wayground logo

Free Printable Worksheets

NEW

Font size

S
M
L
XL
Worksheets

9th SS G2 QUIZ Bhagwat & Nataraj

Total questions: 12

Worksheet time: 6mins

Name
Class
Date
1.

ಮಲ್ಪೆ ಸಮೀಪದಲ್ಲಿ ಇರುವ ದ್ವೀಪ

a)

ಮಲ್ಪೆ ಬಂದರು

b)

ಮಲ್ಪೆ ದ್ವೀಪ

c)

ಸೇಂಟ್ ಮೇರಿಸ್ ದ್ವೀಪ

d)

ಲಕ್ಷ ದ್ವೀಪ

2.

ಸಹ್ಯಾದ್ರಿ ಎಂದು ಇದನ್ನು ಕರೆಯುತ್ತಾರೆ.

a)

ಕೊಂಕಣ ತೀರ

b)

ಪಶ್ಚಿಮ ಘಟ್ಟ

c)

ಪೂರ್ವ ಘಟ್ಟ

d)

ಕರಾವಳಿ ತೀರ

3.

ಆಗುಂಬೆ ಘಾಟಿಯು ----------- ಮತ್ತು --------- ಸ್ಥಳಗಳನ್ನು ಸಂಪರ್ಕಿಸುತ್ತದೆ.

a)

ಶಿವಮೊಗ್ಗ , ಉಡುಪಿ

b)

ಶಿವಮೊಗ್ಗ , ಮಂಗಳೂರು

c)

ಶಿವಮೊಗ್ಗ , ಕುಂದಾಪುರ

d)

ಶಿವಮೊಗ್ಗ , ಕಾರವಾರ

4.

ಕರ್ನಾಟಕದ ಕಾಶ್ಮೀರ ಎಂದು ಈ ಜಿಲ್ಲೆಯನ್ನು ಕರೆಯುತ್ತಾರೆ.

a)

ಕಾರವಾರ

b)

ಕೊಡಗು

c)

ಉತ್ತರ ಕನ್ನಡ

d)

ದಕ್ಷಿಣ ಕನ್ನಡ

5.

ಇದನ್ನು ಕೆನರಾ ಅಥವಾ ಕರ್ನಾಟಕ ಕರಾವಳಿ ಎಂದು ಕರೆಯುತ್ತಾರೆ.

a)

ಮಲೆನಾಡು

b)

ಮೈದಾನ ಪ್ರದೇಶ

c)

ಕರಾವಳಿ ಮೈದಾನ

d)

ಕರಾವಳಿ ತೀರ

6.

ಕರ್ನಾಟಕದ ಅತೀ ದೊಡ್ಡ ಬಂದರು

a)

ಕಾರವಾರ

b)

ಭಟ್ಕಳ

c)

ನವ ಮಂಗಳೂರು

d)

ಮಲ್ಪೆ

7.

ಕಾರವಾರದ ಸಮೀಪವಿರುವ ದ್ವೀಪ

a)

ಓಂ ಬೀಚ್

b)

ಲಕ್ಷ ದ್ವೀಪ

c)

ಕೋಕೊನಟ್ ದ್ವೀಪ

d)

ಅಂಜ ದ್ವೀಪ

8.

ಕರ್ನಾಟಕದಲ್ಲೇ ಏತ್ತರವಾದ ಶಿಖರ

a)

ಮುಳ್ಳಯ್ಯನ ಗಿರಿ

b)

ಕೊಡಚಾದ್ರಿ

c)

ಪುಷ್ಪಗಿರಿ

d)

ಮೆರ್ತಿಗುಡ್ಡ

9.

ಮಂಗಳೂರು ಮತ್ತು ಚಿಕ್ಕಮಗಳೂರುಗಳ ನಡುವೆ ಸಂಪರ್ಕ ಕಲ್ಪಿಸುವ ಘಾಟಿ.

a)

ಶಿರಾಡಿ

b)

ಆಗುಂಬೆ

c)

ಚಾರ್ಮಾಡಿ

d)

ಹುಲಿಕಲ್

10.

ಹಾಸನ – ಸಕಲೇಶಪುರ – ಮಂಗಳೂರು ಗಳ ನಡುವೆ ಸಂಪರ್ಕ ಕಲ್ಪಿಸುವ ಘಾಟಿ.

a)

ಶಿರಾಡಿ

b)

ಆಗುಂಬೆ

c)

ಚಾರ್ಮಾಡಿ

d)

ಹುಲಿಕಲ್

11.

ಶಿವಮೊಗ್ಗ – ಕುಂದಾಪುರ ನಡುವೆ ಸಂಪರ್ಕ ಕಲ್ಪಿಸುವ ಘಾಟಿ.

a)

ಆಗುಂಬೆ

b)

ಹುಲಿಕಲ್

c)

ಶಿರಾಡಿ

d)

ಚಾರ್ಮಾಡಿ

12.

ಅಧಿಕ ಕಾಫಿ ಬೆಳೆಯುದರಿಂದ ಈ ಜಿಲ್ಲೆಯನ್ನು ಕಾಫಿನಾಡು ಎನ್ನುವರು.

a)

ಚಿಕ್ಕಮಗಳೂರು

b)

ಕೊಡಗು

c)

ಶಿವಮೊಗ್ಗ

d)

ಹಾಸನ