NEW
Font size
WorksheetsBharata
Total questions: 10
Worksheet time: 5mins
ಭಾರತದಲ್ಲಿಯೇ ಉದ್ದವಾದ
ಬಾಕ್ರಾನಂಗಲ್
ಹಿರಾಕುಡ್
ತುಂಗಭದ್ರ
ನಾಗಾರ್ಜುನ ಸಾಗರ
ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಿ ಜಲಾಶಯಗಳಲ್ಲಿ ನೀರು ಸಂಗ್ರಹಿಸಿ ಅದನ್ನು ಕಾಲುವೆ ಮೂಲಕ ಪೂರೈಸುವುದೇ
ಪ್ರವಾಹ ಕಾಲುವೆ
ಸಾರ್ವಕಾಲಿಕ ಕಾಲುವೆ
ಭೂಗರ್ಭ ಕಾಲುವೆ
ಯಾವುದು ಅಲ್ಲ
ಕೆರೆಗಳಲ್ಲಿ ಸಂಗ್ರಹಗೊಂಡ ನೀರನ್ನು ನೀರಾವರಿಗಾಗಿ ಬಳಸುವುದು
ಕಾಲುವೆ ನೀರಾವರಿ
ಬಾವಿ ನೀರಾವರಿ
ಕೆರೆ ನೀರಾವರಿ
ಯಾವುದು ಅಲ್ಲ
ಪ್ರಪಂಚದಲ್ಲಿಯೇ ದೊಡ್ಡದಾದ ನದಿ ನಿರ್ಮಿತ ಮುಜಲಿ ದ್ವೀಪ ನಿರ್ಮಿಸಿದ ನದಿ
ಬ್ರಹ್ಮಪುತ್ರ
ಸಿಂಧೂ
ಗಂಗಾ
ಕಾವೇರಿ
ಕೃಷ್ಣ ಮೇಲ್ದಂಡೆ ಯೋಜನೆಯಿಂದ ಲಾಭಪಡೆಯುವ ಜಿಲ್ಲೆ
ಮೈಸೂರು
ಬೆಂಗಳೂರು
ರಾಮನಗರ
ವಿಜಯಪುರ
ಇದು ಅಂತರರಾಷ್ಟ್ರೀಯ ನದಿ ಕಣಿವೆ ಯೋಜನೆ
ಕೃಷ್ಣ
ತುಂಗಭದ್ರ
ಕೋಸಿ
ಬಾಕ್ರಾನಂಗಲ್
ಭಾಕ್ರಾ ನಂಗಲ್ ಯೋಜನೆ ನಿರ್ಮಾಣಗೊಂಡ ರಾಜ್ಯ
ಕರ್ನಾಟಕ
ರಾಜಸ್ಥಾನ
ದೆಹಲಿ
ಹಿಮಾಚಲ ಪ್ರದೇಶ
ದಕ್ಷಿಣ ಭಾರತದ ಬಹಳಷ್ಟು ನದಿಗಳು ಇಲ್ಲಿ ಉಗಮಿಸುತ್ತವೆ
ಪಶ್ಚಿಮಘಟ್ಟ
ಪೂರ್ವ ಘಟ್ಟ
ಹಿಮಾಲಯ ಪರ್ವತಶ್ರೇಣಿ
ಪೂರ್ವ ಕರಾವಳಿ
ಸಿಂಧೂ ನದಿಯ ಉದ್ದ
3000 ಕಿಲೋಮೀಟರ್
3800 ಕಿಲೋಮೀಟರ್
2800 ಕಿಲೋಮೀಟರ್
2897 ಕಿಲೋಮೀಟರ್
ಕೆರೆಗಳಲ್ಲಿ ಸಂಗ್ರಹಗೊಂಡ ನೀರನ್ನು ನೀರಾವರಿಗಾಗಿ ಬಳಸುವುದು
ಕಾಲುವೆ ನೀರಾವರಿ
ಬಾವಿ ನೀರಾವರಿ
ಕೆರೆ ನೀರಾವರಿ
ಯಾವುದು ಅಲ್ಲ
