Worksheets9th G 3 Quiz ಕರ್ನಾಟಕದ ವಾಯುಗುಣ,ಮಣ್ಣು ಸ್ವಾಭಾವಿಕ ಸಸ್ಯವರ್ಗ
Total questions: 20
Worksheet time: 10mins
ಬೇಸಿಗೆ ಕಾಲವು --------,------- ಮತ್ತು ------- ತಿಂಗಳುಗಳಲ್ಲಿ ಇರುತ್ತದೆ.
ಮಾರ್ಚ್, ಎಪ್ರಿಲ್, ಮೇ
ಎಪ್ರಿಲ್, ಮೇ, ಜೂನ್
ಮೇ, ಜೂನ್, ಜುಲಾಯಿ
ನಿರ್ಗಮನ ಮಾನ್ಸೂನ್
ಅತಿ ಹೆಚ್ಚು ಮಳೆ ಬೀಳುವ ಋತುಮಾನ
ಚಳಿಗಾಲ
ಬೇಸಿಗೆ ಕಾಲ
ಮಳೆಗಾಲ
ನಿರ್ಗಮನ ಮಾನ್ಸೂನ್
ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡು ಬರುವ ಮಣ್ಣು.
ಕಪ್ಪು
ಜಂಬಿಟ್ಟಿಗೆ
ಮರಳು
ಕೆಂಪು
ಸದಾ ಹಸಿರಿನಿಂದ ಕೂಡಿರುವ ಅರಣ್ಯಗಳು ಈ ಪ್ರದೇಶದಲ್ಲಿದೆ.
ತೀರಪ್ರದೇಶ
ಪೂರ್ವ ಘಟ್ಟ
ಪಶ್ಚಿಮ ಘಟ್ಟ
ಕರಾವಳಿ
ಕರ್ನಾಟಕದ ಈ ಜಿಲ್ಲೆಯಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವಿದೆ.
ಶಿವಮೊಗ್ಗ
ಚಿಕ್ಕಮಗಳೂರು
ದಕ್ಷಿಣಕನ್ನಡ
ಉತ್ತರಕನ್ನಡ
ಕರ್ನಾಟಕದಲ್ಲಿ ಈ ಮಾನ್ಸೂನ್ ವಾಯುಗುಣವಿದೆ.
ಉಷ್ಣವಲಯ
ಶುಷ್ಕ
ಸಮಶೀತೋಷ್ಣ
ಯಾವುದು ಅಲ್ಲ
ಭಾರತದಂತೆ ಕರ್ನಾಟಕದ ವಾರ್ಷಿಕ ವಾಯು ಗುಣವನ್ನು ----- ಭಾಗಗಳಾಗಿ ವಿಂಗಡಿಸಬಹುದು.
6
4
5
3
ಈ ಕಾಲದಲ್ಲಿ ವಾಯುಗುಣವು ಅತಿ ಶಾಖ, ಶುಷ್ಕ ಮತ್ತು ಸೆಕೆಯಿಂದ ಕೂಡಿರುತ್ತದೆ.
ಚಳಿಗಾಲ
ನಿರ್ಗಮನ ಮಾನ್ಸೂನ್
ಮಳೆಗಾಲ
ಬೇಸಿಗೆಕಾಲ
ಕರ್ನಾಟಕದಲ್ಲಿ ಅತಿ ಹೆಚ್ಚು ಉಷ್ಣಾಂಶವನ್ನು ದಾಖಲಿಸುವ ಪ್ರದೇಶ.
ಬೀದರ್
ಗುಲ್ಬರ್ಗ
ರಾಯಚೂರು
ಯಾದಗಿರಿ
ಇದನ್ನು ನೈಋತ್ಯ ಮಾನ್ಸೂನ್ ಮಾರುತಗಳ ಕಾಲ ಎಂತಲೂ ಕರೆಯುತ್ತಾರೆ.
