wayground logo

Free Printable Worksheets

NEW

Font size

S
M
L
XL
Worksheets

ಮೌರ್ಯರು ಮತ್ತು ಕುಷಾಣರು

Total questions: 20

Worksheet time: 10mins

Name
Class
Date
1.

ಭಾರತ ಕಂಡ ಮೊಟ್ಟ ಮೊದಲ ಸಾಮ್ರಾಜ್ಯ

 

a)

A) ಮೌರ್ಯರು 

b)

B) ಕುಷಾಣರು

c)

C) ಶಾತವಾಹನರು 

d)

D) ವರ್ಧನರು

2.

ಮೌರ್ಯರು _________ದಿಂದ ರಾಜ್ಯವನ್ನಾಳಿದರು

a)

A) ತಕ್ಷಶಿಲೆ 

b)

B) ಉಜ್ಜಯಿನಿ 

c)

C) ಮಗಧ 

d)

D) ಪಾಟಲೀಪುತ್ರ

3.

ಮೌರ್ಯ ಸಾಮ್ರಾಜ್ಯವು_________ನಿಂದ ಪ್ರಾರಂಭವಾಯಿತು

a)

A) ಚಂದ್ರಗುಪ್ತ ಮೌರ್ಯ 

b)

B) ಬಿಂದುಸಾರ 

c)

C) ಬಿಂಬಸಾರ 

d)

D)

4.

ಇಂಡಿಕಾ ಗ್ರಂಥ ಬರೆದ ಮೆಗಸ್ತನೀಸನು _________ದೇಶದ ರಾಯಭಾರಿಯಾಗಿದ್ದನು.

a)

A) ಅರಬ್ 

b)

B) ಅಪಘಾನಿಸ್ಥಾನ 

c)

C) ಗ್ರೀಕ 

d)

D) ಪರ್ಷಿಯಾ

5.

ಅರ್ಥಶಾಸ್ತ್ರ ಎಂಬ ಗ್ರಂಥ ಬರೆದ ಚಂದ್ರಗುಪ್ತ ಮೌರ್ಯನ ಮಂತ್ರಿ

a)

A) ಕಾಳಿದಾಸ 

b)

B) ಮೆಗಸ್ತನೀಸ್ 

c)

C) ರವಿವರ್ಮ 

d)

D) ಕೌಟಿಲ್ಯ (ಚಾಣಕ್ಯ)

6.

ಮೌರ್ಯ ಸಾಮ್ರಾಜ್ಯದ ಪ್ರಸಿದ್ಧ ದೊರೆ

a)

A) ಅಶೋಕ 

b)

B) ಚಂದ್ರಗುಪ್ತಮೌರ್ಯ 

c)

C) ಬಿಂದುಸಾರ 

d)

D) ಬಿಂಬಸಾರ

7.

ಮೌರ್ಯರ ರಾಜಧಾನಿ

a)

A) ತಕ್ಷಶಿಲೆ 

b)

B) ಪಾಟಲೀಪುತ್ರ 

c)

C) ಉಜ್ಜಯಿನಿ 

d)

D) ಮಗಧ

8.

ಅಶೋಕನ ಮನ ಪರಿವರ್ತನೆ ಮಾಡಿದ ಕದನ

a)

A) ಪಾಟಲೀಪುತ್ರ 

b)

B) ಉಜ್ಜಯಿನಿ 

c)

C)  ಸುವರ್ಣಗಿರಿ

d)

D) ಕಳಿಂಗ

9.

9. ಅಶೋಕನು ಬೌದ್ಧ ಧರ್ಮದ ಪ್ರಚಾರಕ್ಕಾಗಿ _________ರನ್ನು ನೇಮಿಸಿದ್ದನು.

a)

A)  ಬೌದ್ಧ ಸನ್ಯಾಸಿ 

b)

B) ಮಹಾಮಾತ್ರ 

c)

C) ಧರ್ಮ ಮಹಾಮಾತ್ರ 

d)

D) ಬೌದ್ಧ ಭಿಕ್ಷು

10.

10. ಅಶೋಕನ  ಅನೇಕ ಶಾಸನಗಳು _________ಭಾಷೆ &_________ಲಿಪಿಯಲ್ಲಿವೆ.

a)

A) ಹಿಂದಿ , ಸಂಸ್ಕೃತ 

b)

B) ಸಂಸ್ಕೃತ , ಹಿಂದಿ 

c)

C) ಬ್ರಾಹ್ಮಿ , ಪ್ರಾಕೃತ 

d)

D) ಪ್ರಾಕೃತ , ಬ್ರಾಹ್ಮಿ

11.

