟಿಯಾಗಿದೆ.
ಕೃಷ್ಣರಾಜಸಾಗರ ಅಣೆಕಟ್ಟು (a) ಜಿಲ್ಲೆಯಲ್ಲಿದೆ.
ಕರ್ನಾಟಕದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ (a)
ಆಲಮಟ್ಟಿ ಅಣೆಕಟ್ಟೆಯನ್ನು (a) ನದಿಗೆ ನಿರ್ಮಿಸಲಾಗಿದೆ
ದಕ್ಷಿಣ ಭಾರತದ ಎರಡನೇ ಮುಖ್ಯ ನದಿ -----
(a)
ಕೃಷ್ಣಾ ನದಿಯು ------ ಎಂಬಲ್ಲಿ ಉಗಮ
(a)
ಕೃಷಿಗಾಗಿ ಕೃತಕವಾಗಿ ನೀರು ಪೂರೈಸುವುದೇ ---------
(a)
ರಾಯಚೂರು ಜಿಲ್ಲೆಯು ರಾಜ್ಯದಲ್ಲೇ ಅತಿ ಹೆಚ್ಚು ----- ನೀರಾವರಿ ಹೊಂದಿದೆ
(a)
ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ------ ನೀರಾವರಿ ಪ್ರದೇಶವಿದೆ.
(a)
ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿ ಹೆಚ್ಚು ------ ನೀರಾವರಿ ಸೌಲಭ್ಯವನ್ನು ಹೊಂದಿದೆ.
(a)
ಜಿಲ್ಲಾವಾರು ನೀರಾವರಿ ಪ್ರದೇಶವನ್ನು ತೆಗೆದುಕೊಂಡರೆ ------ ಜಿಲ್ಲೆ ಮೊದಲ ಸ್ಥಾನದಲ್ಲಿದೆ.
(a)
ಭಾರತದಲ್ಲಿ ಮೊಟ್ಟಮೊದಲಿಗೆ ಜಲವಿದ್ಯುಚ್ಛಕ್ತಿ ತಯಾರಿಕೆಯಲ್ಲಿ ಯಶಸ್ಸು ಪಡೆದ ಹಿರಿಮೆ ---- ಕ್ಕೆ ಸಲ್ಲುತ್ತದೆ.
(a)
ಕರ್ನಾಟಕವು ಜಲವಿದ್ಯುತ್ ಉತ್ಪಾದನೆಯಲ್ಲಿ ------ ಯೇ ಮೊದಲನೆಯದಾಗಿದೆ
(a)
ಹೆಚ್ಚಾದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಶರಾವತಿ ನದಿಯ ಜೋಗ್ ಜಲಪಾತದ ಬಳಿ ------ ಜಲವಿದ್ಯುತ್ ಯೋಜನೆ (1947) ಸ್ಥಾಪನೆಯಾಯಿತು
(a)
