Wayground logo

Free Printable Worksheets

Font size

S
M
L
XL
Worksheets

6th. ಸ ವಿ.ಶಾತವಾಹನರು ಕದಂಬರು, ಗಂಗರು

Total questions: 25

Worksheet time: 4mins

Name
Class
Date
1.

ತಮಿಳು ಸಂಗಮ್ ಸಾಹಿತ್ಯದ ಪ್ರಾಚೀನ ಶಿಲಪ್ಪಾದಿಗಾರಂ ಮಹಾಕಾವ್ಯದ ಕಥಾನಾಯಕಿ ಯಾರು?

a)

ಕಣ್ಣಗಿ

b)

ಮಣಿಬೇಕಲೆ

c)

ಮಣಿ ಮೇಗಲೆ

d)

ಶಿಲಪ್ಪಾ

2.

ಸಂಗಮ್ ಯುಗದ🌹 ಮಣಿಮೆಗಿಲೈ🌹 ಈ ಮಹಾಕಾವ್ಯದ ಕಥಾನಾಯಕಿ ಯಾರು?

a)

ಕಣ್ಣಗಿ

b)

ಮಣಿಮೆಗಿಲೆ

c)

ಮಣಿ ಮೇಘಾಲಯ

d)

ಮಣಿ ಮೇಗಲೆ

3.

ತಿರುಕ್ಕುರುಳ್ - ಇದರ ರಚನಕಾರ ಯಾರು?

a)

ಶಿಲಪಾದಿ ಗಾರ

b)

ಮಣಿ ಮೇ ಗಿಲೆ

c)

ಕಣ್ಣಗಿ

d)

ತಿರುವಳ್ಳುವರ್

4.

ಸಂಗಮ್ ಯುಗದ ಅತ್ಯಂತ ಪ್ರಮುಖ ಮಹಾಕವಿ ಯಾರು?

a)

ಚಲಪ್ಪಾದಿಗಾರ

b)

ತಿರುವಳ್ಳವರ್

c)

ವಾಗ್ಭಟ

d)

ಆರ್ಯಭಟ

5.

ಸಂಗಮ್ ಸಾಹಿತ್ಯದ ತಿರುಕ್ಕುರುಳ್ ಇದು ಎಷ್ಟು ಸಾಲಿನ ಪದ್ಯ?

a)

ಒಂದುವರೆ ಸಾಲಿನ ಪದ್ಯ

b)

ನಾಲ್ಕು ಸಾಲಿನ ಪದ್ಯ

c)

6 ಸಾಲಿನ ಪದ್ಯ

d)

ಎರಡು ಸಾಲಿನ ಪದ್ಯ

6.

ಇದು ಸಂಗಮ್ ಯುಗದ ಸಂಗಂ ಸಾಹಿತ್ಯ ಕೃತಿಗೆ ಸಂಬಂಧಿಸಿದ್ದಲ್ಲ.

a)

ಮಣಿ ಮೇಗಿಲೈ

b)

ತಿರುಕ್ಕುರುಳ್

c)

ಮಣಿ ಮಂದಾರ

d)

ಶಿಲಪ್ಪಾದಿಗಾರಂ

7.

ಶಾತವಾಹನ ರಾಜಧಾನಿ ಮಹಾರಾಷ್ಟ್ರದ........... ಆಗಿತ್ತು

a)

ಪ್ರತಿಷ್ಠಾನಪುರ ( ಪೈಠಾಣಾ )

b)

ದೋರಸಮುದ್ರ ( ಹಳೇಬೀಡು )

c)

ಪಾಟಲಿಪುತ್ರ

d)

ಪುರುಷಪುರ

8.

ಶಾತವಾಹನರ ಪ್ರಮುಖ ದೊರೆ

a)

ಹೊಯ್ಸಳ

b)

ಮಯೂರವರ್ಮ

c)

ಶಾತವಾಹನ

d)

ಗೌತಮಿಪುತ್ರ ಶಾತಕರ್ಣಿ

9.

ಕನ್ನಡದ ಮೊಟ್ಟ ಮೊದಲ ದೊರೆ......

a)

ಮಯೂರ ಶರ್ಮ

b)

ಗೌತಮಿಪುತ್ರ ಶಾತಕರ್ಣಿ

c)

ವಿಷ್ಣುವರ್ಧನ

d)

ಶ್ರೀವಿಜಯ

10.

ಕದಂಬ ವಂಶದ ಸ್ಥಾಪಕ ಯಾರು?

a)

ವಿಷ್ಣುವರ್ಧನ

b)

ಮಯೂರ ಶರ್ಮ

c)

ಹರಿಹರ

d)

ಹರ್ಷವರ್ಧನ

11.

ಕದಂಬರ ರಾಜಧಾನಿ...... ಆಗಿತ್ತು.

a)

ಬನವಾಸಿ

b)

ಐಹೊಳೆ

c)

ಕೂಡಲಸಂಗಮ

d)

ಹಳೇಬೀಡು

12.

ಕದಂಬರ ರಾಜಲಾಂಛನ .......

a)

ಹುಲಿ

b)

ಸಿಂಹ

c)

ಆನೆ

d)

ಗರುಡ

13.

ಕನ್ನಡ ಶಾಸನಗಳಲ್ಲಿಯೇ ಅತಿ ಪ್ರಾಚೀನ ಶಾಸನ ಯಾವುದು?

a)

ಪ್ರಯೋಗ ಶಾಸನ

b)

ಮಸ್ಕಿ ಶಾಸನ

c)

ತಾಳಗುಂದ ಶಾಸನ

d)

ಹಲ್ಮಿಡಿ ಶಾಸನ

14.

