Wayground logo

Free Printable Worksheets

Font size

S
M
L
XL
Worksheets

ರಸಪ್ರಶ್ನೆ

Total questions: 20

Worksheet time: 10mins

Name
Class
Date
1.

ನೈಸರ್ಗಿಕ ಸಂಪನ್ಮೂಲಗಳನ್ನು ಉಪಯುಕ್ತ ವಸ್ತುಗಳಾಗಿ ಪರಿವರ್ತಿಸುವ ಪ್ರಕ್ರಿಯೆ

a)

ಕೃಷಿ

b)

ಕೈಗಾರಿಕೆ

c)

ಉದ್ಯೋಗ

d)

ವ್ಯಾಪಾರ

2.

ಒಂದೇ ಬಗೆಯ ಅಥವಾ ವಿವಿಧ ಬಗೆಯ ಕೈಗಾರಿಕೆಗಳು ಅಧಿಕ ಸಂಖ್ಯೆಯಲ್ಲಿ ಕೇಂದ್ರಿಕೃತಗೊಂಡ ಪ್ರದೇಶ

a)

ಕೈಗಾರಿಕೆಗಳ ಸ್ಥಾನೀಕರಣ

b)

ಸರ್ಕಾರದ ನೀತಿ ನಿಯಮ

c)

ಮಾರುಕಟ್ಟೆ

d)

ಕೈಗಾರಿಕಾ ಪ್ರದೇಶ

3.

ಭಾರತದಲ್ಲಿ ಒಟ್ಟು ಇರುವ ಕೈಗಾರಿಕಾ ಪ್ರದೇಶಗಳು

a)

10

b)

9

c)

8

d)

7

4.

ಜೆ.ಎನ್. ಟಾಟಾರವರು ಜಮಷೆಡ್ಪುರದಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸ್ಥಾಪಿಸಿದ್ದು

a)

1907

b)

1874

c)

1854

d)

1932

5.

ಸೆರಾಂಪುರದಲ್ಲಿ 1932ರಲ್ಲಿ ಸ್ಥಾಪನೆಯಾದ ಕೈಗಾರಿಕೆ

a)

ಕಬ್ಬಿಣ ಮತ್ತು ಉಕ್ಕು

b)

ಸಕ್ಕರೆ

c)

ಹತ್ತಿ ಬಟ್ಟೆ

d)

ಕಾಗದ

6.

ಕರ್ನಾಟಕದಲ್ಲಿರುವ ಆಲ್ಯೂಮಿನಿಯಂ ತಯಾರಿಕಾ ಕೇಂದ್ರ

a)

ಬೆಳಗಾವ

b)

ಹುಬ್ಬಳ್ಳಿ

c)

ಬಾಗಲಕೋಟೆ

d)

ಬೆಂಗಳೂರು

7.

ಭಾರತದ ಕಾಟನೊಪೋಲಿಸ್

a)

ದೆಹಲಿ

b)

ಹೈದರಾಬಾದ

c)

ಚೆನೈ

d)

ಮುಂಬಯಿ

8.

ಸಕ್ಕರೆ ಉತ್ಪಾದನೆಯಲ್ಲಿ ಭಾರತದ ಸ್ಥಾನ

a)

1

b)

2

c)

3

d)

4

9.

ಬಿದಿರು, ಮರದ ತಿರುಳು, ಸಬಾಯಿ ಹುಲ್ಲುಗಳಿಂದ ಮಾಡುವ ಕೈಗಾರಿಕೆ

a)

ಹತ್ತಿಬಟ್ಟೆ

b)

ಕಾಗದ

c)

ಸಕ್ಕರೆ

d)

ಯಾವದೂ ಅಲ್ಲ

10.

ಸಿಲಿಕಾನ್ ವ್ಯಾಲಿ

a)

ಮಂಗಳೂರು

b)

ಹುಬ್ಬಳ್ಳಿ

c)

ಬೆಂಗಳೂರು

d)

ಉಡುಪಿ

11.

