NEW
Font size
Worksheetsಸ್ವಾತಂತ್ರೋತ್ತರ ಭಾರತ
Total questions: 10
Worksheet time: 5mins
ಬ್ರಿಟಿಷರು ಭಾರತವನ್ನು ಬಿಟ್ಟು ಹೋದಾಗ ಇದ್ದಂತಹ ದೇಶಿಯ ಸಂಸ್ಥಾನಗಳ ಸಂಖ್ಯೆ
560
561
651
562
ಭಾರತದ ಒಕ್ಕೂಟವನ್ನು ಸೇರಲು ತೀವ್ರವಾದ ವಿರೋಧ ವ್ಯಕ್ತಪಡಿಸಿದ ದೇಶಿಯ ಸಂಸ್ಥಾನಗಳು
ಹೈದರಾಬಾದ್ ಜುನಾಗಡ ಬೊಂಬಾಯಿ
ಹೈದರಾಬಾದ್ ಕಾಶ್ಮೀರ ಜುನಾಗಡ
ಜುನಾಗಡ ಕಾಶ್ಮೀರ ಬೊಂಬಾಯಿ
ಹೈದರಾಬಾದ್ ಕಾಶ್ಮೀರ ಗೋವಾ
ಭಾರತದ ಮೊದಲ ಗವರ್ನರ್ ಜನರಲ್
ಬಾಬು ರಾಜೇಂದ್ರ ಪ್ರಸಾದ್
ಮೌಂಟ್ ಬ್ಯಾಟನ್
ಲಾರ್ಡ್ ಕರ್ಜನ್
ವಿಲಿಯಂ ಬೆಂಟಿಂಗ್
ಭಾರತದ ಮೊದಲ ರಾಷ್ಟ್ರಧ್ಯಕ್ಷರು
ನೆಹರು
ವಲ್ಲಭಭಾಯಿ ಪಟೇಲ್
ಡಾ ಅಂಬೇಡ್ಕರ್
ಬಾಬು ರಾಜೇಂದ್ರ ಪ್ರಸಾದ್
ಭಾರತದ ಉಕ್ಕಿನ ಮನುಷ್ಯ
ಗಾಂಧೀಜಿ
ವಲ್ಲಭಭಾಯಿ ಪಟೇಲ್
ನೆಹರು
ಸುಭಾಷ್ ಚಂದ್ರ ಬೋಸ್
ಮೊದಲು ಭಾಷಾವಾರು ರಾಜ್ಯವಾಗಿ ರಚನೆಯಾದ ರಾಜ್ಯ
ಕರ್ನಾಟಕ
ಆಂಧ್ರಪ್ರದೇಶ
ಮೈಸೂರು
ಬೊಂಬಾಯಿ
ಭಾರತದಲ್ಲಿ ಟಿಬೇಟಿಯನ್ನರು ನೆಲೆಸಿರುವ ಸ್ಥಳ
ಒರಿಸ್ಸಾ
ಬೈಲಕುಪ್ಪೆ
ಉತ್ತರ ಕನ್ನಡ
ಶಿವಮೊಗ್ಗ
ವಿಶಾಲ ಮೈಸೂರು ರಚನೆಯಾದ ವರ್ಷ
ನವಂಬರ್ 1 1955
1ನವಂಬರ್ 1956
1 ನವಂಬರ್ 1 957
1 ನವಂಬರ್ 1958
42ನೇ ತಿದ್ದುಪಡಿಯ ಪ್ರಕಾರ ಭಾರತದ ಸಂವಿಧಾನಕ್ಕೆ ಈ ಕೆಳಗಿನ ಅಂಶಗಳನ್ನು ಸೇರಿಸಲಾಯಿತು
ಗಣರಾಜ್ಯ ಮತ್ತು ಜಾತ್ಯತೀತ
ಜ್ಯಾತ್ಯತೀತ ಮತ್ತು ಸಾರ್ವಭೌಮತ್ವ
ಸಮಾಜವಾದಿ ಮತ್ತು ಜಾತ್ಯತೀತ
ಗಣರಾಜ್ಯ ಮತ್ತು ಸಾರ್ವಭೌಮತ್ವ
ದೇಶದಲ್ಲಿ ಮೊದಲಿಗೆ ಭಾಷಾವಾರು ರಾಜ್ಯಗಳನ್ನು ರಚಿಸಬೇಕು ಎಂದು ಹೋರಾಡಿದವರು
ವಲ್ಲಭಬಾಯಿ ಪಟೇಲ್
ಗಾಂಧೀಜಿ
ಪೊಟ್ಟಿ ಶ್ರೀರಾಮುಲು
ಸುಭಾಷ್ ಚಂದ್ರ ಬೋಸ್
