wayground logo

Free Printable Worksheets

NEW

Font size

S
M
L
XL
Worksheets

6th ಸ . ವಿ 3 ಮೌರ್ಯರು ಮತ್ತು ಕುಶಾಣರು( ಭಾಗ-2 )

Total questions: 20

Worksheet time: 3mins

Name
Class
Date
1.

ಆಫ್ಘಾನಿಸ್ತಾನದ ಹಿಂದಿನ ಹೆಸರುಗಳು

a)

ಚಿಂದಾರ ಗಾಂಧಾರ

b)

ಆಫ್ಗನಿ ಸುಭಾನಿ

c)

ಪಠಣ ಪುರುಷಪುರ

d)

ಪಾಟಲಿಪುತ್ರ ಬಿಹಾರ

2.

ಕುಶಾನ ವಂಶದ ಪ್ರಸಿದ್ಧ ಅರಸ

a)

ತನಿಷ್ಕ

b)

ಕನಿಷ್ಕ

c)

ಅಶೋಕ

d)

ಬಿಂದುಸಾರ

3.

ಕುಶಾನರ ರಾಜಧಾನಿ........

a)

ಪಾಟಲಿಪುತ್ರ

b)

ಮಥುರಾ

c)

ಪುರುಷಪುರ

d)

ಕಾಶ್ಮೀರ

4.

ಕಾನಿಷ್ಕನು ಬೌದ್ಧ ಮಹಾಸಭೆಯನ್ನು ಎಲ್ಲಿ ನಡೆಸಿದನು?

a)

ಬಿಹಾರ

b)

ಕಾಶ್ಮೀರ

c)

ಪಾಟಲಿಪುತ್ರ

d)

ಮಥುರಾ

5.

ಅಶ್ವಘೋಷ, ನಾಗಾರ್ಜುನ,ಚರಕ,ವಸುಮಿತ್ರ.... ಈ ತತ್ವಜ್ಞಾನಿ ವಿಜ್ಞಾನಿ ವಿದ್ವಾಂಸರು ಯಾವ ವಂಶದ ರಾಜರ ಆಸ್ಥಾನದಲ್ಲಿ ಇದ್ದರು?

a)

ಚಕ್ರವರ್ತಿ ಅಶೋಕ

b)

ಚಂದ್ರಗುಪ್ತ ಮೌರ್ಯ

c)

ಚಿಂದಾರದ ಕುಶಾನ

d)

ಗುಜರಾತಿನ ಗುಪ್ತರ

6.

ಕಾನಿಷ್ಕನ ಆಸ್ಥಾನದಲ್ಲಿ" ಸಾಹಿತ್ಯ ರತ್ನ" ಎಂಬ ಬಿರುದನ್ನು ಹೊಂದಿ 'ಬುದ್ಧ ಚರಿತ 'ಕೃತಿಯನ್ನು ರಚಿಸಿದ ವಿದ್ವಾಂಸ....

a)

ಪಾಯಿಯಾನ್

b)

ಸಮುದ್ರಗುಪ್ತ

c)

ವಸುಮಿತ್ರ

d)

ಅಶ್ವಘೋಷ

7.

ಅಶ್ವಘೋಷನು ಬರೆದ ಸಂಸ್ಕೃತದ ಪ್ರಮುಖ ಕೃತಿ ಯಾವುದು?

a)

ಇಂಡಿಕಾ

b)

ಬುದ್ಧ ಚರಿತ

c)

ಚರಕ ಸಂಹಿತ

d)

ಅರ್ಥಶಾಸ್ತ್ರ

8.

ಕಾನಿಷ್ಕನ ಆಸ್ಥಾನದಲ್ಲಿದ್ದ ಶ್ರೇಷ್ಠ ತತ್ವಜ್ಞಾನಿ ಹಾಗೂ ವಿಜ್ಞಾನಿ ಹೆಸರೇನು?

a)

ಚರಕ

b)

ಕಾನಿಷ್ಕ

c)

ನಾಗಾರ್ಜುನ

d)

ವಸು ಮಿತ್ರ

9.

ಕಾಶ್ಮೀರದಲ್ಲಿ ಕಾನಿಷ್ಕನ ಬೌದ್ಧ ಮಹಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದವರು ಯಾರು?

a)

ಬಿಂದುಸಾರ

b)

ಸೆಲ್ಯೂಕಸ್

c)

ಮೆಗಸ್ತನಿಸ

d)

ವಸುಮಿತ್ರ

10.

ಚರಕನ ಚರಕ ಸಂಹಿತೆ ಇದೊಂದು......... ಗ್ರಂಥ

a)

ರಾಜ್ಯ ಆಡಳಿತ ಗ್ರಂಥ

b)

ಸಾಮಾಜಿಕ ಗ್ರಂಥ

c)

ಆಯುರ್ವೇದ ಗ್ರಂಥ

d)

ಅರ್ಥಶಾಸ್ತ್ರದ ಗ್ರಂಥ

11.

ಭಾರತದ ಪ್ರಾಚೀನ ವೈದ್ಯಕೀಯ ಪದ್ಧತಿ ಯಾವುದು?

a)

ಆಯುರ್ವೇದ

b)

ಯಜುರ್ವೇದ

c)

ಸಾಮವೇದ

d)

ಮಹಾವೇದ

12.

