NEW
Font size
WorksheetsMDS GHS THATTAHALLI
Total questions: 20
Worksheet time: 19mins
ನಮ್ಮ ರಾಜ್ಯಕ್ಕೆ 'ಕರ್ನಾಟಕ' ಎಂದು ಮರುನಾಮಕರಣ ಮಾಡಿದ ವರ್ಷ
1950
1947
1973
1956
ಆಗುಂಬೆ ಘಾಟಿಯು ಯಾವ ಎರಡು ಸ್ಥಳಗಳನ್ನು ಸಂಪರ್ಕಿಸುತ್ತದೆ
ಹಾಸನ - ಸಕಲೇಶ್ವರ
ಮಂಗಳೂರು - ಚಿಕ್ಕಮಗಳೂರು
ಶಿವಮೊಗ್ಗ - ಕುಂದಾಪುರ
ಶಿವಮೊಗ್ಗ - ಉಡುಪಿ
ಯಾವ ಜಿಲ್ಲೆಯನ್ನು 'ಕರ್ನಾಟಕದ ಕಾಶ್ಮೀರ' ಎಂದು ಕರೆಯಲಾಗಿದೆ
ಉಡುಪಿ
ಕೊಡಗು
ಚಿಕ್ಕಮಗಳೂರು
ಹಾಸನ
ನಾಗರಹೊಳೆ : ರಾಷ್ಟ್ರೀಯ ಉದ್ಯಾನವನ : : ಮಂದಗದ್ದೆ : ____________
ನವಿಲುಧಾಮ
ಹುಲಿಧಾಮ
ಪಕ್ಷಿಧಾಮ
ಕರಡಿಧಾಮ
ಕರ್ನಾಟಕವನ್ನು 'ಚಿನ್ನದ ನಾಡು' ಎಂದು ಕರೆಯುವರು. ಏಕೆಂದರೆ,
ಇಲ್ಲಿ ಹೆಚ್ಚು ಚಿನ್ನ ಬಳಸುತ್ತಾರೆ
ಚಿನ್ನ ಎಂದರೆ ಹೆಣ್ಣು ಮಕ್ಕಳಿಗೆ ಇಷ್ಟ
ಭಾರತದಲ್ಲೇ ಅತಿ ಹೆಚ್ಚು ಚಿನ್ನ ಇಲ್ಲ ದೊರೆಯುತ್ತದೆ
ಮೈಸೂರಿನಲ್ಲಿ ಚಿನ್ನದ ಅಂಬಾರಿ ಇದೆ
ಕಾವೇರಿ ನದಿಯ ಉಗಮ ಸ್ಥಳ
ಆಲಮಟ್ಟಿ
ತಲಕಾವೇರಿ
ಮಹಭಲೇಶ್ವರ
ಊಟಿ
ಬೆಂಗಳೂರಿನ ನಗರ ರೈಲನ್ನು ಹೀಗೆ ಕರೆಯುವರು
ನಮ್ಮ ಬೆಂಗಳೂರು
ನಮ್ಮ ರೈಲು
ಸಿಲಿಕಾನ್ ರೈಲು
ನಮ್ಮ ಮೆಟ್ರೋ
'ಕರ್ನಾಟಕದ ಮ್ಯಾಂಚೆಸ್ಟೆರ್' ಎಂದು ಕರೆಯಲ್ಪಡುವುದು
ಮೈಸೂರು
ಬೆಂಗಳೂರು
ಮಂಗಳೂರು
ಧಾವಣಗೆರೆ
ಕರ್ನಟಕದ ಹೆಬ್ಬಾಗಿಲು: ಮಂಗಳೂರು : : ಸಿಲಿಕಾನ್ ಕಣಿವೆ: ______________
ಮಂಗಳೂರು
ಬೆಂಗಳೂರು
ಹೈದರಬಾದ್
ದೆಹಲಿ
ಬಿಳಿಗಿರಿ ರಂಗನಬೆಟ್ಟ : ಚಾಮರಾಜನಗರ : :ಯಾಣ : _________
ಬೆಳಗಾವಿ ಜಿಲ್ಲೆ
