Font size
Worksheets6. 10th SS M Q 1 Marks 2021-22 Bhagawath
Total questions: 25
Worksheet time: 25mins
ರಾಷ್ಟ್ರೀಯ ವರಮಾನ ಆರ್ಥಿಕ ಪ್ರಗತಿಯ ವಾಸ್ತವ ಚಿತ್ರಣ ನೀಡುವುದಿಲ್ಲ ಏಕೆ -
(a)
ತಲಾವರಮಾನ ಹೇಗೆ ಕಂಡುಹಿಡಿಯಲಾಗುತ್ತದೆ -
(a)
ತಲಾ ವರಮಾನ ಅಭಿವೃದ್ದಿಯ ನೈಜಮಾಪಕ ಅಲ್ಲ ಏಕೆ -
(a)
ಮಾನವರು ಬಯಸುವ ಪ್ರಮುಖ ಸಾಮಾಥ್ರ್ಯ-
(a)
ಆರೋಗ್ಯವನ್ನು ಅಳೆಯುವ ಸೂಚಿ-
(a)
ಶಿಕ್ಷಣ ಅಳೆಯುವ ಸೂಚಿ -
(a)
ತಲಾವರಮಾನ ಅಳೆಯುವ ಸೂಚಿ –
(a)
ಜೀವಿತಾವಧಿ ನಿರ್ಧರಿಸುವ ಅಂಶಗಳು –
(a)
ಜೀವನಮಟ್ಟ ಹೇಗೆ ಅಳೆಯಲಾಗುತ್ತದೆ -
(a)
ಲಿಂಗ ಅನುಪಾತ ಎಂದರೆ-
(a)
ಮಹಿಳಾ ಸ್ವ ಸಹಾಯ ಸಂಘ ಸ್ಥಾಪಿಸಲು ಕಾರಣ –
(a)
ಭಾರತದ ನೈಜ ಅಭಿವೃದ್ಧಿ ಎಂದರೆ ಗ್ರಾಮಗಳ ಅಭಿವೃದ್ಧಿ -
(a)
ಗ್ರಾಮಗಳ ಆರ್ಥಿಕ ಮತ್ತು ಸಾಮಾಜಿಕ ಉನ್ನತಿ ಸಾಧಿಸುವ ಪ್ರಕ್ರಿಯೆ
(a)
ಗ್ರಾಮದ ಆಡಳಿತ ಗ್ರಾಮಸ್ಥರಿಗೆ ನೀಡುವುದು
(a)
ವಿಕೇಂದ್ರೀಕರಣವನ್ನು ಗ್ರಾಮಸ್ವರಾಜ್ಯ ಎಂದವರು-
(a)
ಪ್ರಧಾನ ಮಂತ್ರಿ ಆವಾಸ್ ಯೋಜನೆ, ಅಂಬೇಡ್ಕರ್ ವಾಲ್ಮೀಕಿ ವಸತಿ ಯೋಜನೆ ಅಶ್ರಯ ಯೋಜನೆ
(a)
ಗ್ರಾಮೀಣ ಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸುವುದು.
(a)
ರಿಜರ್ವ ಬ್ಯಾಂಕನ್ನು ಬ್ಯಾಂಕಗಳ ಬ್ಯಾಂಕ್ ಅಥವಾ ಬ್ಯಾಂಕ್ ಗಳ ತಾಯಿ ಎಂದೂ ಕರೆಯಲು ಕಾರಣ -
(a)
ಬ್ಯಾಂಕಗಳ ಉದ್ಯಮದ ಇತ್ತೀಚಿನ ಬೆಳವಣಿಗೆ-
(a)
ರಾಷ್ಟ್ರೀಯ ಉಳಿತಾಯ ಪತ್ರ,ಕಿಸಾನ ವಿಕಾಸ ಪತ್ರ
(a)
ನಿಯಮಿತ ಆದಾಯ ಇರುವವರು-ಹಿರಿಯ ನಾಗರಿಕರು-ಪಿಂಚಣಿದಾರರು
(a)
ವ್ಯಾಪಾರಸ್ಥರು-ವಾಣಿಜ್ಯ ಸಂಸ್ಥೆ-ಔದ್ಯೋಗಿಕ ಸಂಸ್ಥೆ –ಖಾತೆದಾರಿಂದ ಸೇವಾ ಶುಲ್ಕ ವಸೂಲಿ -ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದು.
(a)
ಭವಿಷ್ಯಕಾಲದಲ್ಲಿ ಯಾವುದಾದರೂ ಒಂದು ನಿರ್ದಿಷ್ಟದಿನದಂದು ಹಿಂದಕ್ಕೆ ಪಡೆಯಲು ತೆರೆಯಲ್ಪಡುತ್ತದೆ-ಮಕ್ಕಳ ವಿವಾಹ,ಬೆಲೆ ಬಾಳುವ ವಸ್ತು ಖರೀದಿ, ನೆಲ, ಕಾರು ಖರೀದಿ
(a)
ಠೇವಣಿಯನ್ನು ನಿಗದಿತ ಅವಧಿಗೆ ಇಡಬಹುದಾಗಿದೆ
(a)
ಪಂಚಾಯತ್ ರಾಜ್- 1993 ------ ನೇ ತಿದ್ದುಪಡಿ
(a)
