Worksheets9th Eco 15 ನಟರಾಜ್ ಬೀಜಾಡಿ, ಭಾಗ್ವತ್ ಕಾಳವಾರ
Total questions: 15
Worksheet time: 15mins
ಭಾರತದ ಪ್ರಮುಖ ಉದ್ಯೋಗ (a)
ಆರೋಗ್ಯ ಮತ್ತು ಶಿಕ್ಷಣ (a) ವಲಯದಲ್ಲಿ ಬರುತ್ತದೆ.
ಕರ್ನಾಟಕದ ಒಟ್ಟು ಭೌಗೋಳಿಕ ವಿಸ್ತೀರ್ಣ (a)
ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಸ್ಥಾಪಿಸಿದವರು (a)
ತಯಾರಿಕಾ ಚಟುವಟಿಕೆಗಳು (a) ವಲಯಕ್ಕೆ ಸೇರಿವೆ.
ಕರ್ನಾಟಕದ ಕರಾವಳಿ ಪ್ರದೇಶದ ಉದ್ದ (a) ಕಿ.ಮೀ.
ಉನ್ನತ ಶಿಕ್ಷಣ ವಿಸ್ತರಣೆಗಾಗಿ ಕರ್ನಾಟಕ ಸರ್ಕಾರ (a) ಆಯೋಗವನ್ನು ಸ್ಥಾಪಿಸಿದೆ.
ನೂತನ ಆರ್ಥಿಕ ಸುಧಾರಣಾ ನೀತಿ (a) ರಲ್ಲಿ ಜಾರಿಯಾಯಿತು
ತೃತೀಯ ವಲಯವನ್ನು ------ ವಲಯವೆಂತಲೂ ಕರೆಯಲಾಗುತ್ತದೆ.
(a)
ಸಾರ್ವಜನಿಕರಿಂದ ವಿವಿಧ ರೀತಿಯ ಠೇವಣಿಗಳ ಮೂಲಕ ಹಣವನ್ನು ಸ್ವೀಕರಿಸುವ ಹಣಕಾಸು ಸಂಸ್ಥೆಗಳೇ ------
(a)
ವಿಮೆಯು ----- ನಷ್ಟದ ವಿರುದ್ದದ ಒಂದು ರಕ್ಷಣೆಯ ಮಾರ್ಗವಾಗಿದೆ
(a)
ಪ್ರಯಾಣಿಕರನ್ನು ಮತ್ತು ಸರಕುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ಒಂದು ವ್ಯವಸ್ಥೆಗೆ ----- ಎನ್ನುತ್ತೇವೆ.
(a)
ರಾಷ್ಟ್ರಪಿತ ಗಾಂಧೀಜಿಯವರ ಪ್ರಕಾರ “-------ಮಗುವಿನ ವ್ಯಕ್ತಿತ್ವದಲ್ಲಿ ಸರ್ವಾಂಗೀಣ ಅಭಿವೃದ್ಧಿಯನ್ನು ತರುತ್ತದೆ”
(a)
`ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ’ಯ ಅಡಿಯಲ್ಲಿ ಮುಖ್ಯರಸ್ತೆಗಳಿಂದ ಪ್ರತಿಗ್ರಾಮಗಳಿಗೂ ---- ಸಂಪರ್ಕ ಒದಗಿಸಲಾಗುತ್ತಿದೆ.
(a)
ಕರ್ನಾಟಕದ ಆರ್ಥಿಕ ಅಭಿವೃದ್ಧಿಯು ಬಹುವಾಗಿ ------ ಸಮಾಜದ ಮೇಲೆ ಅವಲಂಬಿತವಾಗಿದೆ.
(a)