ರಾಮನಗರ ಜಿಲ್ಲೆ
ಮಂಡ್ಯ ಜಿಲ್ಲೆ
ಉತ್ತರ ಕನ್ನಡ ಜಿಲ್ಲೆ
ಜನಸಾಂದ್ರತೆ ಎಂದರೆ,
ಪ್ರತಿ ಚ.ಕಿ.ಮೀ. ನಲ್ಲಿ ವಾಸಿಸುವ ಜನ
ಪ್ರತಿ ಕಿ.ಮೀ. ನಲ್ಲಿ ವಾಸಿಸುವ ಜನ
ಒಂದು ದೇಶದಲ್ಲಿ ವಾಸಿಸುವ ಒಟ್ಟು ಜನ
ಒಂದು ಪ್ರದೇಶದಲ್ಲಿ ವಾಸಿಸುವ ಜನ
ಭಾರತದಲ್ಲಿ ಬಡತನಕ್ಕೆ ಮುಖ್ಯ ಕಾರಣಗಳೆಂದರೆ
ಅತಿಯಾದ ಜನಸಂಖ್ಯೆ
ನಿರುದ್ಯೋಗ
ಕಡಿಮೆ ಆದಾಯ
ಮೇಲಿನ ಎಲ್ಲವೂ
ಆರೋಗ್ಯ ವಿಮೆ : ಯಶಸ್ವಿನಿ : : ವೃದ್ಧಾಪ್ಯ ವೇತನ ಯೋಜನೆ: ______
ಇಂದಿರಾಗಾಂಧಿ ಆವಾಜ್
ನಿರ್ಮಲ ಗ್ರಾಮ
ಸಂಧ‍್ಯಾ ಸುರಕ್ಷಾ
ಮಡಿಲು
ನಿರುದ್ಯೋಗ ಎಂದರೆ,
ಕೆಲಸ ಮಾಡುವ ಸಾಮರ್ಥ್ಯವಿಲ್ಲದವನಿಗೆ ಕೆಲಸ ಇಲ್ಲದಿರುವುದು
ಕೆಲಸ ಮಾಡಲಾಗದ ಅಶಕ್ತನಿಗೆ ಕೆಲಸವಿಲ್ಲದಿರುವುದು
ಕೆಲಸ ಮಾಡುವ ಸಾಮರ್ಥ್ಯವಿದ್ದು, ಕೆಲಸ ವಿರುವುದು
ಕೆಲಸ ಮಾಡುವ ಸಾಮರ್ಥ್ಯವಿದ್ದು, ಕೆಲಸ ಇಲ್ಲದಿರುವುದು
ಭಾರತದಲ್ಲಿ ಮೊಟ್ಟಮೊದಲ ಷೇರು ಮಾರುಕಟ್ಟೆ ಸ್ಥಾಪನೆಯಾದ ಸ್ಥಳ
ಮುಂಬೈ
ಬೆಂಗಳೂರು
ದೆಹಲಿ
ಕೋಲ್ಕತ್ತಾ
ಈ ಸ್ಮಾರಕ ಯಾವುದು?
ವಿಧಾನಸೌಧ
ಕೆಂಪುಕೋಟೆ
ಆಗ್ರಾ ಕೋಟೆ
ಹುಮಾಯುನ್ ಘೋರಿ
ಕರ್ನಾಟಕ ನಕ್ಷೆಯಲ್ಲಿ ಗರುತಿಸಲ್ಪಟ್ಟಿರುವ ಜಿಲ್ಲೆ
ಬೆಂಗಳೂರು
ಮೈಸೂರು
ಮಂಡ್ಯ
ಕೊಡಗು
ಈ ಮಹಾರಾಜ ಸ್ಥಾಪಿಸಿದ ರಾಜ್ಯ
ಮೊಘಲ್ ಸಾಮ್ರಾಜ್ಯ
ಹೊಯ್ಸಳ ರಾಜ್ಯ
ಕದಂಬ ರಾಜ್ಯ
ಮರಾಠ ರಾಜ್ಯ
ಈ ಚಿತ್ರ ಯಾವ ಪ್ರಕಾರದ ಸಮುದಾಯವನ್ನು ತೋರಿಸುತ್ತದೆ
ನಗರ ಸಮುದಾಯ
ಕಾಡುಜನರ ಸಮುದಾಯ
ಗ್ರಾಮ ಸಮುದಾಯ
ಗುಡ್ಡಗಾಡು ಸಮುದಾಯ
ಈ ಸ್ಮಾರಕ ಎಲ್ಲಿದೆ?
ದೆಹಲಿ
ಬೆಂಗಳೂರು
ಮುಂಬೈ
ಆಗ್ರಾ