ನಿರ್ಗಮನ ಮಾನ್ಸೂನ್
ಬೇಸಿಗೆಕಾಲ
ಚಳಿಗಾಲ
ಮಳೆಗಾಲ
ನಮ್ಮ ರಾಜ್ಯದಲ್ಲಿ ಅಧಿಕ ಮಳೆ ಬೀಳುವ ಸ್ಥಳ
ಆಗುಂಬೆ
ಶಿವಮೊಗ್ಗ
ಉತ್ತರಕನ್ನಡ
ಮಡಿಕೆರಿ
ಇದನ್ನು ದಕ್ಷಿಣದ ಚಿರಾಪುಂಜಿ ಎಂದೂ ಕರೆಯುತ್ತಾರೆ.
ಭಾಗಮಂಡಲ
ಆಗುಂಬೆ
ಹುಲಿಕಲ್
ಚಿತ್ರದುರ್ಗ
ಚಿತ್ರದುರ್ಗದ ಚಳ್ಳಿಕೆರೆ ಸಮೀಪದ ನಾಯಕನ ಹಟ್ಟಿ ------ ಮಳೆ ಬೀಳುವ ಸ್ಥಳ.
ಸಾಧಾರಣ
ಹೆಚ್ಚು
ಅತಿ ಹೆಚ್ಚು
ಅತಿ ಕಡಿಮೆ
ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ಇದನ್ನು ------ ಮಾನ್ಸೂನ್ ಮಾರುತಗಳ ಕಾಲ ಎಂದೂ ಕರೆಯುತ್ತಾರೆ.
ಆಗ್ನೇಯ
ವಾಯುವ್ಯ
ಈಶಾನ್ಯ
ನೈರುತ್ಯ
ಈ ತಿಂಗಳು ಅತಿ ಕಡಿಮೆ ಉಷ್ಣಾಂಶ ದಾಖಲಾಗುವ ತಿಂಗಳು ಇದನ್ನು ಕರ್ನಾಟಕದ ಪ್ರವಾಸ ಮಾಸ ಎನ್ನುವರು
ಜನವರಿ
ನವಂಬರ್
ಡಿಸೆಂಬರ್
ಫೆಬ್ರವರಿ
ಭೂಮಿಯ ಮೇಲಿನ ತೆಳುವಾದ ಪದರ
ಗಾಳಿ
ಕಲ್ಲು
ಮಣ್ಣು
ನೀರು
ಪ್ರಕೃತಿದತ್ತವಾಗಿ ಬೆಳೆಯುವ ವಿವಿಧ ಸಸ್ಯ ಸಮುದಾಯವನ್ನು ------ ಎನ್ನುವರು.
ಗಿಡಮೂಲಿಕೆ
ಸ್ವಾಭಾವಿಕ ಸಸ್ಯವರ್ಗ
ಮರಗಳು
ಯಾವುದು ಅಲ್ಲ
ಕರ್ನಾಟಕದಲ್ಲಿ ಅತಿ ಕಡಿಮೆ ಅರಣ್ಯವುಳ್ಳ ಜಿಲ್ಲೆ
ಶಿವಮೊಗ್ಗ
ಚಾಮರಾಜನಗರ
ಉತ್ತರಕನ್ನಡ
ವಿಜಯಪುರ
ತಗ್ಗಾದ ಕಣಿವೆಗಳು ಝರಿ, ತೊರೆಗಳಿಂದ ಕೂಡಿದ ಭಾಗಗಳಲ್ಲಿ ವಿಶಿಷ್ಟವಾದ ----------- ಕಾಡುಗಳು ಬೆಳೆಯುತ್ತವೆ.
ಶೋಲಾ
ಮ್ಯಾಂಗ್ರೋವ್
ಕುರುಚಲು
ಮಿಶ್ರ
ಶ್ರೀಗಂಧದ ನಾಡು ಎಂದು ಪ್ರಸಿದ್ಧಿ ಪಡೆದ ರಾಜ್ಯ.
ಕೇರಳ
ಆಂಧ್ರಪ್ರದೇಶ
ತಮಿಳುನಾಡು
ಕರ್ನಾಟಕ
