wayground logo

Free Printable Worksheets

NEW

Font size

S
M
L
XL
Worksheets

Social stadies

Total questions: 10

Worksheet time: 5mins

Name
Class
Date
1.

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದು

a)

ಹಂಪೆ

b)

ಬಾದಾಮಿ

c)

ತಲಕಾಡು

d)

ಗುಲ್ಬರ್ಗ

2.

ಭಾರತದ ರಾಜಧಾನಿ

a)

ಆಂಧ್ರ ಪ್ರದೇಶ್

b)

ಉತ್ತರಪ್ರದೇಶ

c)

ಜಮ್ಮು ಕಾಶ್ಮೀರ್

d)

ದೆಹಲಿ

3.

ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ

a)

ಪ್ರತಿಭಾದೇವಿ ಪಾಟೀಲ್

b)

ಸುಚಿತ್ರ ಕೃಪಲಾನಿ

c)

ಕಿರಣ್ ಬೇಡಿ

d)

ಇಂದಿರಾಗಾಂಧಿ

4.

ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ

a)

ಮಂಡ್ಯ

b)

ಮೈಸೂರ್

c)

ಬೆಳಗಾಂ

d)

ಬಿಜಾಪುರ

5.

ಅತಿ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆ

a)

ಹಾವೇರಿ

b)

ಶಿವಮೊಗ್ಗ

c)

ಕಲ್ಬುರ್ಗಿ

d)

ಬಳ್ಳಾರಿ

6.

ಕನ್ನಡದ ಮೊದಲ ರಾಜಮನೆತನ

a)

ಕದಂಬರು

b)

ಗಂಗರು

c)

ಹೊಯ್ಸಳರು

d)

ಬಾದಾಮಿ ಚಾಲುಕ್ಯರ

7.

ಕರ್ನಾಟಕದ ಪ್ರಸ್ತುತ ಮುಖ್ಯಮಂತ್ರಿ

a)

ಬಿಎಸ್ ಯಡಿಯೂರಪ್ಪ

b)

ಬಸವರಾಜ್ ಬೊಮ್ಮಾಯಿ

c)

ಸಿದ್ದರಾಮಯ್ಯ

d)

ಎಚ್ ಡಿ ಕುಮಾರಸ್ವಾಮಿ

8.

ಶರಾವತಿ ನದಿ ಜಿಲ್ಲೆಯಲ್ಲಿದೆ

a)

ಚಿಕ್ಕಮಂಗಳೂರು

b)

ಶಿವಮೊಗ್ಗ

c)

ಉತ್ತರ ಕನ್ನಡ

d)

ದಕ್ಷಿಣ ಕನ್ನಡ

9.

ಕರ್ನಾಟಕದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ

a)

30

b)

31

c)

29

d)

28

10.

ಕರ್ನಾಟಕದ ಅತ್ಯಂತ ದೊಡ್ಡ ಜಿಲ್ಲೆ

a)

ಶಿವಮೊಗ್ಗ

b)

ಬೆಳಗಾವಿ

c)

ಬೆಂಗಳೂರು

d)

ವಿಜಯನಗರ ಜಿಲ್ಲೆ