11. ಗ್ರೀಕರ ನಂತರ ಭಾರತೀಯ ಚೆರಿತ್ರೆ ಹಾಗೂ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದವರು.

a)

A) ಕುಷಾಣರು 

b)

B) ಹೂಣರು 

c)

C) ಶಕರು 

d)

D) ಪಾರ್ಥಿಯನ್ನರು

12.

12. ಕುಷಾಣರ ಕಾಲದಲ್ಲಿ ಹೆಚ್ಚಿನ ಪ್ರೋತ್ಸಾಹ ಪಡೆದ ಬೌದ್ಧ ಧರ್ಮದ ಪಂಗಡ

a)

A)  ದಿಗಂಬರ 

b)

B) ಮಹಾಯಾನ  

c)

C) ಶ್ವೇತಾಂಬರ 

d)

D) ಹೀನಯಾನ

13.

13. ಕುಷಾಣರ ಕಾಲದಲ್ಲಿ _________ಶಿಲ್ಪಕಲೆಯು ವಿಕಸಿತಗೊಂಡಿತು.

a)

A) ದ್ರಾವಿಡ 

b)

B) ನಾಗರ 

c)

C) ವೇಸರ 

d)

D) ಗಾಂಧಾರ

14.

14. ಕುಷಾಣರು ಭಾರತಕ್ಕೆ _________ದಿಂದ ವಲಸೆ ಬಂದ ಅಲೆಮಾರಿ ಜನಾಂಗದವರು.

a)

A)  ಪೂರ್ವ ಏಷ್ಯಾ  

b)

B) ಉತ್ತರ ಏಷ್ಯಾ  

c)

C) ಮಧ್ಯ ಏಷ್ಯಾ 

d)

D) ದಕ್ಷಿಣ ಏಷ್ಯಾ

15.

15. ಕುಷಾಣರು _________ಪಂಗಡದವರು.

a)

A)  ಯುಚಿ 

b)

B) ಶುಚಿ 

c)

C) ಕುಚಿ 

d)

D) ರುಚಿ

16.

16. ಕುಷಾಣರ ರಾಜ ಮನೆತನದ ಸ್ಥಾಪಕ

a)

A) ಕನಿಷ್ಕ 

b)

B) ಅಶೋಕ 

c)

C) ಕುಜಲಕಡ್‍ಫೀಸಸ್

d)

  D) ವಿಮಕಡ್‍ಫೀಸಸ್

17.

17. ಕುಷಾಣರ ಪ್ರಸಿದ್ಧ ದೊರೆ

a)

A) ವಿಮಕಡ್‍ಫೀಸಸ್ 

b)

B) ಕನಿಷ್ಕ 

c)

C) ಅಶೋಕ 

d)

D) ಕುಜಲಕಡ್‍ಫೀಸಸ್

18.

18. ಚಿನ್ನದ ನಾಣ್ಯವನ್ನು ಜಾರಿಗೆ ತಂದ ಕುಷಾಣರ ದೊರೆ

a)

A) ಅಶೋಕ 

b)

B) ಕನಿಷ್ಕ 

c)

C) ಕುಜಲಕಡ್‍ಫೀಸಸ್ 

d)

D) ವಿಮಕಡ್‍ಫೀಸಸ್

19.

19. ಕುಷಾಣರ ರಾಜಧಾನಿ

a)

A) ಪುರುಷಪುರ 

b)

B) ಉಜ್ಜಯಿನಿ 

c)

C) ಪಾಟಲೀಪುತ್ರ 

d)

D) ಸುವರ್ಣಗಿರಿ

20.

20. ಕನಿಷ್ಕನ ನೇತೃತ್ವದಲ್ಲಿ ನಡೆದ 4ನೇ ಬೌದ್ಧ ಸಮಾವೇಶ ನಡೆದ ಸ್ಥಳ

a)

A) ಉಜ್ಜಯಿನಿ 

b)

B) ಪಾಟಲೀಪುತ್ರ 

c)

C) ಕಳಿಂಗ 

d)

D)  ಕಾಶ್ಮೀರ