ಅಶೋಕನನ್ನು ದೇವನಾ0ಪ್ರಿಯ ಹಾಗೂ ಪ್ರಿಯದರ್ಶಿ ಎಂದು ಯಾವ ಶಿಲಾ ಶಾಸನದಲ್ಲಿ ತಿಳಿಸಲಾಗಿದೆ?

a)

ಪಾಟಲಿಪುತ್ರದ ಬ್ರಾಹ್ಮಿ ಶಾಸನ

b)

ತಾಳಗುಂದದ ಸಂಸ್ಕೃತ ಶಾಸನ

c)

ಹಲ್ಮಿಡಿ ಶಾಸನ

d)

ರಾಯಚೂರಿನ ಮಸ್ಕಿ ಶಾಸನ

13.

ಚಕ್ರವರ್ತಿ ಅಶೋಕನ ಹಿರಿಯ ಮಗ ಮತ್ತು ಹಿರಿಯ ಮಗಳ ಹೆಸರೇನು?

a)

ಮಹೇಂದ್ರ ಮತ್ತು ಸಂಗಮಿತ್ರ

b)

ಬಿಂದುಸಾರ ಮತ್ತು ಅವಂತಿಕ

c)

ಪಾಹಿಯಾನ್ ಮತ್ತು ಅರುಂದತಿ

d)

ಮೇಗಸ್ತನಿಸ ಹಾಗೂ ಝಾನ್ಸಿ

14.

ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಕಳುಹಿಸಲ್ಪಡುವ ಪ್ರತಿನಿಧಿ ಅಥವಾ ರಾಜದೂತನನ್ನು ಏನೆಂದು ಕರೆಯುತ್ತಾರೆ?

a)

ಪ್ರವಾಸಿ

b)

ರಾಷ್ಟ್ರಪತಿ

c)

ಯಾತ್ರಿಕ

d)

ರಾಯಭಾರಿ

15.

ಸಾಮ್ರಾಜ್ಯ ಎಂದರೆ.........

a)

ಅತಿ ವಿಸ್ತಾರವಾದ ರಾಜ್ಯ

b)

ಗೆಲ್ಲಬೇಕಾದ ರಾಜ್ಯ

c)

ಯುದ್ಧ ಮಾಡುವ ರಾಜ್ಯ

d)

ಮಿತ್ರ ರಾಜರ ರಾಜ್ಯ

16.

ಬಂಡೆಗಳ ಮೇಲೆ ಕೊರೆದಿಟ್ಟ ಬರಹವನ್ನು ಹೀಗೆಂದು ಕರೆಯುತ್ತಾರೆ?

a)

ಬೆಟ್ಟದ ವರಹ

b)

ಶಿಲಾ ಶಾಸನ

c)

ಶಿಲಾಭೋದಿಗೆ

d)

ಶಿಲಾಕ್ಷರ

17.

ವಾಸ್ತುಶಿಲ್ಪ ಎಂದರೆ ಕಟ್ಟಡ ನಿರ್ಮಾಣದ ಕಲೆ ಹಾಗಾದರೆ ಮೂರ್ತಿಶಿಲ್ಪ ಎಂದರೇನು?

a)

ವಿಗ್ರಹಗಳನ್ನು ನಿರ್ಮಿಸುವ ಕಲೆ

b)

ಮೂರ್ತಿ ಮಾಡುವ ಸ್ಥಳ

c)

ವಿಗ್ರಹ ಮಾರಾಟದ ಸ್ಥಳ

d)

ವಿಗ್ರಹ ಮಾಡುವವರು

18.

ಉತ್ತರ ಕನ್ನಡ ಜಿಲ್ಲೆಯ ಬನವಾಸಿಗೆ ಬಂದಿದ್ದ ಅಶೋಕನ ಕಾಲದ ಬೌದ್ಧ ಧರ್ಮ ಪ್ರಚಾರಕ........

a)

ಸೆಲೂಕಾಶ್

b)

ರಕ್ಷಿತಾ

c)

ಮಹೇಂದ್ರ

d)

ಸಂಗಮಿತ್ರ

19.

ಕುಶಾನರ ಕಾಲದ ಕಲಾ ಶೈಲಿ.........

a)

ಬೌದ್ಧ ಮತ್ತು ಜೈನ

b)

ದೈವ ಮತ್ತು ವೈಷ್ಣವ

c)

ಬಿಹಾರ ಮತ್ತು ಮಧುರ

d)

ಗಾಂಧಾರ ಮತ್ತು ಮಥುರಾ

20.

ಚಕ್ರವರ್ತಿ ಅಶೋಕ ಮತ್ತು ಕಾನಿಷ್ಕ ಈ ಮಹಾ ಸಾಮ್ರಾಟರು ಯಾವ ಧರ್ಮದ ಅನುಯಾಯಿ ಯಾಗಿದ್ದರು?

a)

ಬೌದ್ಧ ಧರ್ಮ

b)

ಜೈನ ಧರ್ಮ

c)

ಸಿಖ್ ಧರ್ಮ

d)

ಹಿಂದೂ ಧರ್ಮ