NEW
Font size
Worksheetsಬ್ಯಾಂಕಿನ ವ್ಯವಹಾರಗಳು
Total questions: 10
Worksheet time: 3mins
'ಬ್ಯಾಂಕ್' ಎಂಬ ಪದವು ಫ್ರೆಂಚ್ ಭಾಷೆಯ..,.....ಪದದಿಂದ ಬಂದಿದೆ.
ಬ್ಯಾಂಕೊ
ಬ್ಯಾಂಕ್
ಬೇಂಕು
ಬ್ಯಾಂಕು
ವ್ಯಾಪಾರಸ್ಥರು, ವಾಣಿಜ್ಯ ಸಂಸ್ಥೆಯವರು ತೆರೆಯಬಹುದಾಗಿದೆ ಖಾತೆ
ಉಳಿತಾಯ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ನಿಶ್ಚಿತ ಠೇವಣಿ ಖಾತೆ
ಬ್ಯಾಂಕಿನಲ್ಲಿ ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ
ಉಳಿತಾಯ ಖಾತೆ
ನಿಶ್ಚಿತ ಠೇವಣಿ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ಬ್ಯಾಂಕ್ ಗಳ ಬ್ಯಾಂಕ್ ಎಂದು ಕರೆಯಲ್ಪಡುವ ಬ್ಯಾಂಕ್
ಆರ್ ಬಿಐ
ಕೈಗಾರಿಕಾ ಬ್ಯಾಂಕ್
ಭೂ ಅಭಿವೃದ್ಧಿ ಬ್ಯಾಂಕ್
ಎಸ್ ಬಿಐ ಬ್ಯಾಂಕ್
ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡುವ ಇಲಾಖೆ
ವಿಮಾ ಸಂಸ್ಥೆಗಳು
ಸಹಕಾರಿ ಸಂಘ
ಬ್ಯಾಂಕ್
ಅಂಚೆ ಕಚೇರಿ
ಭಾರತದಲ್ಲಿ ಬ್ಯಾಂಕುಗಳ ಎಲ್ಲಾ ವ್ಯವಹಾರಗಳನ್ನು ನಿಯಂತ್ರಿಸುವ ಬ್ಯಾಂಕ್
ಎಸ್ ಬಿಐ
ಭೂ ಅಭಿವೃದ್ಧಿ ಬ್ಯಾಂಕ್
ಆರ್ ಬಿಐ
ಕೆನರಾ ಬ್ಯಾಂಕ್
ಸಾಮಾನ್ಯವಾಗಿ ವಿದ್ಯಾರ್ಥಿಗಳು ತೆರೆಯಬಹುದಾದ ಖಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಭವಿಷ್ಯ ಕಾಲದಲ್ಲಿ ಒಂದು ನಿರ್ದಿಷ್ಟ ದಿನದಂದು ಹಣವನ್ನು ಹಿಂದಕ್ಕೆ ಪಡೆಯಲು ತೆರೆಯಲ್ಪಡುವ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ಉಳಿತಾಯ ಖಾತೆ
ನಿಶ್ಚಿತ ಠೇವಣಿ ಖಾತೆ
ಒಂದು ನಿಗದಿತ ಅವಧಿಗೆ ಹಣವನ್ನು ಠೇವಣಿ ಇಡಲು ತೆರೆಬಹುದಾದ ಖಾತೆ
ನಿಶ್ಚಿತ ಠೇವಣಿ ಖಾತೆ
ಚಾಲ್ತಿ ಖಾತೆ
ಉಳಿತಾಯ ಖಾತೆ
ಆವರ್ತ ಠೇವಣಿ ಖಾತೆ
ಬ್ಯಾಂಕ್ ಗಳು ಗ್ರಾಹಕರಿಗೆ ಹಣವನ್ನು ಸಾಲ ರೂಪದಲ್ಲಿ ಕೊಟ್ಟು........ ವಸೂಲು ಮಾಡುತ್ತವೆ.
ಅಸಲು
ಬಡ್ಡಿ
ಶುಲ್ಕ
ಠೇವಣಿ