ಸಮುದ್ರ ಅಲೆಗಳ ಅವಿರತ ಸಂಘರ್ಷಣಾ ಪ್ರಕ್ರಿಯೆಯಿಂದ ತೀರವು ಸವೆಯುವ ಮತ್ತು ವಸ್ತುಗಳ ಒಯ್ಯುವಿಕೆ

a)

ಸುನಾಮಿ

b)

ಭೂಕಂಪ

c)

ಸಮುದ್ರದ ಕೊರೆತ

d)

ಪ್ರವಾಹ

12.

ಕಡಿಮೆ ಒತ್ತಡವುಳ್ಳ ಕೇಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವ ಮಾರುತ

a)

ಪ್ರತ್ಯಾವರ್ತ ಮಾರುತ

b)

ಆವರ್ತ ಮಾರುತ

c)

ಮಳೆ ಮಾರುತ

d)

ಮೋಡ ಮಾರುತ

13.

ನದಿಗಳು ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ ಸಂಭವಿಸುವದು

a)

ಸುನಾಮಿ

b)

ನೀರಾವರಿ

c)

ನದಿಯಲ್ಲಿ ಹೂಳು ತುಂಬುವುದು

d)

ನದಿ ಪ್ರವಾಹ

14.

ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಕೆಳಗೆ ಚಲಿಸುವ ಭೂರಾಶಿಗಳು

a)

ಭೂಕಂಪ

b)

ಭೂಕುಸಿತ

c)

ಗಣಿಗಾರಿಕೆ

d)

ಅರಣ್ಯ ನಾಶ

15.

ಭೂಕಂಪವು ಇಲ್ಲಿ ಸಂಭವಿಸುತ್ತದೆ

a)

ಭೂಚಿಪ್ಪು

b)

ಕೇಂದ್ರ ಗೋಳ

c)

ಮ್ಯಾಂಟಲ್

d)

ಜ್ವಾಲಾಮುಖಿ

16.

ಭಾರತದಲ್ಲಿ ಒಟ್ಟು ಇರುವ ಭೂಕಂಪ ವಲಯಗಳು

a)

1

b)

2

c)

3

d)

4

17.

ಕನಿಷ್ಟ ಭೂಕಂಪ ತೀವ್ರತೆಯ ವಲಯ

a)

ಲಕ್ಷ ದ್ವೀಪ

b)

ಅಂಡಮಾನ ನಿಕೋಬಾರ

c)

ಕಛ್

d)

ಪರ್ಯಾಯ ದ್ವೀಪ

18.

ಸಮುದ್ರ ತಳದಲ್ಲಿ ಸಂಭವಿಸುವ ಭೂಕಂಪನದಿಂದ ದೈತ್ಯಾಕಾರದ ಅಲೆಗಳಿಗೆ ಈ ಹೆಸರು

a)

ನೈರುತ್ಯ ಮಾನಸೂನ

b)

ಸಮುದ್ರ ಸವೆತ

c)

ಸುನಾಮಿ

d)

ಆವರ್ತ ಮಾರುತ

19.

ಜೀವಹಾನಿ,ಆಸ್ತಿಗೆ ಧಕ್ಕೆ,ಸಾರಿಗೆ ಸಂಪರ್ಕಗಳಿಗೆ ಹಾನಿ,ಬೆಳೆನಾಶ ಮುಂತಾದವುಗಳು ಸಂಭವಿಸುವದು

a)

ಆವರ್ತ ಮಾರುತದಿಂದ

b)

ಸುನಾಮಿಯಿಂದ

c)

ಭೂಕಂಪದಿಂದ

d)

ಮೇಲಿನ ಎಲ್ಲವುಗಳಿಂದ

20.

ಭಾರತದಲ್ಲಿ ಸಾಮಾನ್ಯವಾಗಿ ಆವರ್ತ ಮಾರತಗಳು ಈ ಕಾಲದಲ್ಲಿ ಸಂಭವಿಸುತ್ತವೆ

a)

ನೈರುತ್ಯ ಮಾನಸೂನ

b)

ಈಶಾನ್ಯ ಮಾನಸೂನ

c)

ಬೇಸಿಗೆಯಲ್ಲಿ

d)

ಮಳೆಗಾಲದಲ್ಲಿ