ಹಲ್ಮಿಡಿ ಶಾಸನವು...... ಲಿಪಿ ಮತ್ತು....... ಭಾಷೆಯಲ್ಲಿದೆ.

a)

ಕನ್ನಡ ಲಿಪಿ ಕನ್ನಡ ಭಾಷೆ

b)

ಕನ್ನಡ ಲಿಪಿ ಸಂಸ್ಕೃತ ಭಾಷೆ

c)

ಬ್ರಾಹ್ಮೀ ಲಿಪಿ ಕನ್ನಡ ಭಾಷೆ

d)

ಸಂಸ್ಕೃತ ಭಾಷೆ ಸಂಸ್ಕೃತ ಲಿಪಿ

15.

ಕರ್ನಾಟಕದಲ್ಲಿ ದೊರೆತಿರುವ ಪ್ರಥಮ ಸಂಸ್ಕೃತ ಶಾಸನ ಯಾವುದು?

a)

ತಾಳಗುಂದ ಶಾಸನ

b)

ಹಲ್ಮಿಡಿ ಶಾಸನ

c)

ಪ್ರಯಾಗ ಶಾಸನ

d)

ಮಸ್ಕಿ ಶಾಸನ

16.

ಹಲ್ಮಿಡಿ ಶಾಸನವೂ ದೊರೆತಿರುವ ಸ್ಥಳ.........

a)

ಹಾಸನ ಜಿಲ್ಲೆಯ ಹಲ್ಮಿಡಿ

b)

ಉತ್ತರ ಕನ್ನಡದ ಬನವಾಸಿ

c)

ಬೇಲೂರಿನ ದೂರಸಮುದ್ರ

d)

ರಾಯಚೂರಿನ ಮಸ್ಕಿ

17.

ಕರ್ನಾಟಕದಲ್ಲಿ ದೊರೆತಿರುವ ಪ್ರಥಮ ಸಂಸ್ಕೃತ ಶಾಸನ ತಾಳಗುಂದ ಶಾಸನವನ್ನು ರಚಿಸಿದವರು ಯಾರು?

a)

ವಿಷ್ಣುವರ್ಧನ

b)

ಕುಬ್ಜ

c)

ಕಾಳಿದಾಸ

d)

ಚಾವುಂಡರಾಯ

18.

ಕದಂಬ ಅರಸರು ಆರಾಧಿಸುತ್ತಿದ್ದ ದೇವರು......

a)

ಮಧುಕೇಶ್ವರ

b)

ಕದಂಬೇಶ್ವರ

c)

ಹೊಯ್ಸಳೇಶ್ವರ

d)

ಮಯೂರೇಶ್ವರ

19.

ವಿಶ್ವದಲ್ಲಿಯೇ ಅತ್ಯಂತ ಎತ್ತರದ ಏಕಶಿಲಾ ವಿಗ್ರಹ......

a)

ಗೊಮ್ಮಟೇಶ್ವರ ವಿಗ್ರಹ

b)

ವಲ್ಲಭಬಾಯಿ ಪಟೇಲ್ ವಿಗ್ರಹ

c)

ಅಶೋಕನ ವಿಗ್ರಹ

d)

ಬುದ್ಧನ ವಿಗ್ರಹ

20.

ಗಂಗರ ರಾಜಲಾಂಛನ

a)

ಸಿಂಹ

b)

ಕರಡಿ

c)

ಆನೆ

d)

ಹುಲಿ

21.

ಚಾವುಂಡರಾಯ ಪುರಾಣ ಕೃತಿಯನ್ನು ಬರೆದವರು

a)

ಚಾಮುಂಡರಾಯ

b)

ದುರ್ವಿನಿತ

c)

ಮಯೂರ ಶರ್ಮ

d)

ಇಮ್ಮಡಿ ಪುಲಕೇಶಿ

22.

ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿಗ್ರಹವನ್ನು ನಿರ್ಮಿಸಿದವನು.....

a)

ಚಾವುಂಡರಾಯ

b)

ರಾಜಮಲ್ಲ

c)

ದುರ್ವಿನಿತ

d)

ಪುಲಕೇಶಿ

23.

ಬಾದಾಮಿ ಚಾಲುಕ್ಯರ ಲಾಂಛನ

a)

ಸಿಂಹ

b)

ವರಾಹ

c)

ಆನೆ

d)

ಹುಲಿ

24.

ಶಾತವಾಹನರ ಕಾಲದಲ್ಲಿದ್ದ ವ್ಯಾಪಾರಿ ಕೇಂದ್ರಗಳ ಪಟ್ಟಣಗಳನ್ನು ಏನೆಂದು ಕರೆಯುತ್ತಿದ್ದರು?

a)

ನಾಸಿಕ

b)

ಪಟ್ಟಣ

c)

ನಿಗಮ

d)

ಶ್ರೇಣಿ

25.

ಶ್ರವಣಬೆಳಗೊಳದ ಏಕಶಿಲಾ ಗೊಮ್ಮಟೇಶ್ವರ ವಿಗ್ರಹದ ಎತ್ತರ.......

a)

17.6 ಮೀಟರ್ ಅಥವಾ 58 ಅಡಿ

b)

46 ಅಡಿ ಅಥವಾ ಏಳು ಮೀಟರ್

c)

110 ಅಡಿ ಅಡಿ ಅಥವಾ 51 ಮೀಟರ್

d)

18 ಮೀಟರ್