NEW
Font size
WorksheetsSocial
Total questions: 20
Worksheet time: 10mins
ರಾಷ್ಟ್ರಕೂಟ ರಾಜಧಾನಿ ಯಾವುದು
ಮಳಖೇಡ
ಬನವಾಸಿ
ಕಂಚಿ
ಬಸವಕಲ್ಯಾಣ
ಗೊಮ್ಮಟೇಶ್ವರ ಮೂರ್ತಿ ಎಲ್ಲಿದೆ
ಕಾರ್ಲೆ
ಶ್ರವಣಬೆಳಗೊಳ
ಅಜಂತಾ
ತಲಕಾಡು
ಕದಂಬರ ಮೊದಲ ಅರಸ ಯಾರು
ಶಿವ ಸ್ಕಂದವರ್ಮ
ಮಯೂರ್ ವರ್ಮ
ಕಾಕುತ್ಸವರ್ಮ
ದುರ್ವಿನಿತ
ಹಲ್ಮಿಡಿ ಶಾಸನ ಯಾರ ಕಾಲಕ್ಕೆ ಸೇರಿದೆ
ಶಾತವಾಹನರು
ಗಂಗರು
ಕದಂಬರು
ಚೋಳರು
ಹಾಲನ ಕೃತಿ ಯಾವುದು
ವಡ್ಡ ಕಥಾ
ಗಾತ ಸಪ್ತಶತಿ
ರತ್ನಾವಳಿ
ಪ್ರಿಯದರ್ಶಿಕ
ಐಹೊಳೆ ಶಾಸನ ಯಾರ ಕುರಿತು ಹೇಳುತ್ತದೆ
ಚಂದ್ರಗುಪ್ತನ ಯುದ್ಧ
ಸಮುದ್ರಗುಪ್ತನ ಸಾಧನೆ
ಹರ್ಷವರ್ಧನ ಮತ್ತು ಇಮ್ಮಡಿ ಪುಲಿಕೇಶಿ ಯುದ್ಧ
ಸೆಲ್ಯುಕಸ್ ಮತ್ತು ಚಂದ್ರಗುಪ್ತನ ಯುದ್ದ
ಈ ಕೆಳಗಿನವುಗಳಲ್ಲಿ ಯಾವುದು ಹರ್ಷವರ್ಧನನ ನಾಟಕ ಅಲ್ಲ
ಪ್ರಿಯದರ್ಶಿಕ
ರತ್ನಾವಳಿ
ಕುಮಾರಸಂಭವ
ನಾಗನಂದ
ವಿಕ್ರಮಾದಿತ್ಯ ಇದು ಯಾರ ಬಿರುದು
ಚಂದ್ರಗುಪ್ತ ಮೌರ್ಯ
ಒಂದನೇ ಚಂದ್ರಗುಪ್ತ
ಸಮುದ್ರಗುಪ್ತ
ಎರಡನೇ ಚಂದ್ರಗುಪ್ತ
"ಹರ್ಷಚರಿತೆ" ಇದರ ಕರ್ತೃ
ಹಾಲ
ಗುಣಾಡ್ಯ
ಬಾಣಭಟ್ಟ
ಫಾಹಿಯಾನ್
ಕಾಳಿದಾಸನ ಬಿರುದು
ಆದಿಕವಿ
ಕವಿರಾಜ
ಕವಿ ಕುಲ ಗುರು
ಮಹಾಕವಿ
ದಕ್ಷಿಣಪಥೇಶ್ವರ ಎಂದು ಪ್ರಖ್ಯಾತನಾದ ದೊರೆ ಯಾರು
ಪುಲಕೇಶಿ 1
ಪುಲಿಕೇಶಿ 2
ಹರ್ಷವರ್ಧನ
ರಾಜ ವರ್ಧನ್
ಗಂಗರ ಪ್ರಸಿದ್ಧ ದೊರೆ
ವಿಷ್ಣುವರ್ಧನ
ದಂತಿ ದುರ್ಗ
ದುರ್ವಿನಿತ
ದಡಿಗ
"ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು"
ಬಾದಾಮಿ
ಐಹೊಳೆ
ಮಹಾಕೂಟ
ಪಟ್ಟದಕಲ್ಲು
"ಭಾರತದ ಕೋಟೆಗಳ ಕೊರಳದ ಹಾರದ ಮುತ್ತು" - ಎಂದು ಕರೆಯಲ್ಪಡುವ ಕೋಟೆ ಯಾವುದು
ಆಗ್ರಾ ಕೋಟೆ
ಕೆಂಪುಕೋಟೆ
ಗ್ವಾಲಿಯರ್ ಕೋಟೆ
ರಾಯಗಡ ಕೋಟೆ
"ಬಪ್ಪ ರಾವಲ್ "
ಇದು ಯಾರ ಬಿರುದು
ರಾಣಾ ಪ್ರತಾಪ
ರಾಣಾ ಕುಂಭ
ಖೋಮ್ಮಣ್ಣ
ರಾಜಣ್ಣ
ಗುಪ್ತರ ಕಾಲದ ವಿಜ್ಞಾನಿಗಳಲ್ಲಿ ಈತನು ಒಬ್ಬ
ನ್ಯೂಟನ್
ಚರಕ
ಗೆಲಿಲಿಯೋ
ವಿಲಿಯಂ ಹಾರ್ವೆ
ಗಂಗರ ಮೊದಲ ಅರಸ
ದುರ್ವಿನಿತ
ದಡಿಗ
ಚಾವುಂಡರಾಯ
ಗುಣಾಡ್ಯ
ಕಪ್ಪೆ ಅರಭಟ್ಟನ ಶಾಸನ ದ ಒಂದು ಪದ್ಯವು ಯಾವ ಶೈಲಿಯಲ್ಲಿದೆ
ದ್ವಿಪದಿ
ತ್ರಿಪದಿ
ಕಂದ ಪದ್ಯ
ಷಟ್ಪದಿ
"ನಾಡೋಜ" ಎಂಬ ಪ್ರಶಸ್ತಿಯನ್ನು ಯಾರ ಹೆಸರಿನಲ್ಲಿ ಕೊಡಲಾಗುತ್ತದೆ
ರನ್ನ
ಪೊನ್ನ
ಕುವೆಂಪು
ಪಂಪ
"ವೈವಿಧ್ಯಗಳ ಖಂಡ" ಎಂದು ಯಾವುದನ್ನು ಕರೆಯುತ್ತಾರೆ
ಯುರೋಪ್
ಆಫ್ರಿಕಾ
ಏಷ್ಯಾ
ಆಸ್ಟ್ರೇಲಿಯಾ
